Also read
ಬೆಂಗಳೂರು -
Also read
ಆಂತರಿಕ ಭದ್ರತಾ ವಿಭಾಗದ ADGP ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ IPS ಅಧಿಕಾರಿ ಭಾಸ್ಕರ್ ರಾವ್ ಅವರನ್ನ ರೈಲ್ವೆ ADGP ಆಗಿ ವರ್ಗಾವಣೆ ಮಾಡಲಾಗಿದೆ

ಇದೀಗ, ಭಾಸ್ಕರ್ ರಾವ್ ಸ್ಥಾನಕ್ಕೆ ಅರುಣ್ ಚಕ್ರವರ್ತಿ ಅವರನ್ನ ನೇಮಕ ಮಾಡಲಾಗಿದ್ದು, ರೈಲ್ವೆ ADGP ಯಾಗಿದ್ದ ಅರುಣ್ ಚಕ್ರವರ್ತಿ ಅವರನ್ನು ಆಂತರಿಕ ಭದ್ರತಾ ವಿಭಾಗಕ್ಕೆ ಸಧ್ಯ ವರ್ಗಾವಣೆ ಮಾಡಲಾಗಿದೆ.