LIVE TV LocalCrimeNationalInternationalPoliticsEducationTechnologyEntertainmentSportsFeature
State News

ABCD ಬರೆಯಲು ಬಾರದ ಶಿಕ್ಷಕ ಪಾಠ ಹೇಳಬೇಕಾದ ಶಿಕ್ಷಕನಿಗೆ ಪಾಠ ಮಾಡಿದ ಮಕ್ಕಳು.....

ವಿಜಯಪುರ -

ಸಾಮಾನ್ಯವಾಗಿ ಸಧ್ಯದ ಬದಲಾದ ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದವರು ಕೂಡಾ ಆಂಗ್ಲ ಭಾಷೆಯಲ್ಲಿ ವರ್ಣ ಮಾಲೆಯ ಅಕ್ಷರಗಳಾದ ಎಬಿಸಿಬಿ ಗಳನ್ನು ತಪ್ಪದೇ ಬರೆಯುತ್ತಾರೆ ಓದುತ್ತಾರೆ.ಇಧು ಒಂದು ಕಡೆಯಾದರೆ ಇನ್ನೂ ಇಲ್ಲೊಬ್ಬರು ಶಿಕ್ಷಕರಾದರು ಕೂಡಾ ಇನ್ನೂ ಸರಿಯಾಗಿ ಇವುಗಳನ್ನು ಬರೆಯಲು ಬರೊದಿಲ್ಲ ಹೇಳಲು ಬರೊದಿಲ್ಲ ಎಂದರೆ ನಂಬಲು ಸಾಧ್ಯನಾ.

ಹೌದು ಎಬಿಸಿಡಿ ಸರಿಯಾಗಿ ಓದಲು ಬರೆಯಲು ಬಾರದ ಶಿಕ್ಷಕರೋರ್ವರು ಇಂಗ್ಲೀಷ್ ಪಾಠ ಮಾಡುವ ವಿಡಿಯೋ ವೊಂದು ಈಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ವಿಜಯಪುರ ಜಿಲ್ಲೆ ಆಲಮೇಲ ತಾಲೂಕಿನ ಗುಂದಗಿ ಗ್ರಾಮದ ದೌಲತ್ ದೇವಕುಳೇ ಎಂಬ ಶಿಕ್ಷಕ ರೊಬ್ಬರು ಕ್ಲಾಸ್ ರೂಮ್ ನಲ್ಲಿ ಇಂಗ್ಲೀಷ್ ವರ್ಣಮಾಲೆ ಬಾರದಿದ್ದರೂ ಮಕ್ಕಳಿಗೆ ಪಾಠ ಮಾಡಿದ್ದಾರೆ.

https://youtu.be/D_W69UUmhuM

ವಿಡಿಯೋದಲ್ಲಿ ತಪ್ಪುತಪ್ಪಾಗಿ ಎಬಿಸಿಡಿ ಬರೆಯುತ್ತಿರು ವುದು ಸೆರೆಯಾಗಿದೆ. ತಪ್ಪನ್ನು ಮಕ್ಕಳೇ ಎತ್ತಿಹಿಡಿದು ಸರಿಪಡಿಸುವುದೂ ಕೂಡ ವಿಡಿಯೋದಲ್ಲಿದೆ.

ಬೊರ್ಡ್ ಮೇಲೆ ಬರೆಯುವಾಗ ಮಕ್ಕಳು ಇವರನ್ನು ತಿದ್ದಿ ಹೇಳಿದ್ದಾರೆ ಸರ್ ತಪ್ಪು ತಪ್ಪು ಅಂತಾ ಹೇಳಿದ್ದಾರೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ಸಂಸತ್ತು ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಶಾಸಕ NH ಕೋನರೆಡ್ಡಿ - ನೂತನ ವಿದ್ಯಾರ್ಥಿಗಳ ಸಂಸತ್ತು ನಾಯಕರಿಗೆ ಶುಭಹಾರೈಸಿದ ಜನಸೇವಕ.....ಅರುಣ ಮಜ್ಜಿಗೆ ಶಾಲಾ ಶಿಕ್ಷಕರು ಉಪಸ್ಥಿತಿ.....ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...