ಹುಬ್ಬಳ್ಳಿ –
ದೇಶದ ಎಲ್ಲೆಡೆ ನವರಾತ್ರಿ ಹಬ್ಬದ ಸಡಗರ ಸಂಭ್ರಮ ಆರಂಭವಾಗಿದ್ದು ಎಲ್ಲರೂ ಕೂಡಾ ಹಬ್ಬದ ಆಚರಣೆ ಯಲ್ಲಿ ತೊಡಗಿದ್ದು ಇನ್ನೂ ಈ ಒಂದು ಹಬ್ಬದ ಹಿನ್ನೆಲೆ ಯಲ್ಲಿ ಹುಬ್ಬಳ್ಳಿಯ ಯುವ ಉಧ್ಯಮಿ ಕೆಜಿಪಿ ಗ್ರೂಪ್ ಆಫ್ ಕಂಪನಿಸ್ ಮಾಲೀಕ ರಾಗಿರುವ ಶ್ರೀಗಂಧ ಶೇಟ್ ಅವರು ಹುಬ್ಬಳ್ಳಿ ಧಾರವಾಡ ಜಿಲ್ಲೆಯ ಮತ್ತು ನಾಡಿನ ಜನತೆಗೆ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ
ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ ಹಾಗೂ ಮಹಾನವಮಿ ಹಬ್ಬದ ಶುಭಾಶಯಗಳನ್ನು ಹೇಳಿದ್ದಾರೆ ಜಗನ್ಮಾತೆ ದುರ್ಗಾ ದೇವಿಯ ಆಶೀರ್ವಾದ ದಿಂದ ಎಲ್ಲೆಡೆ ಸುಖ ಶಾಂತಿ ನೆಮ್ಮದಿ ಆರೋಗ್ಯ ನೆಲಸಲಿ ಎಂದು ಹಾರೈಸಿದ್ದಾರೆ.ಸದಾಕಾಲವೂ ಸರ್ವರಿಗೂ ಒಳ್ಳೆಯ ದಾಗಲಿ ಎಂದಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..