ಬೆಂಗಳೂರು -
Also read
ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆಯೂ ಕೂಡಾ KSPSTA ಸಂಘಟನೆಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನುಗ್ಗಲಿ ಸರ್ಕಾರಿ ಶಾಲೆಯ ಮಕ್ಕಳೊಂದಿಗೆ ಸಂವಾದವನ್ನು ಮಾಡಿದರು ಹೌದು ಚಿತ್ರದುರ್ಗ ಜಿಲ್ಲೆಯಿಂದ ಆಗಮಿಸಿದ ಹಲವಾರು ಸರ್ಕಾರಿ ಶಾಲೆಯ ಮಕ್ಕಳೊಂದಿಗೆ ಶೈಕ್ಷಣಿಕ ಸಂವಾದ ವನ್ನು ಮಾಡಿದರು
ಬಿಡುವಿಲ್ಲದ ಕೆಲಸ ಕಾರ್ಯಕ್ರಮದ ನಡುವೆ ಕೂಡಾ ಮಕ್ಕಳೊಂದಿಗೆ ಸಮಯವನ್ನು ಕಳೆದು ಶೈಕ್ಷಣಿಕ ವಿಚಾರ ವಿಷಯ ಗಳ ಕುರಿತು ಚರ್ಚೆ ಮಾಡಿ ಸಂವಾದ ವನ್ನು ಮಾಡಿದರು ನಂತರ ಇದರೊಂದಿಗೆ ಮಕ್ಕಳೊಂದಿಗೆ ಕೆಲವೊತ್ತು ಸಮಯ ವನ್ನು ಕಳೆದರು.
