This is the title of the web page
This is the title of the web page

Live Stream

[ytplayer id=’1198′]

July 2024
T F S S M T W
 123
45678910
11121314151617
18192021222324
25262728293031

| Latest Version 8.0.1 |

ಬೆಳಗಾವಿ

ಭೀಕರ ಅಪಘಾತ ASI ಸ್ಥಳದಲ್ಲೇ ಸಾವು – ಎದುರಿಗೆ ಬಂದ ವಾಹನದ ಹೈಫೋಕಸ್ ಲೈಟ್ ನಿಂದಾಗಿ ರಸ್ತೆ ಕಾಣದೆ ಡಿವೈಡರ್ ಗೆ ಡಿಕ್ಕಿಯಾದ ಬೈಕ್…..

ಭೀಕರ ಅಪಘಾತ ASI ಸ್ಥಳದಲ್ಲೇ ಸಾವು – ಎದುರಿಗೆ ಬಂದ ವಾಹನದ ಹೈಫೋಕಸ್ ಲೈಟ್ ನಿಂದಾಗಿ ರಸ್ತೆ ಕಾಣದೆ ಡಿವೈಡರ್ ಗೆ ಡಿಕ್ಕಿಯಾದ ಬೈಕ್…..
WhatsApp Group Join Now
Telegram Group Join Now

ಮುರಗೋಡ

ಭೀಕರ ಅಪಘಾತ ASI ಸ್ಥಳದಲ್ಲೇ ಸಾವು  ಎದುರಿಗೆ ಬಂದ ವಾಹನದ ಹೈಫೋಕಸ್ ಲೈಟ್ ನಿಂದಾಗಿ ರಸ್ತೆ ಕಾಣದೆ ಡಿವೈಡರ್ ಗೆ ಡಿಕ್ಕಿಯಾದ ಬೈಕ್

ಭೀಕರ ರಸ್ತೆ ಅಪಘಾತವೊಂದರಲ್ಲಿ ASI ರೊಬ್ಬರು ಮೃತಪಟ್ಟ ಘಟನೆ ಬೆಳಗಾವಿಯ ಮುರಗೋಡದಲ್ಲಿ ನಡೆದಿದೆ.ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಈ ಒಂದು ಘಟನೆ ನಡೆದಿದೆ. ಮುರಗೋಡ ಠಾಣೆಯ ಎಎಸ್‌ಐ ವಿಜಯಕಾಂತ ಮಿಕಲಿ(48)ಮೃತ ದುರ್ದೈವಿ ಯಾಗಿದ್ದಾರೆ.

ಮುರಗೋಡ ಠಾಣೆಯಿಂದ ಯರಗಟ್ಟಿ ಪಟ್ಟಣಕ್ಕೆ ಬರುತ್ತಿರುವ ಸಂದರ್ಭದಲ್ಲಿ ತಡರಾತ್ರಿ ಎದುರಿ ನಿಂದ ಬರುತ್ತಿದ್ದ ವಾಹನದ ಹೆಡ್ ಲೈಟ್ ನ ಹೈಫೋಕಸ್‌ನಿಂದಾಗಿ ರಸ್ತೆ ಕಾಣದೆ ರಸ್ತೆ ಡಿವೈಡರ್‍‌ ಗೆ ಬೈಕ್ ಡಿಕ್ಕಿ ಹೊಡೆದಿದೆ.ತೀವ್ರವಾಗಿ ಗಾಯಗೊಂಡ ಎಎಸ್‌ಐ ವಿಜಯಕಾಂತ ಮಿಕಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸುದ್ದಿಯನ್ನು ತಿಳಿದ ಯರಗಟ್ಟಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ಕುರಿತು ಯರಗಟ್ಟಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುದ್ದಿ ಸಂತೆ ನ್ಯೂಸ್ ಮುರಗೋಡ…..


Google News

 

 

WhatsApp Group Join Now
Telegram Group Join Now
Suddi Sante Desk