This is the title of the web page
This is the title of the web page

Live Stream

[ytplayer id=’1198′]

September 2024
T F S S M T W
 1234
567891011
12131415161718
19202122232425
2627282930  

| Latest Version 8.0.1 |

ಬೆಳಗಾವಿ

ಸಿಲಿಂಡರ್ ಸ್ಫೋಟದಲ್ಲಿ ದಂಪತಿಗಳಿಬ್ಬರು ಸಾವು – ಗಂಭೀರವಾಗಿ ಗಾಯಗೊಂಡಿದ್ದ ಪಾಟೀಲ್ ದಂಪತಿಗಳು ಸಾವು…..

ಸಿಲಿಂಡರ್ ಸ್ಫೋಟದಲ್ಲಿ ದಂಪತಿಗಳಿಬ್ಬರು ಸಾವು – ಗಂಭೀರವಾಗಿ ಗಾಯಗೊಂಡಿದ್ದ ಪಾಟೀಲ್ ದಂಪತಿಗಳು ಸಾವು…..
WhatsApp Group Join Now
Telegram Group Join Now

ಬೆಳಗಾವಿ

ಸಿಲಿಂಡರ್ ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ದಂಪತಿಗಳಿಬ್ಬರು ಸಾವಿಗೀಡಾದ ಘಟನೆ ಬೆಳಗಾವಿ ಯಲ್ಲಿ ನಡೆದಿದೆ.ಬೆಳಗಾವಿಯ ಸುಳಗಾ ಗ್ರಾಮದಲ್ಲಿ ಮೇ 18ರಂದು ನಡೆದಿದ್ದ ಘಟನೆಯಲ್ಲಿ ದಂಪತಿಗಳು ಇಬ್ಬರು ತೀವ್ರವಾಗಿ ಗಾಯಗೊಂಡಿದ್ದರು.

ಸಿಲಿಂಡರ್ ಸೋರಿಕೆಯಿಂದ ಲೈಟ್ ಆನ್ ಮಾಡುತ್ತಿ ದ್ದಂತೆ ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟವಾಗಿತ್ತು. ಸಿಲಿಂಡರ್ ಸ್ಫೋಟದ ತೀವ್ರತೆಗೆ ಕಲ್ಲಪ್ಪ ಪಾಟೀಲ್,(೬೨) ಸುಮನ್ ಪಾಟೀಲ್(೬೦) ಗಂಭೀರವಾಗಿ ಗಾಯ ಗೊಂಡಿದ್ದರು.ಇಬ್ಬರಿಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಯನ್ನು ನೀಡಲಾಗುತ್ತಿತ್ತು.

ಚಿಕಿತ್ಸೆ ಫಲಕಾರಿಯಾಗದೇ ದಂಪತಿಗಳಿಬ್ಬರು ಸಧ್ಯ ಸಾವಿಗೀಡಾಗಿದ್ದಾರೆ.ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿ ಯಲ್ಲಿ ಈ ಒಂದು ಘಟನೆ ನಡೆದಿದೆ

ಸುದ್ದಿ ಸಂತೆ ನ್ಯೂಸ್ ಬೆಳಗಾವಿ…..


Google News

 

 

WhatsApp Group Join Now
Telegram Group Join Now
Suddi Sante Desk