ಬೆಳಗಾವಿ –
ಚುನಾವಣೆ ಘೋಷಣೆ ಬೆನ್ನಲ್ಲೇ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 2 ಲಕ್ಷ ವಶ – ಚೆಕ್ ಪೋಸ್ಟ್ ನಲ್ಲಿ ಕಾರಿನೊಂದಿಗೆ ನಾಲ್ವರು ಆರೋಪಿಗಳ ಬಂಧನ ಹೌದು
ಲೋಕಸಭಾ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಅಕ್ರಮವಾಗಿ ದಾಖಲೆ ಇಲ್ಲದೇ ಸಾಗಾಟ ಮಾಡುತ್ತಿದ್ದ ಹಣವನ್ನು ಬೆಳೆಗಾವಿಯಲ್ಲಿ ವಶಪ. ಡಿಸಿಕೊಳ್ಳಲಾಗಿದೆ.ಹೌದು ನೀತಿ ಸಂಹಿತೆ ಜಾರಿ ಯಾಗಿದ್ದೇ ತಡ ದಾಖಲೆಗಳಿಲ್ಲದೇ ಸಾಗಾಟ ಮಾಡುತ್ತಿದ್ದ 2 ಲಕ್ಷ ಹಣವನ್ನು ಸೀಜ್ ಮಾಡಲಾ ಗಿದೆ
ಅತ್ತ ಲೋಕಸಭೆ ಚುನಾವಣೆ ಯೊಂದಿಗೆ ನೀತಿ ಸಂಹಿತೆ ಜಾರಿಯಾಗಿದ್ದು ಕಾರ್ಯಪ್ರವೃತ್ತರಾದ ಅಧಿಕಾರಿಗಳು ಚೆಕ್ ಪೋಸ್ಟ್ ನಿರ್ಮಾಣ ಮಾಡಿ ದ್ದಾರೆ.ಈ ವೇಳೆ ಸಾಗಾಟ ಮಾಡುತ್ತಿದ್ದ 2 ಲಕ್ಷ ರೂ ನಗದನ್ನು ವಶಕ್ಕೆ ಪಡೆದಿದ್ದಾರೆ.ಬೆಳಗಾವಿಯಲ್ಲಿ ಈ ಒಂದು ಘಟನೆ ನಡೆದಿದೆ.ಹಳ್ಳೂರು ಚೆಕ್ ಪೋಸ್ಟ್ ನಲ್ಲಿ ಹಣವನ್ನು ಸೀಜ್ ಮಾಡಲಾಗಿದೆ
ಲೋಕಸಭಾ ಚುನಾವಣೆ ದಿನಾಂಕ ಘೋಷಣೆ ಯಾದ ಹಿನ್ನೆಲೆ ನೀತಿ ಸಂಹಿತೆ ಜಾರಿಯಾಗಿದ್ದು ಹಳ್ಳೂರು ಚೆಕ್ ಪೋಸ್ಟ್ ನಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ ನಾಲ್ವರು ಆರೋಪಿ ಗಳು ಹಾಗೂ ಒಂದು ಅಲ್ಟೋ ಕಾರ್ ಸೀಜ್ ಮಾಡಲಾಗಿದೆ.
ಗೋಣಿ ಚೀಲದಲ್ಲಿ ಹಣ ಸಾಗಾಟ ಮಾಡಲಾಗು ತ್ತಿತ್ತು.ಹಣಕ್ಕೆ ಬ್ಲಾಕ್ ಕಲರ್ ಕವರ್ ಹಾಕಿ ಹಣ ಸಾಗಾಟ ಮಾಡಲಾಗುತ್ತಿತ್ತು.ಮೂಡಲಗಿ ಪೊಲೀಸರಿಂದ ಹಳ್ಳೂರು ಚಕ್ ಪೋಸ್ಟ್ ನಲ್ಲಿ ಹಣ ಸೀಜ್ ಮಾಡಲಾಗಿದೆ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂತೆ ನ್ಯೂಸ್ ಬೆಳಗಾವಿ…..