LIVE TV LocalCrimeNationalInternationalPoliticsEducationTechnologyEntertainmentSportsFeature
State News

ಮಾಜಿ ವಿಧಾನ ಪರಿಷತ್ ಸದಸ್ಯ ನಾಗರಾಜ ಛಬ್ಬಿ - ಗ್ರಾಮ ವಾಸ್ತವ್ಯ -

ಧಾರವಾಡ - ಮಾಜಿ ವಿಧಾನ ಪರಿಷತ್ ಸದಸ್ಯ ನಾಗರಾಜ ಛಬ್ಬಿ ಗ್ರಾಮ ವಾಸ್ತವ್ಯ ಮುಂದುವರೆಸಿದ್ದಾರೆ.ಅಧಿಕಾರ ಇದ್ದರೂ ಇರದಿದ್ದರೂ ಜನಪರ ಕೆಲಸ ಕಾರ್ಯ ಗಳನ್ನು ಮಾಡಿಕೊಂಡು ಬರುತ್ತಿರುವ ನಾಗರಾಗ ಛಬ್ಬಿ ಕಲಘಟಗಿ ವಿಧಾನ ಸಭಾ ಕ್ಷೇತ್ರದಲ್ಲಿ ಗ್ರಾಮ ವಾಸ್ತವ್ಯ ಮಾಡಿದರು. ಕಲಘಟಗಿ ವಿಧಾನಸಭಾ ಮತಕ್ಷೇತ್ರದ ಅಳ್ನಾವರ ತಾಲೂಕಿನ ಕಂಬಾರಗಣವಿ ಗ್ರಾಮದಲ್ಲಿ ರೈತರ ಸೇವಕ,ಬಡವರ ಬಂಧು, ಯವಕರ ಕಣ್ಮಣಿ,ಕಾಂಗ್ರೆಸ್ ಪಕ್ಷದ ಯುವ ನಾಯಕರೆಂದೆ ಹೆಸರಾದ ಛಬ್ಬಿಯವರು ಸನ್ಮಾನ್ಯ ನಾಗರಾಜ ಛಬ್ಬಿ ಯವರು ಗ್ರಾಮ ವಾಸ್ತವ್ಯ ಕಾರ್ಯಕ್ರಮ ಪ್ರಾರಂಭಿಸಿದರು .

ಗ್ರಾಮಕ್ಕೆ ನಾಗರಾಜ ಛಬ್ಬಿ ಬರುತ್ತಿದ್ದಂತೆ ಗ್ರಾಮದಲ್ಲಿನ ಮಹಿಳೆಯರು ಆರತಿ ಮಾಡಿ ಬರಮಾಡಿಕೊಂಡರು. ಸಂದರ್ಭದಲ್ಲಿ ಗ್ರಾಮದ ತಾಯಂದಿರು ಆರತಿ ಬೆಳಗುವ ಮೂಲಕ ತುಂಭಾ ಆತ್ಮಿಯವಾಗಿ ಬರಮಾಡಿಕೊಂಡು, ಪ್ರೀತಿಯಿಂದ ಸನ್ಮಾನಿಸಿದರು ಹಾಗೂ ಊರಿನ ಎಲ್ಲ ಜನತೆಯ ಕುಂದು ಕೊರತೆಗಳನ್ನು ಅತಿ ಕಾತುರದಿಂದ ಆಲಿಸಿದ ನಮ್ಮ ನಾಯಕರು ತಮ್ಮಿಂದಾಗೂ ಪ್ರತಿಯೊಂದು ಕೆಲಸದ ಬಗ್ಗೆ ಬರವಸೆಯ ನುಡಿಗಳನ್ನಾಡಿದರು.

ಈ ಸಂದರ್ಭದಲ್ಲಿ ಕಾರ್ಯಕ್ರದ ಅದ್ಯಕ್ಷತೆಯನ್ನು ನಾಗರಾಜ ಛಬ್ಬಿಯವರು ವಸಿಕೊಂಡು,ಶಶಿ ದಸ್ತಗಿರಿ ಇನಾಮದಾರ್,ಕಿರಣ ಗಡ್ಕರಿ ಮಾಜಿ ಪ ಪಂ ಸದಸ್ಯರು,ಇಮ್ರಾನ ರಾಣೆಬೆನ್ನೂರ, ಇಸ್ಮಾಯಿಲ್ ದೇವರಾಯಿ,ಮಹಾದೇವ ಹೊನ್ನಳ್ಳಿ,ಪತ್ತೆಸಾಬ ಹಾದಿಮನಿ,ಮಹ್ಮದ ತಡಕೊಡ,ಫಾರಕ್ ಅವಂಡಗಟ್ಟಿ,ದಾದಾಪೀರ್ ಸಾವನ್ನವರ,ಸಿಕಂದರ್ ತೇಗೂರ,ಮಕ್ತುಮಸಾಬ ದೊಂಡಸಾಲ,ಮಹದೆವಪ್ಪ ದಡ್ಡಿ,ಇರಪಾನ್ ಅಂಬಡಗಟ್ಟಿ,ಮಲ್ಲಿಕಾರ್ಜುನ ಕಕ್ಕೆರಿ,ಗಂಗಾದರ ಬಾರಕಳ್ಳಿ,ರೆಹಮಾನ್ ಹುಲಕೇರಿ,ಮೊಹ್ಮದ ಹುಸೇನ,ಹುಸೇನಸಾಬ,ದಾವಲ್ ಅಂಬಡಗಟ್ಟಿ,ಲಕ್ಷಮಪ್ಪ ಕಳ್ಳಿಮನಿ,ಲಾಲಬಿ ಬೇಟಗೇರಿ,ಮೆಹಬೂಬಸಾಗ ಹೊಂಗಲ,ಬಾಳಪ್ಪ ಹೊನ್ನಾಪೂರ,ಸಲಾಮುದ್ದಿನ ತೇಗೂರ,ಅಸ್ಲಾಮ್ ತೇಗೂರ ಇಮ್ರಾನ್ ರಾಣೆಬೆನ್ನೂರ,ಮಲ್ಲಯ್ಯ ಮಠಪತಿ,ರಾಮು ಕೊಳೆಕರ(ಬೆಣಚಿ)ಬಸವರಾಜ ಇನಾಮದಾರ ಶಂಕರ ಮುಗಳಿ,ಶಂಕರ ಗಿರಿಯಾಲ(ಅರವಟಗಿ)

ಅಲ್ಲಬಕ್ಷ,ಶಶಿಕುಮಾರ ಗಾಣಿಗೇರ(ಕುಂಬಾರಕೊಪ್ಪ)
,ಪ್ರಕಾಶ ಕಲ್ಲಪ್ಪನವರ(ಕೋಗಿಲಗೇರಿ) ರೇಖಾ ರೆಡ್ಡಿ ಮಿಶ್ರಿಕೊಟಿ ಅನಂತ ಮಾಮಲೆ ದೇಸಾಯಿ ಶಿವು ಬೆಂಡಿಗೇರಿ ಮದನ ಕುಲಕರ್ಣಿ. ಮಂಜುನಾಥ ಅಂಗಡಿ ಮುದಕಣ್ಣ ಕಾಡನಕೊಪ್ಪ ,ಹಾಗೂ ಮಾದ್ಯಮ ಮಿತ್ರರು , ಕಂಬಾರಗಣವಿ ಹಾಗೂ ಸತ್ತು ಮುತ್ತಲಿನ ಗ್ರಾಮದ ಸಮಸ್ತ ಗುರು ಹಿರಿಯರು, ಯುವ ಮಿತ್ರರು, ತಾಯಂದಿರು,ಮುದ್ದುಮಕ್ಕಳು ಮತ್ತು ಕಾಂಗ್ರೆಸ್ ಪಕ್ಷದ ಎಲ್ಲ ಮುಖಂಡರು ಎಲ್ಲ ಕಾರ್ಯಕರ್ತರು ಉಪಸ್ಥಿತರಿದ್ದರು,,.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ನೌಕರ - 40 ಸಾವಿರ ಲಂಚ ಸ್ವೀಕರಿಸುವಾಗ ಟ್ರ್ಯಾಪ್.....