Also read
ಹುಬ್ಬಳ್ಳಿ -
Also read
ರಾಜ್ಯದಲ್ಲಿ ನಾಲ್ಕು ಜನ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.ಹುಬ್ಬಳ್ಳಿ ಧಾರವಾಡ ಡಿಸಿಪಿ ಯಾಗಿದ್ದ ಕೆ ರಾಮರಾಜನ್ ಅವರನ್ನು ಒಳಗೊಂಡಂತೆ ಒಟ್ಟು ನಾಲ್ಕು ಜನ ಐಎಎಸ್ ಅಧಿಕಾರಿಗಳನ್ನು ವರ್ಗಾ ವಣೆ ಮಾಡಲಾಗಿದೆ.ಇನ್ನೂ ರಾಮರಾಜನ್ ಅವರ ಜಾಗಕ್ಕೆ ಸಾಹೀಲ್ ಬಾಗಲ್ ಅವರನ್ನು ವರ್ಗಾವಣೆ ಮಾಡಲಾಗಿದ್ದು ವರ್ಗಾವಣೆಗೊಂಡ ಅಧಿಕಾರಿಗಳು ಈ ಕೆಳಗಿನಂತೆ ಇದ್ದಾರೆ.
