This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State News

ವರ್ಗಾವಣೆಯ ತುರ್ತು ಸಂದೇಶ ಜವಾಬ್ದಾರಿ ಸ್ಥಾನದಲ್ಲಿರುವ ಅಧಿಕಾರಿಗಳೇ ಈಗಲಾದರೂ ಈ ಕೆಲಸ ಮಾಡಿ ಶಿಕ್ಷಕರಿಗೆ ನೆರವಾಗಿ

WhatsApp Group Join Now
Telegram Group Join Now

ಬೆಂಗಳೂರು –

ಮಾನ್ಯ,ಆತ್ಮೀಯ BEOರವರೇ,
1.2020-21ನೇ ಸಾಲಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಸಶಿ, ಮುಶಿ & ನಿರ್ದಿಷ್ಟ ಪಡಿಸಿದ ಶಿಕ್ಷಕರುಗಳ ವರ್ಗಾವಣೆ ಕೌನ್ಸಿಲಿಂಗ್ ಸರ್ಕಾರದ ಅಧಿಸೂಚನೆ ದಿನಾಂಕ:11-11-2020ರಂತೆ 3-2-22ಕ್ಕೆ ಪೂರ್ಣಗೊಂಡಿದೆ.

  1. ಸರ್ಕಾರದ ಅಧಿಸೂಚನೆ ದಿನಾಂಕ: 30-6-2021ರಂತೆ 2021-22ನೇ ಸಾಲಿನ ವರ್ಗಾವಣಾ ಕೌನ್ಸಿಲಿಂಗ್ ಗೆ ಕ್ಷಣಗಣನೆ ಆರಂಭ ಆಗುತ್ತಿದೆ. ಆದ್ದರಿಂದಾಗಿ..
  2. ದಿನಾಂಕ:1-10-2021ರಿಂದ 31-1-2022ರ ವರೆಗಿನ 4 ತಿಂಗಳಲ್ಲಿ – ವರ್ಗ, ನಿವೃತ್ತಿ, ರಾಜೀನಾಮೆ,ಮರಣ, ಅಮಾನತ್ತು, ಮರೆತು ಮರೆಯಾಚಿದ ಕಾರಣಗಳಿಂದಾಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಶಾಲೆವಾರು ಸೂಕ್ಷ್ಮವಾಗಿ ಪರಿಶೀಲಿಸಿ ಇಂದೀಕರಿಸುವುದು ಅತಿ ಅವಶ್ಯಕವಾಗಿದೆ.

4.ಇಂದೀಕರಿಸಲು 5-2-22 ಕಡೇದಿನ ಆದ್ದರಿಂದ ತಮ್ಮ ಕಚೇರಿಯ ಜವಾಬ್ದಾರಿಯುತ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರುವ ಸಿಬ್ಬಂದಿ ಮತ್ತು ತಾಲ್ಲೂಕು ವರ್ಗಾವಣಾ ಕೌನ್ಸಿಲಿಂಗ್ ತಂಡವು ನಿಖರ ಖಾಲಿ ಹುದ್ದೆಗಳ ಪಟ್ಟಿ ಯೊಂದಿಗೆ ಜಿಲ್ಲಾ ಕಚೇರಿಗೆ ಆಗಮಿಸಿ ಮಾನ್ಯ ಉಪ ನಿರ್ದೇಶಕರ ಆದೇಶ ದಿನಾಂಕ: 4-2-22ರಂತೆ ಕಡ್ಡಾಯ ವಾಗಿ ಇಂದೀಕರಿಸುವುದಲ್ಲದೆ,ಈ ಮೇಲೆ ಹೇಳಲಾದ ನಿಗದಿತ ಅವಧಿಯೊಳಗಿನ ಯಾವುದೇ ಖಾಲಿ ಹುದ್ದೆಯು ಪಟ್ಟಿಯಿಂದ ಹೊರ ಉಳಿಯದಂತೆ ಕಟ್ಟೆಚ್ಚರವಹಿಸು ವುದು


Google News

 

 

WhatsApp Group Join Now
Telegram Group Join Now
Suddi Sante Desk