Also read
ಬೆಂಗಳೂರು -
Also read
ಧಾರವಾಡದ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾದರು

ಬೆಂಗಳೂರಿನ ಗೃಹ ಕಚೇರಿ ಯಲ್ಲಿ ಬೇಟಿಯಾಗಿ ಕೆಲವೊತ್ತು ಮಾತನಾಡಿ ನಂತರ ಧಾರವಾಡ-74 ರ ಮತಕ್ಷೇತ್ರದಲ್ಲಿ ಅನೇಕ ಮುಖ್ಯ ಹಾಗು ಉಪರಸ್ತೆ ಗಳು ಹಾಳಾದ ಕಾರಣ ಆದಷ್ಟು ಬೇಗ ರಸ್ತೆಗಳ ದುರಸ್ತಿಗೆ ಅನುದಾನ ನೀಡುವಂತೆ ಮನವಿ ಮಾಡಿದರು


ಕ್ಷೇತ್ರದಲ್ಲಿ ಮಳೆಯಿಂದ ಸಾಕಷ್ಟು ಪ್ರಮಾಣದಲ್ಲಿ ರಸ್ತೆಗಳು ಹಾಳಾಗಿದ್ದು ಹೀಗಾಗಿ ವಿಶೇಷ ಮತ್ತು ಹೆಚ್ಚಿನ ಅನುದಾನವನ್ನು ನೀಡುವಂತೆ ಮನವಿ ಪತ್ರವನ್ನು ನೀಡಿದರು.