BEO ಅವರಿಂದ ಶಿಕ್ಷಕ ಬಂಧು ಗಳಿಗೆ ಸಂದೇಶ – ಇವತ್ತು ಸಂಜೆ ಒಳಗಾಗಿ ಜಮೆಯಾಗುತ್ತದೆಯಂತೆ
ಇಂಡಿ –
ಆತ್ಮೀಯ ಶಿಕ್ಷಕ ಬಂಧುಗಳೇ ಇಂಡಿ ತಾಲೂಕಿನ NPS,SSA CRP BRP SSA ಕ್ಲಸ್ಟರಗಳ ಶಿಕ್ಷಕರ 2021ರ ಡಿಸೆಂಬರ್ ತಿಂಗಳ ವೇತನ ಇಂದು ಸಂಜೆಯೊಳಗಾಗಿ ತಮ್ಮ ತಮ್ಮ ಖಾತೆಗೆ ಜಮೆಯಾಗುತ್ತದೆ ಎಂದು ಇಂಡಿ ಕ್ಷೇತ್ರ ಶಿಕ್ಷಣಾಧಿ ಕಾರಿಗಳು ಇವರು ಮಾಹಿತಿ ನೀಡಿದ್ದಾರೆ ಎಂದು ಇಲಾಖೆ ಯ ಕಾರ್ಯಾಲಯದಿಂದ ಮಾಹಿತಿ ನೀಡಲಾಗಿದೆ
ಇನ್ನೂ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಇಂಡಿ ಘಟಕದವರು ಮಾಹಿತಿಯನ್ನು ತಲುಪಿಸಿ ಧನ್ಯವಾದಗಳನ್ನು ಹೇಳಿದ್ದಾರೆ