ಕಲಘಟಗಿ –
ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಾಜಿ ಸಚಿವ ಸಂತೋಷ ಲಾಡ್ ಅಬ್ಬರ ಜೋರಾಗಿದೆ ಹೌದು ಕ್ಷೇತ್ರದಲ್ಲಿ ಸಂತೋಷ ಲಾಡ್ ಬಿಡುವಿಲ್ಲದೆ ಸುತ್ತಾಡುತ್ತಿದ್ದು ನೆತ್ತಿ ಸುಡುವ ಬಿಸಿಲಿನ ನಡುವೆ ಯಾವುದನ್ನು ಲೆಕ್ಕಿಸದೆ ಪ್ರಚಾರವನ್ನು ಮಾಡತಾ ಇದ್ದಾರೆ
ಇನ್ನೂ ಕ್ಷೇತ್ರದ ಗುಡ್ಡದ ಹುಲ್ಲಿಕಟ್ಟಿ ಗ್ರಾಮದಲ್ಲಿ ಜನರ ಪ್ರೀತಿ ಪ್ರೋತ್ಸಾಹಗಳು ಸಂತೋಷ ಲಾಡ್ ಅವರಿಗೆ ಮೆಚ್ಚುಗೆ ಪಡೆಯಿತು ಅಲ್ಲದೇ ಮೂಕವಿ ಸ್ಮಿತನಾಗಿಸಿದೆ ನೀವು ಕೊಟ್ಟ ಭರವಸೆಗೆ ಧನ್ಯವಾ ದಗಳು ಎಂದು ಸಂತೋಷ ಲಾಡ್ ಹೇಳಿದರು
ಸುದ್ದಿ ಸಂತೆ ನ್ಯೂಸ್ ಕಲಘಟಗಿ…..