LIVE TV LocalCrimeNationalInternationalPoliticsEducationTechnologyEntertainmentSportsFeature
State News

OTS ವರ್ಗಾವಣೆ ಹೋರಾಟ ಹತ್ತಿಕ್ಕುವ ಹುನ್ನಾರ - ಹೋರಾಟದ ಆರಂಭದಲ್ಲೇ ಹೀಗ್ಯಾಕೆ.....

ಬೆಂಗಳೂರು -

ವರ್ಗಾವಣೆ ವಿಚಾರದಲ್ಲಿ ಈ ಸಂದೇಶ ಹರಡುತ್ತಿರು ಮಹಾತ್ಮರಿಗೆ ಹಿರಿಯ ಶಿಕ್ಷಕ ಈರಪ್ಪ ಸೊರಟೂರ ಕೆಲವೊಂದಿಷ್ಟು ಪ್ರಶ್ನೆ ಮುಂದಿಟ್ಟಿದ್ದಾರೆ ಹೌದು ನನ್ನ ಪ್ರಶ್ನೆಗಳಿಗೆ ಉತ್ತರಿಸಿ.

೧) ಕಲ್ಯಾಣ ಕರ್ನಾಟಕದಲ್ಲಿ ಹತ್ತಾರು ವರ್ಷಗಳಿಂದ ಖಾಲಿ ಇರುವ ಹುದ್ದೆಗಳಿಗೆ ಎಷ್ಟು ಭಾರಿ ಹೋರಾಟ ಮಾಡಿದ್ದೀರಿ? 2)ನೇಮಕಾತಿ ವಿಷಯದಲ್ಲಿ ತೊರದ ಕಾಳಜಿ 10,15,20+ ಸೇವೆ ಸಲ್ಲಿಸಿ ಮಾನಸಿಕವಾಗಿ ಬಳಲಿದ ಶಿಕ್ಷಕರ ಮೇಲೆ ಯಾಕೀ ಈ ದೀಡಿರ್ ಕೋಪ ,ಇದು ಸ್ವಂತ ಅನಿಸಿಕೆಯೇ? 3)ಕಲ್ಯಾಟ ಕರ್ನಾಟಕದ ಹೊರಗೆ ಕಾರ್ಯ ನಿರ್ವಹಿಸುತ್ತಿರುವ ಕಲ್ಯಾಣ ಕರ್ನಾಟಕದ ನೌಕರರು ತವರು ಜಿಲ್ಲೆ ಸೇರುವುದು ಬೇಡವೇ? 4) ಕಲ್ಯಾಣ ಕರ್ನಾಟಕ ನಿರುದ್ಯೋಗಿ ಯುವಕರಿಗೆ ಹೆಚ್ಚಿನ ಅವಕಾಶ ಹುದ್ದೆಗಳು‌ ಸಿಗುವಂತಾಗುವುದು ಬೇಡವೆ? 5) 371(J) ಹೆಸರಿಗೆ ಮಾತ್ರ ಸಾಕೇ ನೇಮಕಾತಿಯಲ್ಲಿ ಸ್ಥಳೀಯರಿಗೆ 80% ಹುದ್ದೆ ಖಾಲಿಯಾಗದಿದ್ದರೆ ನಿರುದ್ಯೋಗಿಗಳ ಪಾಡೇನು? 6) 371(j) ಕಡ್ಡಾಯ ಜಾರಿಗೆ ಪೂರಕವಾಗಿರುವ OTS ಬೇಡಿಕೆ,HK ವಿರೋಧಿ ಎಂದು ಬಿಂಬಿಸುತ್ತಿರುವುದು ಎಷ್ಟು ಸರಿ? 7) ಸ್ಥಳಿಯ ವಿದ್ಯಾವಂತ ನಿರುದ್ಯೋಗಿಗಳು ಆ ಸ್ಥಾನಗಳನ್ನು ಸಮರ್ಥವಾಗಿ ತುಂಬಲು ಸಾದ್ಯವಿಲ್ಲಾ ಎಂಬ ಅಪನಂಬಿಕೆ ತಮಗಿದೆಯೇ? 8)ನೇಮಕಾತಿ ನಿಯಮಗಳಿಗೆ ತಿದ್ದುಪಡಿಗೆ ಒತ್ತಾಯಿಸಿ, ಸ್ವಂತ ಜಿಲ್ಲೆಯವರಿಗೆ ಮಾತ್ರ ಅರ್ಜಿಗೆ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿ ಪರವಾಗಿಲ್ಲಾ ಆದರೆ OTS ಸಿಗದೆ ಜೀವ ಕಳೆದು ಕೊಂಡ ವಯಕ್ತಿಕ ನೋವುಗಳು ಕಣ್ಣಿಗೆ ಕಾಣಿಸಿಲ್ಲವೆ, ಇದು ಮಾನವೀಯತೆ ಅಲ್ಲವೆ. 9)10 ವರ್ಷದ ಕಡ್ಡಾಯ ಸೇವೆ ನಿಯಮ ಯಾರು ವಿರೋಧಿಸಿಲ್ಲಾ ಆದರೆ ಸೇವಾವಧಿಯಲ್ಲಿ OTS ಕೆಳುವುದರಲ್ಲಿ ಯಾವುದೆ ತಪ್ಪಿಲ್ಲಾ 10)ನಿಜವಾಗಿಯೂ ವಯಕ್ತಿಕ ಕಾಳಜಿಯಿಂದ ಈ ಮಾತುಗಳನ್ನು ಆಡಿದ್ದೆ ನಿಮ್ಮದ್ದು ಗಟ್ಟಿ ಧ್ವನಿಯೇ ಆಗಿದ್ದರೆ "ನಿರಂತರವಾಗಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿಗೆ ಒತ್ತಾಯಿಸಿ ಹೋರಾಟಮಾಡಿ ಎಂದು ಮನವಿ ಮಾಡುತ್ತೆನೆ, 11) OTS ಹೋರಾಟಗಾರರಿಗೆ ದಿಕ್ಕಾರ ಕೂಗಿದ ತಮ್ಮ ನಡೆಯನ್ನು ಖಂಡಿಸುತ್ತೆನೆ, ಸರ್ಕಾರಿ ನೌಕರರೆಲ್ಲಾ ಸಮಾನರು ಮಾನ್ಯ ಷಡಕ್ಷರಿಯವರು ಉತ್ತಮ ವಿಚಾರಗಳ ಪರ ನಿಂತಿದ್ದಾರೆ ನಿಲ್ಲುತ್ತಾರೆ ಎಂಬ ಭರವಸೆ ಇದೆ. 12) ನಿಮಗೆ ನಿಜವಾಗಿಯೂ ಕಲ್ಯಾಣ ಕರ್ನಾಟಕದ ಕಾಳಜಿ ಇದ್ದರೆ OTSಧ್ವನಿಗೆ ಕೈ ಜೋಡಿಸಿ, ಸ್ಥಳಿಯ ನಿರುದ್ಯೋಗಿಗಳಿಗೆ ಹೆಚ್ಚಿನ ಅವಕಾಶ ಕಲ್ಲಿಸಿ ನೇಮಕಾತಿಗೆ ಒತ್ತಾಯಿಸಿ. OTS ಆಕಾಂಕ್ಷಿ ಶಿಕ್ಷಕರ ಪರವಾಗಿ ಈ ಸಂದೇಶ

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ಸಂಸತ್ತು ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಶಾಸಕ NH ಕೋನರೆಡ್ಡಿ - ನೂತನ ವಿದ್ಯಾರ್ಥಿಗಳ ಸಂಸತ್ತು ನಾಯಕರಿಗೆ ಶುಭಹಾರೈಸಿದ ಜನಸೇವಕ.....ಅರುಣ ಮಜ್ಜಿಗೆ ಶಾಲಾ ಶಿಕ್ಷಕರು ಉಪಸ್ಥಿತಿ.....ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...