This is the title of the web page
This is the title of the web page

Live Stream

[ytplayer id=’1198′]

October 2024
T F S S M T W
 12
3456789
10111213141516
17181920212223
24252627282930
31  

| Latest Version 8.0.1 |

ಧಾರವಾಡ

ಗುಡ್ಡದ ಹುಲ್ಲಿಕಡ್ಟಿ ಜನರ ಪ್ರೀತಿಗೆ ಫೀದಾ ಆದ ಸಂತೋಷ ಲಾಡ್ – ಕ್ಷೇತ್ರದಲ್ಲಿ ಸಂತೋಷ ಲಾಡ್ ಗೆ ರಿದು ಬರುತ್ತಿದೆ ಜನ ಬೆಂಬಲ…..

ಗುಡ್ಡದ ಹುಲ್ಲಿಕಡ್ಟಿ ಜನರ ಪ್ರೀತಿಗೆ ಫೀದಾ ಆದ ಸಂತೋಷ ಲಾಡ್ – ಕ್ಷೇತ್ರದಲ್ಲಿ ಸಂತೋಷ ಲಾಡ್ ಗೆ ರಿದು ಬರುತ್ತಿದೆ ಜನ ಬೆಂಬಲ…..
WhatsApp Group Join Now
Telegram Group Join Now

ಕಲಘಟಗಿ

ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಾಜಿ ಸಚಿವ ಸಂತೋಷ ಲಾಡ್ ಅಬ್ಬರ ಜೋರಾಗಿದೆ ಹೌದು ಕ್ಷೇತ್ರದಲ್ಲಿ ಸಂತೋಷ ಲಾಡ್ ಬಿಡುವಿಲ್ಲದೆ ಸುತ್ತಾಡುತ್ತಿದ್ದು ನೆತ್ತಿ ಸುಡುವ ಬಿಸಿಲಿನ ನಡುವೆ ಯಾವುದನ್ನು ಲೆಕ್ಕಿಸದೆ ಪ್ರಚಾರವನ್ನು ಮಾಡತಾ ಇದ್ದಾರೆ

ಇನ್ನೂ ಕ್ಷೇತ್ರದ ಗುಡ್ಡದ ಹುಲ್ಲಿಕಟ್ಟಿ ಗ್ರಾಮದಲ್ಲಿ  ಜನರ ಪ್ರೀತಿ ಪ್ರೋತ್ಸಾಹಗಳು ಸಂತೋಷ ಲಾಡ್ ಅವರಿಗೆ ಮೆಚ್ಚುಗೆ ಪಡೆಯಿತು ಅಲ್ಲದೇ ಮೂಕವಿ ಸ್ಮಿತನಾಗಿಸಿದೆ ನೀವು ಕೊಟ್ಟ ಭರವಸೆಗೆ ಧನ್ಯವಾ ದಗಳು ಎಂದು ಸಂತೋಷ ಲಾಡ್ ಹೇಳಿದರು

ಸುದ್ದಿ ಸಂತೆ ನ್ಯೂಸ್ ಕಲಘಟಗಿ…..


Google News

 

 

WhatsApp Group Join Now
Telegram Group Join Now
Suddi Sante Desk