Also read
ತುಮಕೂರು -
Also read
ಗಣೇಶೋತ್ಸವದಲ್ಲಿ ಶಾಲಾ ಶಿಕ್ಷಕಿಯರ ಪೂಜಾ ಕುಣಿತ ಕಣ್ಮನ ಸೆಳೆದಿದ್ದು ಶಾಲಾ ಶಿಕ್ಷಕರ ಪೂಜಾ ಕುಣಿತ ಕಂಡು ವಿದ್ಯಾರ್ಥಿನಿಯರು ಸಂಭ್ರಮಿಸಿದ್ಧಾರೆ.
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಗ್ರಾಮದ ವಿದ್ಯಾವಾರಿಧಿ ಶಾಲೆಯಲ್ಲಿ ಗಣೇಶೋತ್ಸವ ಸಂಭ್ರಮ ನಡೆದಿದ್ದು ಶಾಲೆಯಲ್ಲಿಟ್ಟಿದ್ದ ಗಣೇಶ ವಿಸರ್ಜನಾ ಮಹೋತ್ಸವವನ್ನು ಆಯೋಜಿಸಲಾ ಗಿತ್ತು.ಈ ವೇಳೆ ಮಕ್ಕಳಿಗೆ ಪೂಜಾ ಕುಣಿತದ ಅರಿವು ಮೂಡಿಸಲು ಶಿಕ್ಷಕಿಯರು ಕುಣಿದು ಕುಪ್ಪಳಿಸಿದ್ಧಾರೆ
