ಬೆಂಗಳೂರು –
ಪವರ್ ಟಿವಿ ಪವರ್ ಸ್ಟಾರ್ MD ರಾಕೇಶ್ ಶೆಟ್ಟಿಯವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ ಶ್ರೀಗಂಧ ಶೆಟ್ – KGP ಗ್ರೂಪ್ ನಿಂದ ಹುಟ್ಟು ಹಬ್ಬದ ಶುಭಾಶಯಗಳ ಕೋರಿ ಶುಭ ಹಾರೈಸಿದ ಯುವ ಉದ್ಯಮಿ…..
ಪವರ್ ಟಿವಿ ಮುಖ್ಯಸ್ಥರಾಗಿರುವ ರಾಕೇಶ್ ಶೆಟ್ಟಿ ಯವರಿಗೆ ಕೆಜಿಪಿ ಗ್ರೂಪ್ ನಿಂದ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಲಾಯಿತು.ಹೌದು ಸಮಾಜದಲ್ಲಿನ ಪ್ರತಿಯೊಂದು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಸಮಗ್ರ ಮಾಹಿತಿಯೊಂದಿಗೆ ಚರ್ಚೆಯನ್ನು ಮಾಡುತ್ತಿರುವ
ಪವರ್ ಸ್ಟಾರ್ ರಾಕೇಶ್ ಶೆಟ್ಟಿಯವರಿಗೆ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಕೆಜಿಪಿ ಗ್ರೂಪ್ ಮಾಲೀಕ ರಾಗಿರುವ ಮತ್ತು ಯುವ ಉಧ್ಯಮಿಯಾಗಿರುವ ಶ್ರೀಗಂಧ ಶೆಟ್ ಅವರು ಬೆಂಗಳೂರಿನಲ್ಲಿ ರಾಕೇಶ್ ಶೆಟ್ಟಿಯವರಿಗೆ ಶುಭಾಶಯ ಕೋರಿ ಶುಭವನ್ನು ಕೋರಲಾಯಿತು.ಕೆಜಿಪಿ ಗ್ರೂಪ್ ಚೇರಮನ್ ಗಣೇಶ ಶೆಟ್ ಅವರ ಮಾರ್ಗದರ್ಶ ನದಲ್ಲಿ ರಾಕೇಶ್ ಶೆಟ್ಟಿಯವರಿಗೆ ಹುಟ್ಟು ಹುಬ್ಬದ ಶುಭಾಶಯ ಸಂದೇಶದೊಂದಿಗೆ
ದೇವರು ಆಯುಷ್ಯ ಆರೋಗ್ಯ ವನ್ನು ನೀಡಲಿ ಒಳ್ಳೇಯ ದಾಗಲಿ ಎಂದು ಹಾರೈಸಿ ಇನ್ನೂ ಹೆಚ್ಚಿನ ಪ್ರಮಾಣಧಲ್ಲಿ ಸಮಾಜಮುಖಿಯಾಗಿ ಕೆಲಸ ಕಾರ್ಯಗಳಾಗಿ ಎಂದು ಆಶಯವನ್ನು ಶ್ರೀಗಂಧ ಶೆಟ್ ಅವರು ನೀಡಿದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..