This is the title of the web page
This is the title of the web page

Live Stream

[ytplayer id=’1198′]

March 2024
T F S S M T W
 123456
78910111213
14151617181920
21222324252627
28293031  

| Latest Version 8.0.1 |

ಧಾರವಾಡ

ನವಲಗುಂದ ಜೋರಾಗಿದೆ ಕ್ಷೇತ್ರದಲ್ಲಿ ಶಂಕರ ಪಾಟೀಲರ ಪ್ರಚಾರ – ಮತ್ತೆ ಈ ಬಾರಿ ನೀವೆ ನಮ್ಮ ಶಾಸಕರು ಎನ್ನುತ್ತಿದ್ದಾರೆ ಮತದಾರರು…..

WhatsApp Group Join Now
Telegram Group Join Now

ನವಲಗುಂದ

ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಶಂಕರ ಪಾಟೀಲ ಮುನೇನಕೊಪ್ಪ ಅವರ ಪ್ರಚಾರದ ಭರಾಟೆ ಕಾವು ಜೋರಾಗಿದೆ ಹೌದು ಈಗಾಗಲೇ ಕ್ಷೇತ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸುತ್ತಾಡುತ್ತಿರುವ ಇವರಿಗೆ ಜನ ಬೆಂಬಲ ಕಂಡು ಬರುತ್ತಿದೆ

ಕ್ಷೇತ್ರದ ಬೆಳ್ಳೂರು ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಲಾಯಿತು ಅಭಿಮಾನಿಗಳು ಹಾಗೂ ಕಾರ್ಯಕರ್ತರು ಭರ್ಜರಿ ಸ್ವಾಗತ ಕೋರಿದರು.ಗ್ರಾಮದ ಪ್ರತಿ ಬೀದಿಗಳಲ್ಲಿ ತೆರೆದ ವಾಹನದ ಮೂಲಕ ಸಂಚರಿಸಿ ಮತಯಾಚನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮದ ಗದಿಗೆಪ್ಪ ಅಕ್ಕಿ, ನಾಗನಗೌಡ ಪಕ್ಕಿರಗೌಡ್ರ,ಚನ್ನಪ್ಪ ಗಾಣಿಗೇರ, ಶೇಖಪ್ಪ ಕಂಡಪ್ಪನವರ,ಬಾಳಪ್ಪ ಹಾರಿಮನಿ, ಭರಮಪ್ಪ ಛಲವಾದಿ, ಮಲ್ಲಿಕಾರ್ಜುನ ರೇಣುಕೆ ಗೌಡ್ರ, ಉದಯಗೌಡ ಪಾಟೀಲ, ಹನುಮಂತ ಗೌಡ ಪಾಟೀಲ, ಮಲ್ಲಿಕಾರ್ಜುನ ಅವರಾದಿ, ಕಾರ್ಯಕರ್ತರು, ಗುರುಹಿರಿಯರು, ಯುವಕರು ಭಾಗಿಯಾಗಿದ್ದರು.

ಸುದ್ದಿ ಸಂತೆ ನ್ಯೂಸ್ ನವಲಗುಂದ…..


Google News

 

 

WhatsApp Group Join Now
Telegram Group Join Now
Suddi Sante Desk