ವರ್ಗಾವಣೆಯ ವಿಚಾರದಲ್ಲಿ ಶಿಕ್ಷಕ ರಿಗೆ ವರ್ಗಾವಣೆಯ ನಿರ್ದೇಶಕ ರಿಂದ ತುರ್ತು ಸಂದೇಶ – ಈಗಲೇ ಈ ಒಂದು ಕೆಲಸ ಮಾಡಲು ಸೂಚನೆ…..

ಬೆಂಗಳೂರು –

ಶಿಕ್ಷಕರ ವರ್ಗಾವಣೆ ಕುರಿತು ವರ್ಗಾವಣೆಯ ನಿರ್ದೇಶ ಕರು ಇವರಿಂದ ವರ್ಗಾವಣೆಯ ನಿರೀಕ್ಷೆಯಲ್ಲಿದ್ದ ನಾಡಿನ ಶಿಕ್ಷಕರಿಗೆ ಮಹತ್ವದ ಸಂದೇಶವೊಂದು ರವಾನೆಯಾಗಿದೆ ಹೌದು ವರ್ಗಾವಣೆಯ ಪ್ರಾಧಿಕಾರ ಇತರೆ ಪರೀಕ್ಷೆಗಳು ಹಾಗೂ ವರ್ಗಾವಣಾ ನಿಯಂತ್ರಣಾಧಿಕಾರಿಗಳು ತುರ್ತು ಸಂದೇಶವನ್ನು ಕಳಿಸಿದ್ದಾರೆ

ಹೌದು ದಿನಾಂಕ 23/11/2021 ರಂದು ಸರ್ಕಾರ ನೀಡಿರುವ ಆದೇಶದಂತೆ ತಂತ್ರಾಂಶದಲ್ಲಿ ಬದಲಾವಣೆ ಮಾಡಿ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ ಟೆಸ್ಟ್ ಲಿಂಕ್ ನಲ್ಲಿ ಟೆಸ್ಟ್ ಮಾಡಲು ಅವಕಾಶ ಕಲ್ಪಿಸಿದೆ .ಈ ದಿನ ಎಲ್ಲಾ ಉಪ ನಿರ್ದೇಶಕರುಗಳು/ನೋಡಲ್ ಅಧಿಕಾರಿಗಳು ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಪರಿಶೀಲಿಸಿ ದೃಢೀಕರಣವನ್ನು ತಪ್ಪದೆ ವರ್ಗಾವಣಾ ಕೋಶಕ್ಕೆ ಇ-ಮೇಲ್ ಮೂಲಕ ಸಲ್ಲಿಸಲು
ಕೋರಿದ್ದಾರೆ.ಗೀತಾ ಎಸ್ ನಿರ್ದೇಶಕರು ಇತರೆ ಪರೀಕ್ಷೆಗಳು ಹಾಗೂ ವರ್ಗಾವಣಾ ನಿಯಂತ್ರಣಾಧಿಕಾರಿಗಳು

Leave a Reply

Your email address will not be published. Required fields are marked *

error: Content is protected !!
%d bloggers like this: