ಶಿಕ್ಷಕರ ವರ್ಗಾವಣೆ ಕುರಿತು ಇಲಾಖೆಯಿಂದ ಅಧಿಕೃತ ವಾಗಿ ಹೊರಬಿತ್ತು ಆದೇಶ – ವರ್ಗಾವಣೆ ನಿರ್ದೇಶಕರು ಹೇಳಿದ್ದೇನು ಗೊತ್ತಾ‌

ಬೆಂಗಳೂರು –

ಶಿಕ್ಷಕರ ವರ್ಗಾವಣೆ ವಿಚಾರ ಕುರಿತು ವರ್ಗಾವಣೆಯ ಪ್ರಾಧಿಕಾರದ ನಿರ್ದೇಶಕರು ಮಹತ್ವದ ಆದೇಶ ವನ್ನು ಹೊರಡಿಸಿದ್ದಾರೆ.ಹೌದು ಇಂದಿನಿಂದ ರಾಜ್ಯದಲ್ಲಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭವಾಗಬೇಕಾಗಿತ್ತು ಆದರೆ ಮಂಜೂರಾದ ಹುದ್ದೆ ಗಳ ಆಧಾರದ ಮೇಲೆ ಮಾಡಬೇಕು ಆದರೆ ಈ ಒಂದು ಕುರಿತು ತಂತ್ರಾಂಶವನ್ನು ಸಿದ್ದತೆ ಮಾಡಿ ಕೊಳ್ಳಬೇಕು ಇದು ಇನ್ನೂ ಆಗದ ಹಿನ್ನೆಲೆಯಲ್ಲಿ ಈ ಒಂದು ವರ್ಗಾವಣೆ ಪ್ರಕ್ರಿಯೆ ಯನ್ನು ಮುಂದೂಡಲಾಗಿದೆ ಎಂದಿದ್ದಾರೆ

ಇನ್ನೂ ಸಧ್ಯವಂತೂ ಈ ಒಂದು ವರ್ಗಾವಣೆ ಪ್ರಕ್ರಿಯೆ ನಿಂತುಕೊಂಡಿದ್ದು ಶೀಘ್ರದಲ್ಲೇ ಹೊಸ ವರ್ಗಾವಣೆ ವೇಳಾ ಪಟ್ಟಿ ಬಿಡುಗಡೆಯಾಗಲಿದ್ದು ಇದರಲ್ಲಾದರೂ ಶಿಕ್ಷಕರಿಗೆ ಅನುಕೂಲ ಆಗುತ್ತದೆ ಎಂಬುದನ್ನು ಕಾದು ನೋಡಬೇಕು

Leave a Reply

Your email address will not be published. Required fields are marked *

error: Content is protected !!
%d bloggers like this: