Also read
ಧಾರವಾಡ -
Also read
ಧಾರವಾಡ ಜಿಲ್ಲಾ ಆರೋಗ್ಯ ಇಲಾಖೆಯ ಕಚೇರಿಯಲ್ಲಿ ಆಯುಧ ಪೂಜೆಯ ಸಡಗರ ಸಂಭ್ರಮ ಕಂಡು ಬಂದಿತು. ಕಚೇರಿಯಲ್ಲಿ ವಾಹನಗಳಿಗೆ ಸಾಮೂಹಿಕವಾಗಿ ಪೂಜೆ ಯನ್ನು ಮಾಡಿದರು ಸಿಬ್ಬಂದಿಗಳು
ಇದರೊಂದಿಗೆ ಆಯುಧ ಪೂಜೆಯನ್ನು ಮಾಡಿದರು. ಎಲ್ಲಾ ವಾಹನಗಳನ್ನು ಸಾಮೂಹಿಕವಾಗಿ ನಿಲ್ಲಿಸಿದ ಸಿಬ್ಬಂದಿಗಳು ಸಂಪ್ರದಾಯದಂತೆ ಅಲಂಕಾರವನ್ನು ಮಾಡಿ ನಂತರ ತಳಿಲು ತೋರಣ ಕಟ್ಟಿ ಜೋಳದ ದಂಟನ್ನು ಕಟ್ಟಿ ಈ ಮೂಲಕ ಪೂಜೆ ಮಾಡಿ ಆಯುಧ ಪೂಜೆಯನ್ನು ನೆರೆವೇರಿಸಿದರು.
ಈ ಒಂದು ಸಮಯದಲ್ಲಿ ಇಲಾಖೆಯ ಸಿಬ್ಬಂದಿಗಳು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.


