ಧಾರವಾಡ -
ಎಲ್ಲೋ ಕುಳಿತುಕೊಂಡು ಯಾವುದೊ ಒಂದು ವಿಡಿಯೋ ಮಾಡಿ ನಾನು ಬರತೇನಿ ಬರತೇನಿ ಎಂದು ಹೇಳಿದರೆ ಹೇಗೆ ಬಾರೋ ನಿನ್ನದೇ ದಾರಿ ಕಾಯತಾ ಇದ್ದೇವಿ ಹೀಗೆಂದು ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಹೇಳಿದರು.ನಗರದಲ್ಲಿ ಹಮ್ಮಿಕೊಂ ಡಿದ್ದ ಪಕ್ಷದ ಸಂಕಲ್ಪ ಸಭೆಯಲ್ಲಿ ಮಾತನಾಡಿದ ಅವರು
ಕಾರ್ಯಕರ್ತರ ಸಂಕಲ್ಪ ಸಭೆಯಲ್ಲಿ ಶಾಸಕ ಅಮೃತ ದೇಸಾಯಿ ಆರಂಭದಲ್ಲಿ ಮಾತನಾಡಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ಸವಾಲು ಎಸೆದರು.ಹಾಲು ಕುಡಿದವರೇ ಬದುಕು ವುದು ಕಷ್ಟ ಇನ್ನೂ ವಿಷ ಕುಡಿದವರು ಬದುಕು ತ್ತಾರಾ ಎಲ್ಲೋ ಕುಳಿತು ವಿಡಿಯೋ ಮಾಡಿ ಬರತೇನಿ ಬರತೇನಿ ಅನ್ನೋದು ಏತಕೆ ಬಾರೋ ಬಾರೋ ನಿನಗಾಗಿಯೇ ಕಾಯುತ್ತಿದ್ದೇನೆ ಎಂದರು
ಇದರೊಂದಿಗೆ ನೇರವಾಗಿ ಕ್ಷೇತ್ರದಿಂದ ಹೊರಗಿ ರುವ ವಿನಯ ಕುಲಕರ್ಣಿ ಅವರಿಗೆ ಸವಾಲು ಹಾಕಿದರು.ಇನ್ನೂ ಇದರೊಂದಿಗೆ ಧಣಿಯ ಈ ಒಂದು ಮಾತುಗಳನ್ನು ಕೇಳುತ್ತಿದ್ದಂತೆ ಇತ್ತ ಸಭೆಯಲ್ಲಿದ್ದ ಕಾರ್ಯಕರ್ತರು ಸಿಳ್ಲೇ ಹೊಡೆದು ಚಪ್ಪಾಳೆ ಹೊಡೆದು ಕೇಕೆ ಹಾಕಿದರು.ಶಾಸಕ ಅಮೃತ ದೇಸಾಯಿ ಧಾರವಾಡದ ಹುಲಿ ಎನ್ನುತ್ತಾ ಘೋಷಣೆಗಳನ್ನು ಸಬೆಯಲ್ಲಿ ಕೂಗಿದ್ದು ಕಂಡು ಬಂದಿತು.ಇದರೊಂದಿಗೆ ಶಾಸಕ ಅಮೃತ ದೇಸಾಯಿ ನೇರವಾಗಿ ವಿನಯ ಕುಲಕರ್ಣಿ ಅವರಿಗೆ ಸವಾಲ್ ಹಾಕಿದರು.
https://youtu.be/qJ0cPBHjWxY
ಎಲ್ಲೋ ಕುಳಿತು ವಿಡಿಯೋ ಮಾಡಿ ಬರತೇನಿ ಬರತೇನಿ ಅನ್ನೊದು ಯಾಕೇ ಬಾರೋ ನಿನ್ನ ದಾರಿ ಕಾಯತಾ ಇದ್ದೇವಿ ಶಾಸಕ ಅಮೃತ ದೇಸಾಯಿ – ಮಾಜಿ ಸಚಿವ ವಿನಯ ಕುಲಕರ್ಣಿಗೆ ನೇರವಾಗಿ ಸವಾಲ್ ಹಾಕಿದ ಧಣಿ