Also read
ಬೆಂಗಳೂರು -
Also read

ಸಮಸ್ಯೆ ಹಿಂದೆ ಉತ್ತರ.
ದುಃಖದ ಹಿಂದೆ ಸುಖ
ಪ್ರತಿ ಕಷ್ಟದ ಹಿಂದೆ,ಒಂದು ಅವಕಾಶ ಯಾವಾಗಲೂ ಇರುತ್ತದೆ.
ಕಷ್ಟಗಳನ್ನು ಮೌನವಾಗಿ ದಾಟಬೇಕು.
ಪರಿಶ್ರಮ ಸದ್ದಿಲ್ಲದೇ ಸಾಗುತ್ತಿರಬೇಕು.
ಆಗ ಸಿಗುವ ಯಶಸ್ಸಿನ ಫಲ,ಜಗತ್ತಿಗೆ ಕೇಳಿಸುವಷ್ಟು ಜೋರಾಗಿರುತ್ತದೆ.
?ಶುಭೋದಯಗಳು? ಶುಭ ರವಿವಾರ