ಬೆಂಗಳೂರು –
PSI ಹುದ್ದೆಯಿಂದ PI ಹುದ್ದೆಗೆ 32 ಅಧಿಕಾರಿಗಳಿಗೆ ಬಡ್ತಿ ನೀಡಿದ ರಾಜ್ಯ ಸರ್ಕಾರ – ನವೀನ ಜಕ್ಕಲಿ ಸೇರಿದಂತೆ 32 ಪೊಲೀಸ್ ಅಧಿಕಾರಿಗಳಿಗೆ ಬಡ್ತಿ ಭಾಗ್ಯ…..ಸ್ಥಳ ನಿಯೋಜನೆ ಮಾಡಿ ಆದೇಶ…..
ಪೊಲೀಸ್ ಇಲಾಖೆಯ ಸಿವಿಲ್ ವಿಭಾಗದ ಪಿಎಸ್ ಐ ಪೊಲೀಸ್ ಅಧಿಕಾರಿಗಳಿಗೆ ಬಡ್ತಿ ಭಾಗ್ಯವನ್ನು ಕಲ್ಪಿಸಿದೆ. ಹೌದು ರಾಜ್ಯದ ವಿವಿದೆಡೆ ಕರ್ತವ್ಯವನ್ನು ನಿರ್ವಹಿಸುತ್ತಿ ರುವ 32 ಪಿಎಸ್ಐ ಪೊಲೀಸ್ ಅಧಿಕಾರಿಗಳಿಗೆ ಇನ್ಸ್ಪೆಕರ್ ಹುದ್ದೆಗೆ ಬಡ್ತಿಯನ್ನು ನೀಡಲಾಗಿದೆ.



ನವಿನ್ ಜಕ್ಕಲಿ ಸೇರಿದಂತೆ ಒಟ್ಟು 32 ಪೊಲೀಸ್ ಸಬ್ ಇನಸ್ಪೇಕ್ಟರ್ ಅಧಿಕಾರಿಗಳಿಗೆ ಪೊಲೀಸ್ ಇನಸ್ಪೇಕ್ಟರ್ ಹುದ್ದೆಗೆ ಬಡ್ತಿಯನ್ನು ನೀಡಿ ಹುದ್ದೆಯನ್ನು ಕೂಡಾ ತೋರಿಸಿರುವ ರಾಜ್ಯ ಸರ್ಕಾರವು ಆದೇಶವನ್ನು ಮಾಡಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..