ಬೆಂಗಳೂರು -
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರೊಂ ದಿಗೆ ಇದ್ದ ಆ ಸಿಡಿ ಯಲ್ಲಿನ ಲೇಡಿ ಮತ್ತೊಂದು ವಿಡಿಯೋ ವನ್ನು ರಿಲೀಸ್ ಮಾಡಿದ್ದಾರೆ

ಅಜ್ಞಾತ ಸ್ಥಳದಲ್ಲೇ ಕುಳಿತುಕೊಂಡು ಆ ಸಿಡಿ ಲೇಡಿ ಮತ್ತೊಂದು ವಿಡಿಯೋ ವನ್ನು ರಿಲೀಸ್ ಮಾಡಿದ್ದಾರೆ

ಈ ಒಂದು ವಿಡಿಯೋ ವನ್ನು ಅಜ್ಞಾತ ಸ್ಥಳದಲ್ಲೇ ಕುಳಿತುಕೊಂಡು ಬಿಡುಗಡೆ ಮಾಡಿದ್ದಾರೆ. ಇನ್ನೂ ವಿಡಿಯೋ ದಲ್ಲಿ ಮತ್ತೊಂದಿಷ್ಟು ಮಾಹಿತಿಯನ್ನು ಆ ಲೇಡಿ ಹಂಚಿಕೊಂಡಿದ್ದಾರೆ.
https://youtu.be/-UYYSDcCu8I
ಒಟ್ಟಾರೆ ಆ ಸಿಡಿ ಮತ್ತೊಂದು ವಿಡಿಯೋ ರಿಲೀಸ್ ಮಾಡಿದ್ದು ಇನ್ನೇನು ಬೆಳವಣಿಗೆ ಆಗುತ್ತದೆ ಎಂಬುದನ್ನು ಕಾದು ನೋಡಬೇಕು.