LIVE TV LocalCrimeNationalInternationalPoliticsEducationTechnologyEntertainmentSportsFeature
State News

ದಸರಾ ರಜೆಯನ್ನು ವಿಸ್ತರಣೆ ಮಾಡಿ ಪುನಃ ಆದೇಶ ಹೊರಡಿಸಿ ರಾಜ್ಯ ಷಡಾಕ್ಷರಿ ಅಭಿಮಾನಿ ಬಳಗದ ಒತ್ತಾಯ

ಬೆಂಗಳೂರು -

ಶಾಲೆಗಳಿಗೆ ಸಧ್ಯ ನೀಡಲಾಗಿರುವ ದಸರಾ ರಜೆಯನ್ನು ಪರಿಶೀಲಿಸಿ ಪುನಃ ಆದೇಶ ಮಾಡಿಸುವ ಕುರಿತು ರಾಜ್ಯದ ಷಡಾಕ್ಷರಿ ಅಭಿಮಾನಿ ಬಳಗವು ಷಡಾಕ್ಷರಿ ಅವರಿಗೆ ಒತ್ತಾಯವನ್ನು ಮಾಡಿದೆ.

 

  • ಹೌದು ಈ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮಲ್ಲಿ ಕೇಳಿಕೊಳ್ಳುವುದೆನೆಂದರೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ ಸ್ಪಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ಬಂದ ನಂತರ ದಲ್ಲಿ ಶಾಲಾ ಮಧ್ಯಂತರ ರಜೆಯನ್ನು ಅಕ್ಟೋಬರ್ 03ನೇ ದಿನಾಂಕದಿಂದ ಅಕ್ಟೋಬರ್  31ರವರೆಗೆ ನೀಡುವ ಮೂಲಕ ನಾಡಿನ ಪರಂಪರೆ ಆಚರಣೆ ಗಳನ್ನು ಮಕ್ಕಳು ಅರಿತು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಪ್ರೇರಣೆ ನೀಡಲಾಗುತ್ತಿದ್ದು ಇದನ್ನು ದಸರಾ ರಜೆ ಎಂದು ಕರೆಯಲಾಗುತ್ತದೆ.

 

ಆದರೆ ಇತ್ತೀಚೆಗೆ ದಸರಾ ರಜೆಯನ್ನು 29 ದಿನ ಗಳಿಂದ 14 ದಿನಗಳಿಗೆ ಕಡಿತಗೊಳಿಸಲಾಗಿದೆ 2022-23ರ ಶೈಕ್ಷಣಿಕ ವರ್ಷವನ್ನು ಮೇ 16 ರಿಂದಲೇ ಆರಂಬಿಸಲಾಗಿದೆ. ಪ್ರಸ್ತುತ ಶಾಲಾ ದಿನಗಳ ಸಂಖ್ಯೆ 260 ಕ್ಕೂ ಹೆಚ್ಚು ದಿನಗಳಾಗಿವೆ. ಈ ಹಿಂದೆ 230 ಶಾಲಾ ದಿನಗಳಿದ್ದವು

ಮುಂದುವರೆದು ನಮ್ಮ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ರಜಾ ಸಹಿತ ಇಲಾಖೆ ಆಗಿದ್ದು ಶಿಕ್ಷಕರಿಗೆ ಹತ್ತು ಗಳಿಕೆ ರಜೆಗಳನ್ನು ಮಾತ್ರ ನೀಡ ಲಾಗುತ್ತಿದೆ. ಆದರೆ ರಜಾ ರಹಿತ ಇಲಾಖೆ ಯವರಗೆ ಮೂವತ್ತು ಗಳಿಕೆ ರಜೆಗಳನ್ನು ನೀಡಲಾಗುತ್ತಿದೆ.

 

ಮುಂದುವರೆದು ಮಕ್ಳಳಿಗೆ ರಜೆಯನ್ನು ನಿಗದಿ ಗೊಳಿಸುವ ಕ್ರಮ  ಮನೋವೈಜ್ಞಾನಿಕ ಹಿನ್ನಲೆ ಯಲ್ಲಿ ಬರುವುದರಿಂದ  ಮಕ್ಕಳ ಸಂತಸದ ಜೀವನಕ್ಕೆ ಒತ್ತಡ ರಹಿತ ಕಲಿಕೆಗೆ ಹಾಗೂ ಶಿಕ್ಷಕರ ಒತ್ತಡ ರಹಿತ ಕಾರ್ಯನಿರ್ವಹಣೆಗೆ ಈಗ ನೀಡಿರುವ 14 ದಿನಗಳ ದಸರಾ ರಜೆಗಳನ್ನು ಒಂದು ತಿಂಗಳು ವರೆಗೆ ವಿಸ್ತರಿಸಿ (ಅಕ್ಟೋಬರ್  ತಿಂಗಳ - 3 ನೇ ದಿನಾಂಕದಿಂದ ಅಕ್ಟೋಬರ್ ತಿಂಗಳ- 31ನೇ ದಿನಾಂಕದವರಿಗೆ  ರಜೆ ವಿಸ್ತರಿಸಿ) ಅನುಕೂಲ ಮಾಡಿಕೊಡಲು ತಾವು ಶಿಕ್ಷಣ ಮಂತ್ರಿಗಳು ಕರ್ನಾಟಕ ಸರ್ಕಾರ ಬೆಂಗಳೂರು ರವರಿಗೆ ಹಾಗೂ ಮಾನ್ಯ ಪ್ರಧಾನ ಕಾರ್ಯದರ್ಶಿ ಗಳು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಂಗಳೂರು ರವರಿಗೆ ಹಾಗೂ ಆಯುಕ್ತರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಂಗಳೂರು ರವರಿಗೆ ಪತ್ರ ಬರೆದು ಆದೇಶ ಮಾಡಿಸಿಕೊಡಬೇಕೆಂದು ಈ ಮೂಲಕ ತಮ್ಮ ಅಭಿಮಾನಿ ಬಳಗದ ಸರ್ವ ಸದಸ್ಯರು ಹಾಗೂ ಕರ್ನಾಟಕ ರಾಜ್ಯದ ಎಲ್ಲಾ ಶಿಕ್ಷಕರು ಕೇಳಿಕೊಳ್ಳುತ್ತೆವೆ.

 

ಕರ್ನಾಟಕ ರಾಜ್ಯ ಷಡಕ್ಷರಿ ಸರ್ ಅಭಿಮಾನಿಗಳ ಬಳಗದ  ರಾಜ್ಯ ಸಂಚಾಲಕರು ಹಾಗೂ ಸದಸ್ಯರು

ಹೆಚ್ ಗಿರಿಗೌಡ ರಾಜ್ಯಗೌರವ ಸಂಚಾಲಕರು

 

1)ಬೂದನೂರು ಮಹೇಶ ಮಂಡ್ಯ( ರಾಜ್ಯ ಪ್ರಧಾನ ಸಂಚಾಲಕರು)

2)ಮಾಲಂಗಿ ಸುರೇಶ್ ಮೈಸೂರು

3)G.ರಂಗಸ್ವಾಮಿ ಮಧುಗಿರಿ

4)ಪ್ರಕಾಶ್ ಮಡ್ಲೂರ ಶಿವಮೊಗ್ಗ

5)ಅರುಣ್ ಹುಡೇದ್ ಗೌಡ್ರು  ಶಿಗ್ಗಾವಿ ಹಾವೇರಿ

6)ಮಹಾಂತ ಗೌಡ ಪಾಟೀಲ್ ಕಲಬುರುಗಿ

7)T ಸತೀಶಜವರೇಗೌಡ ಮೈಸೂರು

8)JB ಮಂಜುನಾಥ ಬೂಕನಕೆರೆ KR ಪೇಟೆ

9)B ಮಂಜುಳ ದೇವನಹಳ್ಳಿ

10)ವೀರೇಶ್ ಬಾದಾಮಿ ಬಾಗಲಕೋಟೆ

11)ಕಲ್ಲೇಶ್ ಚಿಕ್ಕಮಗಳೂರು

12)ಚೇತನ್  ರಾಮನಗರ

13)ಅನಿಲ್ ಹಂಜಿ ಚಿಕ್ಕೋಡಿ

14)GTರಾಜಶೇಖರ ಗೌರಿಬಿದನೂರು

15)ಸಿದ್ದಲಿಂಗಮೂರ್ತಿ ತುಮಕೂರು

16)ಕೇಶವಮೂರ್ತಿ  ಸಕಲೇಶಪುರ

17)GF ಗುಡ್ಡೇನಕಟ್ಟಿ ಧಾರವಾಡ

18)ಶರಣು ಸಿಂದಗಿ ಶಹಾಪೂರ ಯಾದಗಿರಿ

19)ನಾಗರಾಜ್ ಹುಗ್ಗಿ ಹುಬ್ಬಳ್ಳಿ-ಧಾರವಾಡ

20)ಶಂಕರ್ KGF ಕೋಲಾರ

21)ಸಂತೋಷಕುಮಾರ್ ಕೊಡಗು

22)ರಮೇಶ ರ ಮುಂಜಣ್ಣಿ ಇಂಡಿ ವಿಜಯಪುರ

23)ಆನಂದ ಕಾಜ್ ಘರ್ ಯಾದಗಿರಿ

24)ಆದಿಲ್ ಮುಲ್ಲಾ ಜೇವರ್ಗಿ(ಗುಲ್ಬರ್ಗ)

25)ರವಿಕುಮಾರ J ಗೌರಿಬಿದನೂರು

26)ಚೌಡ್ಲಪುರ ಸೂರಿ ಬಳ್ಳಾರಿ

27)ಸತೀಶ ಚಿತ್ರದುರ್ಗ

28)ನಾಗಲಿಂಗಪ್ಪ ಗುಡಿಬಂಡೆ

29)ನಾಗರಾಜ್ ಬಾಗೇಪಲ್ಲಿ

30)ಭರತ್ ಕುಮಾರ್ ರಾಯಚೂರು

31)ರಘುHM  ಹಿರೇಕೇರೂರು  ಹಾವೇರಿ

32)ಅಜ್ಜಪ್ಪನವರ್ ಮೂಡಲಗಿ ಬೆಳಗಾವಿ

33)CCEನರಸಿಂಹಮೂರ್ತಿ ಚಿತ್ರದುರ್ಗ

34)ಜನಾರ್ದನ್ ರೆಡ್ಡಿ ಬಾಗೇಪಲ್ಲಿ

35)ಸಿದ್ದೇಶ್ವರ ನ್ಯಾಮತಿ ದಾವಣಗೆರೆ

36)ಗೋವಿಂದಟೀಳೆ ಬೀದರ್

37)ಶ್ರೀ NLಬಾರಾಕೇರ ಕುಂದಗೋಳ

38)ಸಿದ್ದೇಶ್ವರಪ್ಪ ಪಾವಗಡ

39)ಅಮರೇಶ ಗೋಣವರ್ ದೇವದುರ್ಗ ರಾಯಚೂರು

40)ದೇವೇಂದ್ರಪ್ಪ ಮಾಸ್ತೂರು ಯಾದಗಿರಿ*

41)ಮಹಾದೇವ ಬಸರಕೋಡ ಅಮೀನಗಡ ಬಾಗಲಕೋಟೆ

42)ಶಿವಕುಮಾರ್ ಅಂಗಡಿ ರಾಮದುರ್ಗ ಬೆಳಗಾವಿ

43)ಹೇಮಂತ್ ಚಿನ್ನು ಹಾಸನ

44)ವಿಷವಭ ಮಹಾಜನ್ ಬೆಳಗಾವಿ

45)MVಗಬ್ಬೂರ್ ಬಸವನಬಾಗೇವಾಡಿ ವಿಜಯಪುರ

46)ನಿಂಗಪ್ಪ ಕಬ್ಬೂರ್ ಸವದತ್ತಿ ಬೆಳಗಾವಿ

47)ಚಿತ್ರ ಸೆಲ್ವರಾಜ್ ಭದ್ರಾವತಿ ಶಿವಮೊಗ್ಗ

48)ಪರಶುರಾಮ ಗುತ್ತಲ್ ಶಾಹಬಾದ್ ಕಲುಬುರಗಿ

49)ಈರಣ್ಣ ಹೊಸಟ್ಟಿ ವಿಜಯಪುರ ಗ್ರಾಮೀಣ

50)ಮಾಲೇತೇಶ್ ಬಬ್ಬಜಿ ಚಿತ್ತಾಪುರ ಕಲುಬುರಗಿ

51)ಶ್ರೀಕಾಂತ್ ಕಲ್ಯಾಣ್ ಶೆಟ್ಟಿ ಚಡಚಣ ವಿಜಯಪುರ

52)ಆನಂದ ಸವದಿ ಅಥಣಿ ಚಿಕ್ಕೋಡಿ

53)ಪ್ರಕಾಶ್ ಸಂಗಪ್ಪ ಅಡಕೋದ್ ಸವದತ್ತಿ ಬೆಳಗಾವಿ

54)YMಮಂಜುನಾಥ್ ಯಳಂದೂರು ಚಾಮರಾಜನಗರ

55)ಶಿವಪ್ಪ ಕನಕಗಿರಿ ಕೊಪ್ಪಳ

56)ಕೆಂಪೇಗೌಡ ಪಾಂಡವಪುರ

57)HC ಕಂಠಿ ಲಿಂಗಸುಗೂರು ರಾಯಚೂರು

58)ಗಿರಿರಾಜ್  ಹೊಸಪೇಟೆ ವಿಜಯನಗರ

59)MFಸಜ್ಜನ್ ರವರು ಶಿರಹಟ್ಟಿ ಗದಗ

60)ಅಶೋಕ್ ಕುಮಾರ್ ಶ್ರೀನಿವಾಸಪುರ ಕೋಲಾರ

61)ಚಂದ್ರಮೌಳಿ ಹೊನ್ನಾವರ ನಾಗಮಂಗಲ

62)ಕೆಸಿ.ನಂಜುಂಡಪ್ಪ ರಟ್ಚಹಳ್ಳಿ ಹಾವೇರಿ

63)ಮಲ್ಲಿಕಾರ್ಜುನ್ ಮೇಲ್ವಿ ಗೋಟಾಳ್ ಬಸವಕಲ್ಯಾಣ ಬೀದರ್

64)ನಾಗೇಶಗೌಡ ಸಿರಾ ತುಮಕೂರು

65)ರೇವಣಪ್ಪ K ಚಿಂತಾಮಣಿ

66)ಶಿವಲಿಂಗಯ್ಯ ತೊರೆಶೆಟ್ಟಹಳ್ಳಿ ಮದ್ದೂರು

67)BS ಮಂಜುನಾಥ HDಕೋಟೆ

68)HA ಹನುಮಂತರಾಜು ನಂಜನಗೂಡು

69)ಶ್ರೀ ಶ್ರೀಶೈಲ.ಸಂ.ಸೊಲಾಪೂರ  ತಿಕೋಟ ವಿಜಯಪುರ

70)IH ದಾಸರ್ ಮುರಡಿ ಮುಂಡರಗಿ ಗದಗ

71)GN ತಿಪ್ಪೇಸ್ವಾಮಿ ಮೊಳಕಾಲ್ಮೂರು ಚಿತ್ರದುರ್ಗ

72)ಚಂದ್ರಶೇಖರ ತಿಗಡಿ ಧಾರವಾಡ ಗ್ರಾಮೀಣ

73)ಹೇಮಣ್ಣ ಕವಲೂರು ಕೊಪ್ಪಳ

74)ಕರಿಬಸಪ್ಪದೊಡ್ಡಜಾರ್ ಕಂಪ್ಲಿ ಬಳ್ಳಾರಿ

75)ನಿಂಗಪ್ಪ ಕರಿಯಪ್ಪ ಸುನಾಗರ್ ಲಕ್ಷ್ಮೇಶರ ಗದಗ

76)MM ಮಂಜು ಸಂತೇಬಾಚನಹಳ್ಳಿ KR ಪೇಟೆ

77)DG ಸಜ್ಜನ್ ಮುದಗಲ್ಲು ಲಿಂಗಸುಗೂರು ರಾಯಚೂರು

78)ಮಹೇಶ ಹೋಂಗಾಲ್ ಕಿತ್ತೂರು ಬೆಳಗಾವಿ

79)ನಾಗನಗೌಡ ಪಾಟೀಲ್ ಹಾವೇರಿ

80) ವಿಷ್ಣು ಅರಿಗೆ ರಾಯಬಾಗ ಬೆಳಗಾವಿ

81)RM ಹೋಲ್ಟಿಕೋಟಿ ಕಲಗಟಗಿ ಧಾರವಾಡ

82)ಸಂತೋಷ ಕುಲಕರ್ಣಿ ತಿಕೋಟ ವಿಜಯಪುರ

83)ಪರಪ್ಪ ಕರೀಗರ್ ಸಿಂದನೂರು

84)ಪಕ್ಕೀರ್ ಗೌಡ ತಾಳಿಗೇರಿ ಸಿಂಧನೂರು ರಾಯಚೂರು

85)ಬಂಗಾರಪ್ಪM ತಲ್ಲೂರು ಸೋರಬ ಶಿವಮೊಗ್ಗ

86)ಬಸವರಾಜು HS ಬೆಂಗಳೂರು ಉತ್ತರ

87)ಕೆಂಪರಾಜು ಬೆಂಗಳೂರು ದಕ್ಷಿಣ

88)ಮಂಜುನಾಥ್ ಕುಶಾಲನಗರ

89)ನವೀನ್ ಅರಸೀಕೆರೆ

90)ಶಂಕರ್ ಕಂಡೇಕರ್  ತಿಕೋಟಾ ವಿಜಯಪುರ

91)ಮರೀಗೌಡ್ರು ಮುದ್ದನಗೌಡ್ರು ಸವದತ್ತಿ ಬೆಳಗಾವಿ

92)ಸಂತೋಷ ತುಕರಾಮ್ ಜನವಾಡ ಬೀದರ್

93) ಅಭಿನಂದನ ಜರಾಳೆ ಮೂಡಲಗಿ ಬೆಳಗಾವಿ

94)ರವಿಕುಮಾರ Y ದೇಬೂರು ನಂಜನಗೂಡು

95)G ನಾಗರಾಜು ಆನೇಕಲ್

96)ಸತೀಶ ದಳವಾಯಿ ನಂಜನಗೂಡು

97)ರಾಜು ಕಂದೇಗಾಲ ಮಳವಳ್ಳಿ

98)ದಿನೇಶ ಶಾಂತಿಗ್ರಾಮ ಹಾಸನ

99)ಚನ್ನಬಸವ ಮಂತ್ರಾಲಯ

100)ನಾಗರಾಜು ಬೆಂಗಳೂರು ದಕ್ಷಿಣ

101)N ವಿನಯ್ ಕುಮಾರ್ ಕನಕಪುರ

102) ಮಹಾಂತೇಶ್ ಹೊಸದುರ್ಗ

103)ಶ್ರೀರಾಮರಡ್ಡಿ ಲ ಪೆಟ್ಲೂರ ರಾಮದುರ್ಗ ಬೆಳಗಾವಿ

104)ಸಂಗಮೇಶ ಖನ್ನಿ ನಾಯ್ಕ ಸವದತ್ತಿ ಬೆಳಗಾವಿ

105)ವಜ್ರಮುನೇಶ್ ನಂದಿಕೋಳ್ ಕುರುಗೋಡು ಬಳ್ಳಾರಿ

106)ಹನುಮಂತರಾಯಪ್ಪ ಕೊರಟಗೆರೆ

107)ತಿಪ್ಪೇಸ್ವಾಮಿ ಸಿಂಗ್ರಿಹಳ್ಳಿ ಹರಪನಹಳ್ಳಿ ವಿಜಯನಗರ ಜಿಲ್ಲೆ

108)ಪ್ರಭುಗೌಡ M ಪಾಟೀಲ್ ಯಾದಗಿರಿ

109)MC ಮಂಜುನಾಥ್ ಕೋಣನ್ದೂರು ತೀರ್ಥಹಳ್ಳಿ

110)ಮೋಹನ್ ಜಿ ಮಾಂಡ್ರೆ ಶಿರಹಟ್ಟಿ ಗದಗ

111) ಮನೋಹರ NG ಹರಪನಹಳ್ಳಿ ವಿಜಯನಗರ ಜಿಲ್ಲೆ

112)ಆನಂದ ಕುಮಾರ ಮೂಗಬಸವ ಸವದತ್ತಿ ಬೆಳಗಾವಿ

113) R ನಾರಾಯಣಸ್ವಾಮಿ ಚಿಂತಾಮಣಿ

114)ವಿಜಯಕುಮಾರ ಕೊತ್ತಂಬರಿ ಹಂಚಲಿ ದೇವರಹಿಪ್ಪರಸಗಿ,ವಿಜಯಪುರ

115)ರಾಮಮೂರ್ತಿ K ರಾಜೇನಹಳ್ಳಿ ಮಾಲೂರು ಕೋಲಾರ

116)ರವಿಚಂದ್ರಗೌಡ ಬೆಳಗಾವಿ ಸಿಟಿ

117) ಕೃಷ್ಣಕುಮಾರ ಕಾರ್ಕಳ ಉಡುಪಿ

118)VC ಜ್ಯೋತಿಕುಮಾರ ದೊಡ್ಡಬಳ್ಳಾಪುರ. ಬೆಂಗಳೂರು ಗ್ರಾಮಾಂತರ

119)BM ಗಂಗಾಧರಯ್ಯ ಹೊಸಕೋಟೆ ಟೌನ್ ಬೆಂಗಳೂರು ಗ್ರಾಮಾಂತರ

120)ನೆಲಮಂಗಲ ಕೃಷ್ಣಮೂರ್ತಿ ಬೆಂಗಳೂರು ಉತ್ತರ --3

121)ನೆಲಮಂಗಲ ದೇವರಾಜು ದೇವನಹಳ್ಳಿ ಬೆಂಗಳೂರು ಗ್ರಾಮಾಂತರ

122)ಕುಮಾರಗುಪ್ತ HN ಚೋಳೇನಹಳ್ಳಿ ಹೊಳೆನರಸೀಪುರ

123)ಅಶ್ವತ್ ದೇವನಹಳ್ಳಿ ಬೆಂಗಳೂರು ಉತ್ತರ--3

124)ಶ್ರೀನಿವಾಸ ಗೋಪನಹಳ್ಳಿ ಹಾಸನ

125)GM ಶಿವಸ್ವಾಮಿ ಗೋಪನಹಳ್ಳಿ ಹಾಸನ

126)D ವಿಶ್ವನಾಥ ಹೊಳೆನರಸೀಪುರ

127)ಹರೀಶ ಪುತ್ತೂರು ದಕ್ಷಿಣ ಕನ್ನಡ

128) ಸಚ್ಚಿದಾನಂದ ಬೆಳ್ತಂಗಡಿ ದಕ್ಷಿಣ ಕನ್ನಡ

129) ಶಿವಶಂಕರ RJ ಸಂತೇಮರೂರು ಅರಕಲಗೂಡು

130) ಸುಮತಿ HT ಕಡಕೋಳ ಮೈಸೂರು

130) ಶ್ಯಾಮಲಾ T ಕಾಟೂರು  ಮೈಸೂರು

131) ಶಾಂತಕುಮಾರಿ KT ತುಮಕೂರು ಟಾನ್

132) ಶಾಂತರಾಜು ಮೈಸೂರು ತಾಲ್ಲೂಕು ಮೈಸೂರು

133) ರೇಣುಕಾ ಅಡಜನಾ ಮೈಸೂರು

134) ಮಮತ ಗೆಜ್ಜೆಗೆಹಳ್ಳಿ ಮೈಸೂರು

135) ಪುಪ್ಪಲತಾ ಬೆಂಗಳೂರು ಉತ್ತರ ವಲಯ - 4

136) ನಾಗೇಶಪ್ಪ ಹೊಸಗೋಧ್ಯಾನಕೊಪ್ಪ ಶಿಕಾರಿಪುರ ಹಾಗೂ   ಷ ಡಾಕ್ಷರಿ ಅಭಿಮಾನಿ ಬಳಗದ ಸರ್ವ ಸದಸ್ಯರು ಬೆಂಗಳೂರು

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ಸಂಸತ್ತು ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಶಾಸಕ NH ಕೋನರೆಡ್ಡಿ - ನೂತನ ವಿದ್ಯಾರ್ಥಿಗಳ ಸಂಸತ್ತು ನಾಯಕರಿಗೆ ಶುಭಹಾರೈಸಿದ ಜನಸೇವಕ.....ಅರುಣ ಮಜ್ಜಿಗೆ ಶಾಲಾ ಶಿಕ್ಷಕರು ಉಪಸ್ಥಿತಿ.....ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...