ಬೆಂಗಳೂರು –
ರಾಜ್ಯದಲ್ಲಿ ಮತ್ತೊಂದು ಶಿಕ್ಷಕರ ಸಂಘಟನೆ ಹುಟ್ಟಿ ಕೊಂಡಿದೆ ಹೌದು ಈಗಾಗಲೇ ಬೇರೆ ಬೇರೆ ಸಂಘಟನೆ ಗಳಿದ್ದು ಇದರ ನಡುವೆ ಹೊಸ ದೊಂದು ಇತಿಹಾಸ ಹುಟ್ಟು ಹಾಕಬೇಕು ಹಾಗೆ ಏನಾದರೂ ಒಂದು ಸಾಧನೆ ಮಾಡಬೇಕು ಎನ್ನುವ ಕಲ್ಪನೆ ಹಾಗೆ ಶಿಕ್ಷಕರ ಸಮಸ್ಯೆ ಗಳಿಗೆ ಶಾಶ್ವತ ಪರಿಹಾರ ದೊಂದಿಗೆ ಮುಕ್ತಿ ನೀಡಬೇಕು ಎನ್ನುವ ಮುಖ್ಯ ಧ್ಯೇಯ ದೊಂದಿಗೆ ಹೊಸ ಶಿಕ್ಷಕರ ಸಂಘಟನೆ ಯನ್ನು ಹುಟ್ಟು ಹಾಕಲಾಗಿದೆ
ಭಾಷಾ ಅಲ್ಪಸಂಖ್ಯಾತ ಪ್ರಾಥಮಿಕ ಶಾಲಾ ಕನ್ನಡ ಶಿಕ್ಷಕರ ಸಂಘ ರಾಜ್ಯ ಘಟಕ ಬೆಂಗಳೂರು.ಈ ಒಂದು ಸಂಘಟನೆ ಯನ್ನು ರಚನೆ ಮಾಡಲಾಗಿದೆ
ಸಂಘಟನೆಯ ಮಹಾಪೋಷಕರಾಗಿ ಶ್ರೀಮತಿ ಸಿ ಸೌಭಾಗ್ಯ, ಬೆಂಗಳೂರು,ಮಹಾದೇವ ಸತ್ತಿಗೇರಿ, ಧಾರವಾಡ.ಇನ್ನೂ ಸಂಘಟನೆಯ ಗೌರವಾದ್ಯ ಕ್ಷರಾಗಿ ಸುಭಾಷ್ ಬಸ್ತವಾಡ, ಬೆಳಗಾವಿ ಅಧ್ಯಕ್ಷರಾಗಿ ಎಲ್ ಐ ಲಕ್ಕಮ್ಮನವರ ಧಾರವಾಡ
ಪ್ರಧಾನ ಕಾರ್ಯದರ್ಶಿಯಾಗಿ ಕೆ ನಾಗರಾಜ ಮೈಸೂರು.ಕಾರ್ಯಾದ್ಯಕ್ಷರಾಗಿ ಶ್ರೀಮತಿ ಜಿ ಟಿ ಲಕ್ಷ್ಮೀದೇವಮ್ಮ ಹಾಸನ ಕೋಶಾದ್ಯಕ್ಷರಾಗಿ ಶ್ರೀಮತಿ ಹೇಮಾ ಮೆಣಸಗಿ ಉಪಾಧ್ಯಕ್ಷರಾಗಿ
ಮಕ್ತುಮಹುಸೇನ ಯಾದೂಸಾಬನವರ ನಾಗರಾಜ ಎನ್ ಚಿಕ್ಕಬಳ್ಳಾಪುರ ಶ್ರೀಮತಿ ವೀಣಾ ಶಿವಾನಂದ ಹೊನಕೇರಿ,ಎಚ್ ಕೆ ಸುಲ್ತಾನಪುರಿ ರಘು ಅರಸೀಕೆರೆ ಹಾಸನ ಸಹಕಾರ್ಯದರ್ಶಿ ಗಳು.ಶಿವಾನಂದ ಭಜಂತ್ರಿ ಎಂ ಐ ದೀವಟಗಿ.
ಸಂಘಟನೆಯ ಕಾರ್ಯದರ್ಶಿಗಳಾಗಿ ಕೆ ವೆಂಕಟೇಶ ಬಳ್ಳಾರಿ ಶ್ರೀಮತಿ ಶಿವಲೀಲಾ ಪೂಜಾರ,ರಾಜ್ಯ ಕಾರ್ಯಕಾರಿ ಸದಸ್ಯರು, ಎಮ್ ಎಸ್ ಹೊಂಗಲ, ಗಂಗಾಧರ ಬಡಿಗೇರ,ಸಿ ಎಸ್ ಝಳಕಿ ವಿಜಯಪುರ,ನಾಗರಾಜ ಬಿ ಆರ್ ಪಿ ಕೋಲಾರ,ಶ್ರೀಮತಿ ಎ ರಾಧಾ ತುಮಕೂರು
ಶ್ರೀಮತಿ ಸುಮಿತ್ರಾ ಕೋಳೂರ, ಕೆ ಎನ್ ಅಶೋಕ ಹಾಸನ ,ಎಂ ಡಿ ಜಾಫರ್ ವಿಜಯನಗರ
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..