LIVE TV LocalCrimeNationalInternationalPoliticsEducationTechnologyEntertainmentSportsFeature
State News

ನಮ್ಮಜ್ಜಿ ನಿಧನ - ಅಪಾರ ಬಂಧು ಬಳಗ ಅಗಲಿದ ಈರಮ್ಮಜ್ಜಿ - ಹಿರಿಯ ಜೀವಿಯ ಊರಿಗೆ ಊರೇ ಕಂಬನಿ

ಮಲ್ಲಾಪೂರ -

ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಮಲ್ಲಾಪೂರ ಗ್ರಾಮದ 93 ವಯಸ್ಸಿನಲ್ಲಿ ಹಿರಿಯ ಜೀವಿ ಈರಮ್ಮ ವೀರುಪಾಕ್ಷಪ್ಪ ಸತ್ತಿಗೇರಿ ನಿಧನರಾಗಿದ್ದಾರೆ‌.

ವಯಸ್ಸು 93 ಆಗಿದ್ದರು ಉತ್ಸಾಹದಿಂದ ಕುಟುಂಬದ ಎಲ್ಲರೊಂದಿಗೆ ಇದ್ದ ಈರಮ್ಮಜ್ಜಿ ಕಳೆದ ಹದಿನೈದು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಮನೆಯಲ್ಲಿಯೇ ಮೊಮ್ಮಗ ವಿರೇಶ ಸತ್ತಿಗೇರಿ ಅವನೊಂದಿಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಈರಮ್ಮ ಮನೆಯಲ್ಲಿಯೇ ನಿಧನರಾಗಿದ್ದಾರೆ‌. ಕುಟುಂಬದ ಪರಿಚಯ ಪತಿ ವೀರುಪಾಕ್ಷಪ್ಪ ಸತ್ತಿಗೇರಿ ಮುಖ್ಯೋಪಾಧ್ಯಾ ಯರಾಗಿದ್ದರು ಮೂರು ನಾಲ್ಕು ವರ್ಷಗಳ ಹಿಂದೆ ಇವರ ಪತಿ ವೀರುಪಾಕ್ಷಪ್ಪ ಸತ್ತಿಗೇರಿ ನಿಧನರಾಗಿದ್ದಾರೆ‌‌. ಇನ್ನೂ ಇವರಿಗೆ ಮೂವರು ಗಂಡು ಮಕ್ಕಳು ಬಸವರಾಜ ಹಿರಿಯ ಮಗ ಇವರು ಕೃಷಿ ಮಾಡುತ್ತಿದ್ದಾರೆ‌. ಮಲ್ಲಿಕಾರ್ಜುನ ಎರಡನೇ ಮಗ ಹುಬ್ಬಳ್ಳಿಯ ರವಿ ನಗರದಲ್ಲಿ ವಾಸಿಸುತ್ತಿದ್ದು ಐದು ವರುಷದ ಹಿಂದೆ ಇವರು ನಿಧನರಾಗಿದ್ದಾರೆ‌‌‌. ಇನ್ನೂ ಮೂರನೇಯ ಮಗ ಅಶೋಕ ಸತ್ತಿಗೇರಿ ಮಲ್ಲಾಪೂರ ಗ್ರಾಮದಲ್ಲಿ ವಾಸಿಸುತ್ತಿರುವ ಇವರು ವೃತ್ತಿಯಲ್ಲಿ ನ್ಯಾಯವಾದಿ ಆಗಿದ್ದಾರೆ.

ಹೆಣ್ಣು ಮಕ್ಕಳ ಪರಿಚಯ ಅನ್ನಪೂರ್ಣ ಮಲ್ಲಿಕಾರ್ಜುನ ಹೊಸಕೇರಿ ಹುಬ್ಬಳ್ಳಿಯ ವಿದ್ಯಾನಗರದಲ್ಲಿದ್ದಾರೆ. ಸರೋಜಾ ರುದ್ರಪ್ಪ ಉಳ್ಳಾಗಡ್ಡಿ ಧಾರವಾಡದಲ್ಲಿದ್ದಾರೆ. ಶಕುಂತಲಾ ಈರಬಸಪ್ಪ ಚಿತ್ತವಾಡಗಿ ಬಾಗಲಕೋಟೆಯ ಶಿರೂರ ಗ್ರಾಮದಲ್ಲಿದ್ದಾರೆ.ಇನ್ನೂ ಯಜಮಾನ ನಿಧನದ ನಂತರ ಮಕ್ಕಳೊಂದಿಗೆ ಮಲ್ಲಾಪೂರ ಗ್ರಾಮದಲ್ಲಿ ಈರಮ್ಮಜ್ಜಿ ನೆಲೆಸಿದ್ದರು‌.

ಮಕ್ಕಳು ಮೊಮ್ಮಕ್ಕಳು ಮರಿ ಮೊಮ್ಮಕ್ಕಳು ಬಂಧು ಬಳಗ ಅಲ್ಲದೇ ಮಲ್ಲಾಪೂರ ಗ್ರಾಮ ಸೇರಿದಂತೆ ಹೀಗೆ ಅಪಾರ ಬಂಧು ಬಳಗವನ್ನು ಈರಮ್ಮಜ್ಜಿ ಅಗಲಿದ್ದಾರೆ‌‌.ಅಜ್ಜಿಯ ನಿಧನಕ್ಕೆ ಸಾಕಷ್ಟು ಪ್ರಮಾಣ ದಲ್ಲಿ ಜನರು ಕಂಬನಿಯನ್ನು ಮೀಡಿದರು. ಇನ್ನೂ ಹಿರಿಯ ಜೀವಿಯ ಅಂತಿಮ ದರ್ಶನವನ್ನು ಮಾಜಿ ಶಾಸಕ ಐ ಕೆ ಪಟ್ಟಣಶೆಟ್ಟಿ ಸೇರಿದಂತೆ ಗ್ರಾಮದ ಮತ್ತು ಸುತ್ತ ಮುತ್ತಲಿನ ಜನರು ಅಪಾರ ಸಂಖ್ಯೆ ಯಲ್ಲಿ ಪಡೆದುಕೊಂಡರು.ಕೊನೆಗೆ ಅಜ್ಜಿಯ ಅಂತಿಮ ಸಂಸ್ಕಾರ ಗ್ರಾಮದ ರುದ್ರಭೂಮಿಯಲ್ಲಿ ಸಂಪ್ರದಾಯದಂತೆ ನೆರವೇರಿತು.ಮಲ್ಲಾಪೂರ ಗ್ರಾಮದ ಬಂಧುಗಳು ಸತ್ತಿಗೇರಿ, ಉಳ್ಳಾಗಡ್ಡಿ, ಕಾಚಟ್ಟಿ,ಪಟ್ಟಣಶೆಟ್ಟಿ ಹೊಸಕೇರಿ, ಬೆಲ್ಲದ, ಬರಡಿಶೆಟ್ಟರ್,ದೇಸಾಯಿ,ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ‌.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ನೌಕರ - 40 ಸಾವಿರ ಲಂಚ ಸ್ವೀಕರಿಸುವಾಗ ಟ್ರ್ಯಾಪ್.....