ಬೆಂಗಳೂರು –
ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯಲ್ಲಿ ಶಿಕ್ಷಕರಿಗೆ ವಿನಾಯಿತಿ ನೀಡಿ ಕರ್ನಾಟಕ ರಾಜ್ಯ ಷಡಾಕ್ಷರಿಯವರ ಅಭಿಮಾನಿಗಳ ಬಳಗ ಒತ್ತಾಯ – ರಾಜ್ಯದ ಸಮಸ್ತ ಶಿಕ್ಷಕರ ಪರವಾಗಿ ಧ್ವನಿ ಎತ್ತಿದ ಬೂದನೂರು ಮಹೇಶ ಮಂಡ್ಯ ಮತ್ತು ಟೀಮ್ ರಾಜ್ಯ ಪ್ರಚಾರ ಮತ್ತು ಸಂಘಟನಾ ಸಮಿತಿ ಸದಸ್ಯರು
ರಾಜ್ಯದಲ್ಲಿ ಸಧ್ಯ ಆರಂಭವಾಗಿರುವ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯಲ್ಲಿ ಶಿಕ್ಷಕರಿಗೆ ವಿನಾಯಿತಿ ನೀಡುವಂತೆ ಕರ್ನಾಟಕ ರಾಜ್ಯ ಷಡಾಕ್ಷರಿಯವರ ಅಭಿಮಾನಿ ಬಳಗ ಆಗ್ರಹವನ್ನು ಮಾಡಿದೆ.ಹೌದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿರುವ ಷಡಾಕ್ಷರಿಯವರಿಗೆ ಈ ಒಂದು ಮನವಿಯನ್ನು ಮಾಡಲಾಗಿದೆ.
ಈ ಒಂದು ಕುರಿತಂತೆ ಪತ್ರವನ್ನು ಬರೆದಿರುವ ಅಭಿಮಾನಿ ಬಳಗವು ಈ ಒಂದು ಒತ್ತಾಯವನ್ನು ಮಾಡಿದೆ.ಪ್ರಮುಖವಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಹಾಗೂ ಆರ್ಥಿಕ ಸಮಿಕ್ಷೆಯ ಕೆಲವು ಗಣತಿದಾರರಿಗೆ ವಿನಾಯಿತಿ ಕೋರುವಂತೆ ಬೇಡಿಕೆಯನ್ನು ಇಟ್ಟಿದ್ದಾರೆ ಕರ್ನಾಟಕ ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ನಡೆಸುತ್ತಿರುವುದು ಸರಿಯಷ್ಟೆ ಆದರೆ ಶಿಕ್ಷಕರು ಸರ್ಕಾರಿ ನೌಕರರುಗಳಲ್ಲಿ ಹಲವಾರು ಜನ ನೌಕರರು ವಿವಿಧ ಸಮಸ್ಯೆಗಳ ಒತ್ತಡದಿಂದ ಬಳುತ್ತಿದ್ದಾರೆ.
ನೌಕರರ ಆರೋಗ್ಯದಲ್ಲಿ ಒತ್ತಡ ಆದರೆ ಅವರ ಕುಟುಂಬ ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ರಾಜ್ಯದ ವಿವಿಧ ತಾಲ್ಲೂಕುಗಳಲ್ಲಿ ಮಾನ್ಯ ತಹಶೀಲ್ದಾರ್ ರವರಿಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ವಿನಾಯಿತಿ ನೀಡಲು ಕೋರುತ್ತಿದ್ದಾರೆ ಆದ್ದರಿಂದ ಈ ಇಕ್ಕಟ್ಟಿನ ಪರಿಸ್ಥಿತಿಯಲ್ಲೂ ದಸರ ರಜೆ ಇದ್ದರೂ ಶಿಕ್ಷಕರು ಗಣತಿ ಕಾರ್ಯ ಮಾಡಬೇಕಾಗಿದೆ ಆದ್ದರಿಂದ ಮಾನ್ಯರು ಗಣತಿ ಕಾರ್ಯದಿಂದ ಈ ಕೆಳಕಂಡ ಪ್ರಕರಣದ ನೌಕರರನ್ನು ಗಣತಿ ಕಾರ್ಯದಿಂದ ಕೈಬಿಡಲು ರಾಜ್ಯದ ಸಮಸ್ತ ನೌಕರರು ಕೇಳಿಕೊಳ್ಳುತ್ತೇವೆ
ಗರ್ಭಿಣಿ ಮಹಿಳಾ ನೌಕರರು,ಬಾಣಂತಿ ಮಹಿಳಾ ನೌಕರರು,ವಿವಿಧ ಖಾಯಿಲೆಗಳಿಂದ ಬಳಲುತ್ತಿರುವ ನೌಕರರು, ನಿವೃತ್ತಿಯ ಅಂಚಿನಲ್ಲಿರುವ ನೌಕರರು, ಅಂಗವಿಕಲ ನೌಕರರಿಗೆ ವಿನಾಯಿತಿಯನ್ನು ನೀಡುವಂತೆ ಕೋರಲಾಗಿದೆ.
ಆದ್ದರಿಂದ ತಾವು ಶೀಘ್ರವಾಗಿ ಮಾನ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ತಮ್ಮ ತಂಡದ ಎಲ್ಲಾ ಪದಾಧಿಕಾರಿಗಳೊಂದಿಗೆ ಭೇಟಿ ಮಾಡಿ ಮಾತುಕತೆ ನಡೆಸಿ ಶೀಘ್ರವಾಗಿ ಕರ್ನಾಟಕ ರಾಜ್ಯ ಸರ್ಕಾರಿ ರಿಗೆ ಗಣತಿ ಕಾರ್ಯದಿಂದ ಕೆಲವು ನೌಕರರಿಗೆ ವಿನಾಯಿತಿ ಮಾಡಿಸ ಬೇಕೆಂದು ಈ ಮೂಲಕ ಅಭಿಮಾನಿ ಬಳಗದಿಂದ ವಿನಂತಿಯನ್ನು ಮಾಡಲಾಗಿದೆ.
ಬೂದನೂರು ಮಹೇಶ ಮಂಡ್ಯ ರಾಜ್ಯ ಪ್ರಚಾರ ಮತ್ತು ಸಂಘಟನಾ ಸಮಿತಿ ಸದಸ್ಯರು
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (ರಿ) ಕಬ್ಬನ್ ಪಾರ್ಕ್ ಬೆಂಗಳೂರು ಹಾಗೂ
ರಾಜ್ಯ ಪ್ರಧಾನ ಸಂಚಾಲಕರು ಕರ್ನಾಟಕ ರಾಜ್ಯ ಷಡಾಕ್ಷರಿ ಸರ್ ಅಭಿಮಾನಿಗಳ ಬಳಗ ಬೆಂಗಳೂರು
ಕರ್ನಾಟಕ ರಾಜ್ಯ ಷಡಾಕ್ಷರಿ ಸರ್ ಅಭಿಮಾನಿಗಳ ಬಳಗದ ರಾಜ್ಯ ಸಂಚಾಲಕರು ಹಾಗೂ ಸದಸ್ಯರು
ರುದ್ರಪ್ಪನವರು ಅಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘ (ರಿ) ಬೆಂಗಳೂರು ಹಾಗೂ ಮಾಜಿ ಹಿರಿಯ ಉಪಾಧ್ಯಕ್ಷರು,ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ(ರಿ) ಬೆಂಗಳೂರು ಹಾಗೂ ಗೌರವ ಸಂಚಾಲಕರು ಕರ್ನಾಟಕ ರಾಜ್ಯ ಷಡಾಕ್ಷರಿ ಸರ್ ಅಭಿಮಾನಿಗಳ ಬಳಗ ಬೆಂಗಳೂರು
ಬೂದನೂರು ಮಹೇಶ ಮಂಡ್ಯ( ರಾಜ್ಯ ಪ್ರಧಾನ ಸಂಚಾಲಕರು)ಮಾಲಂಗಿ ಸುರೇಶ್ ಮೈಸೂರು,BS ಮಂಜುನಾಥ HD ಕೋಟೆ,ಪ್ರಕಾಶ್ ಮಡ್ಲೂರ ಶಿವಮೊಗ್ಗ,ಅರುಣ್ ಹುಡೇದ್ ಗೌಡ್ರು ಶಿಗ್ಗಾವಿ ಹಾವೇರಿ,ಮಹಾಂತ ಗೌಡ ಪಾಟೀಲ್ ಕಲಬುರುಗಿ,T ಸತೀಶಜವರೇಗೌಡ ಮೈಸೂರು,JB ಮಂಜುನಾಥ್ ಬೂಕನಕೆರೆ KR ಪೇಟೆ,B ಮಂಜುಳ ದೇವನಹಳ್ಳಿ ವೀರೇಶ್ ಬಾದಾಮಿ ಬಾಗಲಕೋಟೆ,ಕಲ್ಲೇಶ್ ಚಿಕ್ಕಮಗಳೂರು,ಚೇತನ್ ರಾಮನಗರ,ಅನಿಲ್ ಹಂಜಿ ಚಿಕ್ಕೋಡಿ GTರಾಜಶೇಖರ ಗೌರಿಬಿದನೂರು
ಸಿದ್ದಲಿಂಗಮೂರ್ತಿ ತುಮಕೂರು,ಕೇಶವಮೂರ್ತಿ ಸಕಲೇಶಪುರ,GF ಗುಡ್ಡೇನಕಟ್ಟಿ ಧಾರವಾಡ,ಶರಣು ಸಿಂದಗಿ ಶಹಾಪೂರ ಯಾದಗಿರಿ,ನಾಗರಾಜ್ ಹುಗ್ಗಿ ಹುಬ್ಬಳ್ಳಿ-ಧಾರವಾಡ,ಶಂಕರ್ KGF ಕೋಲಾರ, ಸಂತೋಷಕುಮಾರ್ ಕೊಡಗು,ರಮೇಶ ರ ಮುಂಜಣ್ಣಿ ಇಂಡಿ ವಿಜಯಪುರ,ಆನಂದ ಕಾಜ್ ಘರ್ ಯಾದಗಿರಿ,ಆದಿಲ್ ಮುಲ್ಲಾ ಜೇವರ್ಗಿ(ಗುಲ್ಬರ್ಗ),ರವಿಕುಮಾರ J ಗೌರಿಬಿದನೂರು
ಚೌಡ್ಲಪುರ ಸೂರಿ ಬಳ್ಳಾರಿ,ಸತೀಶ ಚಿತ್ರದುರ್ಗ ,ನಾಗಲಿಂಗಪ್ಪ ಗುಡಿಬಂಡೆ,ನಾಗರಾಜ್ ಬಾಗೇಪಲ್ಲಿ ,ಭರತ್ ಕುಮಾರ್ ರಾಯಚೂರು,ರಘುHM ಹಿರೇಕೇರೂರು ಹಾವೇರಿ,ಅಜ್ಜಪ್ಪನವರ್ ಮೂಡಲಗಿ ಬೆಳಗಾವಿ,CCEನರಸಿಂಹಮೂರ್ತಿ ಚಿತ್ರದುರ್ಗ, ಜನಾರ್ದನ್ ರೆಡ್ಡಿ ಬಾಗೇಪಲ್ಲಿ,ಸಿದ್ದೇಶ್ವರ ನ್ಯಾಮತಿ ದಾವಣಗೆರೆ,ಗೋವಿಂದಟೀಳೆ ಬೀದರ್,NLಬಾರಾಕೇರ ಕುಂದಗೋಳ,ಸಿದ್ದೇಶ್ವರಪ್ಪ ಪಾವಗಡ,ಅಮರೇಶ ಗೋಣವರ್ ದೇವದುರ್ಗ ರಾಯಚೂರು,ದೇವೇಂದ್ರಪ್ಪ ಮಾಸ್ತೂರು ಯಾದಗಿರಿ,ಮಹಾದೇವ ಬಸರಕೋಡ ಅಮೀನಗಡ ಬಾಗಲಕೋಟೆ,ಶಿವಕುಮಾರ್ ಅಂಗಡಿ ರಾಮದುರ್ಗ ಬೆಳಗಾವಿ
ಹೇಮಂತ್ ಚಿನ್ನು ಹಾಸನ,ವಿಷವಭ ಮಹಾಜನ್ ಬೆಳಗಾವಿ,MVಗಬ್ಬೂರ್ ಬಸವನಬಾಗೇವಾಡಿ ವಿಜಯಪುರ,ನಿಂಗಪ್ಪ ಕಬ್ಬೂರ್ ಸವದತ್ತಿ ಬೆಳಗಾವಿ,ಚಿತ್ರ ಸೆಲ್ವರಾಜ್ ಭದ್ರಾವತಿ ಶಿವಮೊಗ್ಗ, ಪರಶುರಾಮ ಗುತ್ತಲ್ ಶಾಹಬಾದ್ ಕಲುಬುರಗಿ
ಈರಣ್ಣ ಹೊಸಟ್ಟಿ ವಿಜಯಪುರ ಗ್ರಾಮೀಣ,
ಮಾಲೇತೇಶ್ ಬಬ್ಬಜಿ ಚಿತ್ತಾಪುರ ಕಲುಬುರಗಿ ,ಶ್ರೀಕಾಂತ್ ಕಲ್ಯಾಣ್ ಶೆಟ್ಟಿ ಚಡಚಣ ವಿಜಯಪುರ, ಆನಂದ ಸವದಿ ಅಥಣಿ ಚಿಕ್ಕೋಡಿ,ಪ್ರಕಾಶ್ ಸಂಗಪ್ಪ ಅಡಕೋದ್ ಸವದತ್ತಿ ಬೆಳಗಾವಿ
YMಮಂಜುನಾಥ್ ಯಳಂದೂರು ಚಾಮರಾಜನಗರ,ಶಿವಪ್ಪ ಕನಕಗಿರಿ ಕೊಪ್ಪಳ
ಕೆಂಪೇಗೌಡ ಪಾಂಡವಪುರ,HC ಕಂಠಿ ಲಿಂಗಸುಗೂರು ರಾಯಚೂರು,ಗಿರಿರಾಜ್ ಹೊಸಪೇಟೆ ವಿಜಯನಗರ
MFಸಜ್ಜನ್ ರವರು ಶಿರಹಟ್ಟಿ ಗದಗ,ಅಶೋಕ್ ಕುಮಾರ್ ಶ್ರೀನಿವಾಸಪುರ ಕೋಲಾರ,ಚಂದ್ರಮೌಳಿ ಹೊನ್ನಾವರ ನಾಗಮಂಗಲ,ಕೆಸಿ.ನಂಜುಂಡಪ್ಪ ರಟ್ಚಹಳ್ಳಿ ಹಾವೇರಿ,ಮಲ್ಲಿಕಾರ್ಜುನ್ ಮೇಲ್ವಿ ಗೋಟಾಳ್ ಬಸವಕಲ್ಯಾಣ ಬೀದರ್
ನಾಗೇಶಗೌಡ ಸಿರಾ ತುಮಕೂರು,ರವಣಪ್ಪ K ಚಿಂತಾಮಣಿ,ಶಿವಲಿಂಗಯ್ಯ ತೊರೆಶೆಟ್ಟಹಳ್ಳಿ ಮದ್ದೂರು,G.ರಂಗಸ್ವಾಮಿ ತುಮಕೂರು,HA ಹನುಮಂತರಾಜು ನಂಜನಗೂಡು ,ಶ್ರೀಶೈಲ .ಸಂ.ಸೊಲಾಪೂರ ತಿಕೋಟ ವಿಜಯಪುರ
IH ದಾಸರ್ ಮುರಡಿ ಮುಂಡರಗಿ ಗದಗ,GN ತಿಪ್ಪೇಸ್ವಾಮಿ ಮೊಳಕಾಲ್ಮೂರು ಚಿತ್ರದುರ್ಗ ,ಚಂದ್ರಶೇಖರ ತಿಗಡಿ ಧಾರವಾಡ ಗ್ರಾಮೀಣ
ಹೇಮಣ್ಣ ಕವಲೂರು ಕೊಪ್ಪಳ,ಕರಿಬಸಪ್ಪದೊಡ್ಡಜಾರ್ ಕಂಪ್ಲಿ ಬಳ್ಳಾರಿ,ನಿಂಗಪ್ಪ ಕರಿಯಪ್ಪ ಸುನಾಗರ್ ಲಕ್ಷ್ಮೇಶರ ಗದಗ MM ಮಂಜು ಸಂತೇಬಾಚನಹಳ್ಳಿ KR ಪೇಟೆ,DG ಸಜ್ಜನ್ ಮುದಗಲ್ಲು ಲಿಂಗಸುಗೂರು ರಾಯಚೂರು,ಮಹೇಶ ಹೋಂಗಾಲ್ ಕಿತ್ತೂರು ಬೆಳಗಾವಿ,ನಾಗನಗೌಡ ಪಾಟೀಲ್ ಹಾವೇರಿ,ವಿಷ್ಣು ಅರಿಗೆ ರಾಯಬಾಗ ಬೆಳಗಾವಿ,
RM ಹೋಲ್ಟಿಕೋಟಿ ಕಲಗಟಗಿ
ಧಾರವಾಡ,ಸಂತೋಷ ಕುಲಕರ್ಣಿ ತಿಕೋಟ ವಿಜಯಪುರ ಪರಪ್ಪ ಕರೀಗರ್ ಸಿಂದನೂರು,ಪಕ್ಕೀರ್ ಗೌಡ ತಾಳಿಗೇರಿ ಸಿಂಧನೂರು ರಾಯಚೂರು, ಬಂಗಾರಪ್ಪM ತಲ್ಲೂರು ಸೋರಬ ಶಿವಮೊಗ್ಗ ,ಬಸವರಾಜು HS ಬೆಂಗಳೂರು ಉತ್ತರ
ಕೆಂಪರಾಜು ಬೆಂಗಳೂರು ದಕ್ಷಿಣ,ಮಂಜುನಾಥ್ ಕುಶಾಲನಗರ,ನವೀನ್ ಅರಸೀಕೆರೆ ಶಂಕರ್ ಕಂಡೇಕರ್ ತಿಕೋಟಾ ವಿಜಯಪುರ,ಮರೀಗೌಡ್ರು ಮುದ್ದನಗೌಡ್ರು ಸವದತ್ತಿ ಬೆಳಗಾವಿ,ಸಂತೋಷ ತುಕರಾಮ್ ಜನವಾಡ ಬೀದರ್,ಅಭಿನಂದನ ಜರಾಳೆ ಮೂಡಲಗಿ ಬೆಳಗಾವಿ,ರವಿಕುಮಾರ Y ದೇಬೂರು ನಂಜನಗೂಡು,G ನಾಗರಾಜು ಆನೇಕಲ್,ಸತೀಶ ದಳವಾಯಿ ನಂಜನಗೂಡು,ರಾಜು ಕಂದೇಗಾಲ ಮಳವಳ್ಳಿ, ದಿನೇಶ ಶಾಂತಿಗ್ರಾಮ ಹಾಸನ,ಚನ್ನಬಸವ ಮಂತ್ರಾಲಯ,ನಾಗರಾಜು ಬೆಂಗಳೂರು ದಕ್ಷಿಣ,N ವಿನಯ್ ಕುಮಾರ್ ಕನಕಪುರ,ಮಹಾಂತೇಶ್ ಹೊಸದುರ್ಗ,ಶ್ರೀರಾಮರಡ್ಡಿ ಲ ಪೆಟ್ಲೂರ ರಾಮದುರ್ಗ ಬೆಳಗಾವಿ
ಸಂಗಮೇಶ ಖನ್ನಿ ನಾಯ್ಕ ಸವದತ್ತಿ ಬೆಳಗಾವಿ,ವಜ್ರಮುನೇಶ್ ನಂದಿಕೋಳ್ ಕುರುಗೋಡು ಬಳ್ಳಾರಿ, ಹನುಮಂತರಾಯಪ್ಪ ಕೊರಟಗೆರೆ, ತಿಪ್ಪೇಸ್ವಾಮಿ ಸಿಂಗ್ರಿಹಳ್ಳಿ ಹರಪನಹಳ್ಳಿ ವಿಜಯನಗರ
ಬಳಗದ ಸರ್ವ ಸದಸ್ಯರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..