ಕ್ಷೇತ್ರದ ಅಂಗವಿಕಲ ಫಲಾನುಭವಿ ಗಳಿಗೆ ನೆರವಾದ ಶಾಸಕ ಅರವಿಂದ ಬೆಲ್ಲದ – ವಾಹನಗಳ ವಿತರಣೆ…..

ಹುಬ್ಬಳ್ಳಿ –

ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಅಂಗವಿಕಲ ಫಲಾನುಭವಿಗಳಿಗೆ ಶಾಸಕ ಅರವಿಂದ ಬೆಲ್ಲದ ನೆರವಾಗಿದ್ದಾರೆ. ಹೌದು ಯೋಜನೆಯಲ್ಲಿ ಫಲಾನುಭವಿಗಳಿಗೆ ವಾಹನ ಗಳನ್ನು ವಿತರಣೆ ಮಾಡಿದರು

ಸನ್ 2020-21ನೇ ಸಾಲಿನ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ವತಿ ಯಿಂದ ಮತಕ್ಷೇತ್ರದ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಈ ಕೆಳ ಫಲಾನುಭವಿಗಳಿಗೆ ಅಂಗವಿಕಲರ ತ್ರಿಚಕ್ರ ವಾಹನವನ್ನು ವಿತರಿಸಲಾಯಿತು

  1. ಪ್ರವೀಣ ಸಣ್ಣದ್ಯಾಮಣ್ಣ ಪಾಯಿಕ ಸಾ|| ನವನಗರ, ಹುಬ್ಬಳ್ಳಿ
  2. ಲಕ್ಷ್ಮಿ ನಾಗಪ್ಪ ಕಿತ್ತೂರ ಸಾ|| ಶಿವಾನಂದ ನಗರ, ಧಾರವಾಡ
  3. ರಾಜೇಂದ್ರ ಸಿದ್ಧರಾಮಪ್ಪ. ವಾಲಿ ಸಾ|| ಮಂಜುನಾಥ ನಗರ, ಗೋಕುಲ ರಸ್ತೆ, ಹುಬ್ಬಳ್ಳಿ
  4. ನೀಲಕಂಠ ಮಲ್ಲಪ್ಪ ನಾಗರಳ್ಳಿ ಸಾ|| ರಾಯಾಪುರ, ಧಾರವಾಡ

ಈ ಸಂದರ್ಭದಲ್ಲಿ ಮುಖಂಡರಾದ ಸ್ವಾಮಿ ಮಹಾಜನಶೆಟ್ಟರ,ಬಸವಂತಯ್ಯ ಗಡಾದವರ, ಜಯರಾಜ ಈಚನಾಳ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!
%d bloggers like this: