This is the title of the web page
This is the title of the web page

Live Stream

September 2023
T F S S M T W
 123456
78910111213
14151617181920
21222324252627
282930  

| Latest Version 8.0.1 |

State News

ಸಿಕ್ಕ ಲ್ಯಾಪ್‌ಟಾಪ್ ಮರಳಿ ನೀಡಿ ಮಾನವೀಯತೆ ಮೆರೆದ BMTC ಸಿಬ್ಬಂದಿ – ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತು ಪಡೆದು ಸಂಸ್ಥೆ ಕಾರ್ಯಕ್ಕೆ ಮೆಚ್ಚುಗೆ…..


ಬೆಂಗಳೂರು –

ಪ್ರಯಾಣಿಕರೊಬ್ಬರು ಬ್ಯಾಗ್ ನ್ನು ಬಸ್ ನಲ್ಲಿ ಬಿಟ್ಟು ಹೋಗಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು.ನಗರದ ಎಸ್ಟೀಮ್ ಮಾಲ್ ಬಳಿ ಪ್ರಯಾಣಿಕ ರೊಬ್ಬರು ತಮ್ಮ ಬ್ಯಾಗನ್ನು ಬಿಟ್ಟು ಹೋಗಿದ್ದು, ಇದರಲ್ಲಿ ಲ್ಯಾಪ್ ಟಾಪ್ ಮತ್ತು ಇತರೆ ವಸ್ತುಗಳಿದ್ದು.ನಂತರ ಈ ಒಂದು ವಿಚಾರ ಕುರಿತು ಪ್ರಯಾಣಿಕ ದೂರನ್ನು ನೀಡಿದ್ದರು ಕೂಡಲೇ ಈ ಒಂದು ವಿಚಾರ ಕುರಿತು ಇಲಾಖೆಯ ಅಧಿಕಾರಿಗಳು ಆ ಮಾರ್ಗದ ಬಸ್ ನ ಸಿಬ್ಬಂದಿ ಗಳಿಗೆ ಮಾಹಿತಿಯನ್ನು ನೀಡಿ ದ್ದರು.ಕೊನೆಗೂ ಸಿಕ್ಕ ಬ್ಯಾಗ್ ನ್ನು ವಾರಸುದಾರರಾದ ವಿನಾಯಕ ರವರಿಗೆ ಹಸ್ತಾಂತರ ಮಾಡಿದರು

Esteem Mall ನ ನಮ್ಮ ಸಿಬ್ಬಂದಿಯವರು ಸಿಕ್ಕ ಎಲ್ಲಾ ಬ್ಯಾಗ ನೊಂದಿಗೆ ವಸ್ತುಗಳನ್ನು ಹಿಂದಿರುಗಿಸಿರುತ್ತಾರೆ. ಇನ್ನೂ ಸಂಸ್ಥೆಯ ಈ ಒಂದು ಮಹಾನ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ವಿನಾಯಕ ಅಭಿನಂದನೆ ಸಲ್ಲಿಸಿದರು


Google News Join The Telegram Join The WhatsApp

 

 

Suddi Sante Desk

Leave a Reply