This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

Local News

BEO ಅವರಿಂದ ಶಿಕ್ಷಕರಿಗೆ ಮಹತ್ವದ ಸಂದೇಶ ಈ ಕೂಡಲೇ ಈ ಒಂದು ಕೆಲಸ ಮಾಡಲು ಸೂಚನೆ…..

WhatsApp Group Join Now
Telegram Group Join Now

ಧಾರವಾಡ –

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯಗ್ರಾಮೀಣ ವಲಯ ಧಾರವಾಡ ಈ ಮೂಲಕ ತಾಲೂಕಿನ ಎಲ್ಲಾ ಸರ್ಕಾರಿ, ಅನುದಾನಿತ ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷರುಗಳಿಗೆ ತಿಳಿಸುವುದೇನೆಂದರೆ ಮಾನ್ಯ ಆಯುಕ್ತರು ಸಾ.ಶಿ.ಇ ಬೆಂಗಳೂರು ಇವರ ಆದೇಶ ದಂತೆ 2021-22 ನೇ ಸಾಲಿನ ವಿದ್ಯಾರ್ಥಿ ಕ್ರೀಡಾ ನಿಧಿ (SSF )ಹಣವನ್ನು ಎಲ್ಲಾ ಶಾಲೆಯವರು BEO ಮತ್ತು TPEO ಅವರ ಜಂಟಿ ಖಾತೆ ಸಂಖ್ಯೆ: 71800100000571 BANK OF BARODA DHARWAD. ಈ ಖಾತೆಗೆ ದಿನಾಂಕ:20/01/2022 ರೊಳಗಾಗಿ ಜಮಾ ಮಾಡುವುದು‌ ಈಗಾಗಲೇ BEO ಹಾಗೂ ಎಲ್ಲಾ CRP ರವರು ಈ ವಿಷಯವನ್ನು ತಮ್ಮ ಗಮನಕ್ಕೆ ತಂದಿರುತ್ತಾರೆ.ಕಟ್ಟದೇ ಇರುವ ಶಾಲೆಯ ಮುಖ್ಯ ಗುರುಗಳು ಕೂಡಲೇ ಕ್ರಮ ವಹಿಸುವುದು ಹಣವನ್ನು ಕಟ್ಟಿದ ಮಾಹಿತಿಯನ್ನು TPEO ರವರ ಕಡೆಗೆ ತಮ್ಮ ಶಾಲೆಯ ಪತ್ರದ ಜೊತೆಗೆ ಹಣ ಕಟ್ಟಿದ ಚಲನ ಜರಾಕ್ಸ್ ಪ್ರತಿಯನ್ನು ತಂದು ಕೊಡುವುದು ಇದು ಅತಿ ತುರ್ತು ಇರುವುದರಿಂದ ಇದೇ ಅಂತಿಮ ಸೂಚನೆ ಎಂದು ತಿಳಿಯುವುದು
ಹಣ ಸಂದಾಯದ ವಿವರ:
ಪ್ರಾಥಮಿಕ ಶಾಲೆ (6 ಮತ್ತು7/8ನೇ ತರಗತಿ)ಗೆ ಮಾತ್ರ ಪ್ರತಿ ವಿದ್ಯಾರ್ಥಿಗೆ 5 ರೂ .ಗಳಂತೆ
ಪ್ರೌಢ ಶಾಲೆ (8 ರಿಂದ 10 ನೇ ತರಗತಿ)ಗೆ ಪ್ರತಿ ವಿದ್ಯಾರ್ಥಿಗೆ 15 ರೂ ಗಳಂತೆ ಭರಣಾ ಮಾಡುವುದು . ಸೂಚನೆ : ತರಗತಿವಾರು ಗಂಡು / ಹೆಣ್ಣು ವಿದ್ಯಾರ್ಥಿಗಳ ಒಟ್ಟು ಸಂಖ್ಯೆಯ ಮಾಹಿತಿಯನ್ನು ಒದಗಿಸುವಂತೆ ಗ್ರಾಮೀಣ ಕ್ಷೇತ್ರದ ಬಿಇಓ ಅವರು ಸೂಚನೆ ನೀಡಿದ್ದಾರೆ


Google News

 

 

WhatsApp Group Join Now
Telegram Group Join Now
Suddi Sante Desk