This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

State News

ಅಕ್ಟೋಬರ್ 10 ರಂದು ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ರಾಜ್ಯ ಕಾರ್ಯಕಾರಣಿ ಸಭೆ – ಶಾಂತರಾಮ ಅಧ್ಯಕ್ಷತೆಯಲ್ಲಿ ನಡೆಯಲಿರುವ ಮಹತ್ವದ ಸಭೆಯಲ್ಲಿ ನಿರ್ಧಾರವಾಗಲಿದೆ ನಿರ್ಧಾರ

Join The Telegram Join The WhatsApp

 


ಬೆಂಗಳೂರು

 

ಹೌದು ಎನ್ ಪಿಎಸ್ ರದ್ದು ಮಾಡಿ ಹಳೆ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತಗೆದುಕೊಂಡು ಬನ್ನಿ ಎನ್ನುತ್ತಾ ಹಲವಾರು ವರ್ಷಗಳಿಂದ ಸರ್ಕಾರಿ ನೌಕರರು ಹೋರಾಟ ಮಾಡಿಕೊಂಡು ಬಂದರು ಈ ಕುರಿತಂತೆ ಧ್ವನಿ ಎತ್ತಿದರು ಕೂಡಾ ಜಾರಿಗೆ ಬರುತ್ತಿಲ್ಲ ಸರ್ಕಾರಗಳು ಕೂಡಾ ಕ್ಯಾರೆ ಎನ್ನುತ್ತಿಲ್ಲ ಹೀಗಾಗಿ ಬೇಸತ್ತಿರುವ ರಾಜ್ಯ ಸರ್ಕಾರಿ ನೌಕರರು ಹೋರಾಟಕ್ಕೆ ಸಿದ್ದತೆಯನ್ನು ಮಾಡಿಕೊಳ್ಳುತ್ತಿದ್ದು ಈ ಒಂದು ನಿಟ್ಟಿನಲ್ಲಿ ಅಕ್ಟೋಬರ್ 10 ರಂದು ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ರಾಜ್ಯ ಕಾರ್ಯಕಾರಣಿ ಸಭೆ ನಡೆಯಲಿದೆ.

 

ಸಂಘದ ರಾಜ್ಯಾಧ್ಯಕ್ಷರಾಗಿರುವ ಶಾಂತರಾಮ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಮಹತ್ವದ ಸಭೆಯಲ್ಲಿ ಕೆಲವೊಂದಿಷ್ಟು ವಿಚಾರಗಳಕುರಿತಂತೆ ಚರ್ಚೆಯನ್ನು ಕೈಗೊಂಡು ಮುಂದಿನ          ಹೋರಾಟದ ಕುರಿತಂತೆ ನಿರ್ಧಾರವನ್ನು ತಗೆದುಕೊಳ್ಳಲಿದ್ದಾರೆ.NPS ವಿರುದ್ಧವಾದ ಹೋರಾಟ ಕಳೆದ ಏಳು ವರ್ಷಗಳಿಂದ ನಿರಂತರ ವಾಗಿ ಸಂಘವು ಮಾಡುತ್ತಲೇ ಬರುತ್ತಿದೆ ದೇಶದ 4 ರಾಜ್ಯಗಳು ಎನ್ ಪಿಎಸ್ ರದ್ದುಮಾಡಿರುವುದು ನಮಗೆ ಆಶಾ ಭಾವನೆ ಮೂಡಿಸಿದೆ.

 

ಹಾಗಾಗಿ ನಮ್ಮ ರಾಜ್ಯದಲ್ಲೂ ಆ ಯಶಸ್ಸು ಸಿಗಲು ಏನೆಲ್ಲಾ ಮಾಡಬೇಕು ಹೋರಾಟ ಹೇಗಿರಬೇಕು ಸಂಘಟನೆ ಹೇಗೆ ಕಟ್ಟಬೇಕು ಎಂಬುದರ ಬಗ್ಗೆ ಚರ್ಚೆಯನ್ನು ಮಾಡಲು ರಾಜ್ಯ ಕಾರ್ಯಕಾರ ಣಿಯ ಈ ಸಭೆಯನ್ನು ಕರೆಯಲಾಗಿದೆ ರಾಜ್ಯದ ಸಮಸ್ತ ಸರ್ಕಾರಿ ನೌಕರರ ಹಿತಕ್ಕಾಗಿ ಈ ಒಂದು ಸಭೆಯನ್ನು ಆಯೋಜನೆ ಮಾಡಲಾಗಿದ್ದು ಬನ್ನಿ ಭಾಗವಹಿಸಿ ಸಲಹೆ ಸೂಚನೆ ಕೊಡಿ ಮುಂದಿನ ಹೋರಾಟಕ್ಕೆ ಶಕ್ತಿ ತುಂಬಿ ಧ್ವನಿಯಾಗಿ ಎಂದು ಸಂಘದ ಸರ್ವ ಸದಸ್ಯರು ಆಹ್ವಾನ ನೀಡಿದ್ದಾರೆ. ಇನ್ನೂ ರಾಜ್ಯ ಪದಾಧಿಕಾರಿಗಳು, ರಾಜ್ಯ ಪರಿಷತ್ ಸದಸ್ಯರು, ಜಿಲ್ಲಾ,ತಾಲೂಕು ಅಧ್ಯಕ್ಷರು, ಕಾರ್ಯ ದರ್ಶಿಗಳು ,ಮೀಡಿಯಾ ವಿಂಗ್ ನ ಸದಸ್ಯರು, ಹಾಗೂ ವಿವಿಧ ಸಂಘಗಳಲ್ಲಿ ಚುನಾವಣೆಯಲ್ಲಿ ಗೆದ್ದು NPS ರಾಯಭಾರಿ ಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಪದಾಧಿಕಾರಿಗಳು

 

ಕಾರ್ಯಕಾರಣಿ ನಡೆಯುವ ಸ್ಥಳ ದಿನಾಂಕ 10-10-2022 ಚನ್ನಬಸಪ್ಪ ಸಭಾಂಗಣ, ಸಚಿವಾಲಯ ಕ್ಲಬ್ ಸರ್ಕಾರಿ ನೌಕರರ ಸಂಘದ ಪಕ್ಕ ಕಬ್ಬನ್ ಪಾರ್ಕ್ ಬೆಂಗಳೂರು ಸಮಯ ಬೆಳಗ್ಗೆ 10:30

ನಾಗನಗೌಡ. ಎಂ.ಎ ರಾಜ್ಯ ಪ್ರಧಾನ ಕಾರ್ಯದರ್ಶಿ KSGNPSEA ಬೆಂಗಳೂರು ಮತ್ತು  ಸಂತೋಷ. B. ಕುಲಕರ್ಣಿ NPS ಸಂಚಾಲಕರು ವಿಜಯಪುರ ಇವರು ಸರ್ವ ಸದಸ್ಯರ ಪರವಾಗಿ ಆಮಂತ್ರಣ ನೀಡಿದ್ದಾರೆ.

ಅಕ್ಟೋಬರ್ 10 ರಂದು ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ರಾಜ್ಯ ಕಾರ್ಯಕಾರಣಿ ಸಭೆ – ಶಾಂತರಾಮ ಅಧ್ಯಕ್ಷತೆಯಲ್ಲಿ ನಡೆಯಲಿರುವ ಮಹತ್ವದ ಸಭೆಯಲ್ಲಿ ನಿರ್ಧಾರವಾಗಲಿದೆ ನಿರ್ಧಾರ

ಬೆಂಗಳೂರು –

ಹೌದು ಎನ್ ಪಿಎಸ್ ರದ್ದು ಮಾಡಿ ಹಳೆ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತಗೆದುಕೊಂಡು ಬನ್ನಿ ಎನ್ನುತ್ತಾ ಹಲವಾರು ವರ್ಷಗಳಿಂದ ಸರ್ಕಾರಿ ನೌಕರರು ಹೋರಾಟ ಮಾಡಿಕೊಂಡು ಬಂದರು ಈ ಕುರಿತಂತೆ ಧ್ವನಿ ಎತ್ತಿದರು ಕೂಡಾ ಜಾರಿಗೆ ಬರುತ್ತಿಲ್ಲ ಸರ್ಕಾರಗಳು ಕೂಡಾ ಕ್ಯಾರೆ ಎನ್ನುತ್ತಿಲ್ಲ ಹೀಗಾಗಿ ಬೇಸತ್ತಿರುವ ರಾಜ್ಯ ಸರ್ಕಾರಿ ನೌಕರರು ಹೋರಾಟಕ್ಕೆ ಸಿದ್ದತೆಯನ್ನು ಮಾಡಿಕೊಳ್ಳುತ್ತಿದ್ದು ಈ ಒಂದು ನಿಟ್ಟಿನಲ್ಲಿ ಅಕ್ಟೋಬರ್ 10 ರಂದು ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ರಾಜ್ಯ ಕಾರ್ಯಕಾರಣಿ ಸಭೆ ನಡೆಯಲಿದೆ.ಸಂಘದ ರಾಜ್ಯಾಧ್ಯಕ್ಷರಾಗಿರುವ ಶಾಂತರಾಮ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಮಹತ್ವದ ಸಭೆಯಲ್ಲಿ ಕೆಲವೊಂದಿಷ್ಟು ವಿಚಾರಗಳ ಕುರಿತಂತೆ ಚರ್ಚೆಯನ್ನು ಕೈಗೊಂಡು ಮುಂದಿನ ಹೋರಾಟದ ಕುರಿತಂತೆ ನಿರ್ಧಾರವನ್ನು ತಗೆದುಕೊಳ್ಳಲಿದ್ದಾರೆ.NPS ವಿರುದ್ಧವಾದ ಹೋರಾಟ ಕಳೆದ ಏಳು ವರ್ಷಗಳಿಂದ ನಿರಂತರವಾಗಿ ಸಂಘವು ಮಾಡುತ್ತಲೇ ಬರುತ್ತಿದೆ ದೇಶದ 4 ರಾಜ್ಯಗಳು ಎನ್ ಪಿಎಸ್ ರದ್ದು ಮಾಡಿರುವುದು ನಮಗೆ ಆಶಾ ಭಾವನೆ ಮೂಡಿಸಿದೆ.ಹಾಗಾಗಿ ನಮ್ಮ ರಾಜ್ಯದಲ್ಲೂ ಆ ಯಶಸ್ಸು ಸಿಗಲು ಏನೆಲ್ಲಾ ಮಾಡಬೇಕು ಹೋರಾಟ ಹೇಗಿರಬೇಕು ಸಂಘಟನೆ ಹೇಗೆ ಕಟ್ಟಬೇಕು ಎಂಬುದರ ಬಗ್ಗೆ ಚರ್ಚೆಯನ್ನು ಮಾಡಲು ರಾಜ್ಯ ಕಾರ್ಯಕಾರಣಿಯ ಈ ಸಭೆಯನ್ನು ಕರೆಯಲಾಗಿದೆ ರಾಜ್ಯದ ಸಮಸ್ತ ಸರ್ಕಾರಿ ನೌಕರರ ಹಿತಕ್ಕಾಗಿ ಈ ಒಂದು ಸಭೆಯನ್ನು ಆಯೋಜನೆ ಮಾಡಲಾಗಿದ್ದು ಬನ್ನಿ ಭಾಗವಹಿಸಿ ಸಲಹೆ ಸೂಚನೆ ಕೊಡಿ ಮುಂದಿನ ಹೋರಾಟಕ್ಕೆ ಶಕ್ತಿ ತುಂಬಿ ಧ್ವನಿಯಾಗಿ ಎಂದು ಸಂಘದ ಸರ್ವ ಸದಸ್ಯರು ಆಹ್ವಾನ ನೀಡಿದ್ದಾರೆ.ಇನ್ನೂ ರಾಜ್ಯ ಪದಾಧಿಕಾರಿಗಳು, ರಾಜ್ಯ ಪರಿಷತ್ ಸದಸ್ಯರು, ಜಿಲ್ಲಾ,ತಾಲೂಕು ಅಧ್ಯಕ್ಷರು, ಕಾರ್ಯದರ್ಶಿಗಳು ,ಮೀಡಿಯಾ ವಿಂಗ್ ನ ಸದಸ್ಯರು, ಹಾಗೂ ವಿವಿಧ ಸಂಘಗಳಲ್ಲಿ ಚುನಾವಣೆಯಲ್ಲಿ ಗೆದ್ದು NPS ರಾಯಭಾರಿ ಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಪದಾಧಿಕಾರಿಗಳು

ಕಾರ್ಯಕಾರಣಿ ನಡೆಯುವ ಸ್ಥಳ ದಿನಾಂಕ 10-10-2022 ಚನ್ನಬಸಪ್ಪ ಸಭಾಂಗಣ, ಸಚಿವಾಲಯ ಕ್ಲಬ್ ಸರ್ಕಾರಿ ನೌಕರರ ಸಂಘದ ಪಕ್ಕ ಕಬ್ಬನ್ ಪಾರ್ಕ್ ಬೆಂಗಳೂರು ಸಮಯ ಬೆಳಗ್ಗೆ 10:30
ನಾಗನಗೌಡ. ಎಂ.ಎ ರಾಜ್ಯ ಪ್ರಧಾನ ಕಾರ್ಯದರ್ಶಿ KSGNPSEA ಬೆಂಗಳೂರು ಮತ್ತು ಸಂತೋಷ. B. ಕುಲಕರ್ಣಿ NPS ಸಂಚಾಲಕರು ವಿಜಯಪುರ ಇವರು ಸರ್ವ ಸದಸ್ಯರ ಪರವಾಗಿ ಆಮಂತ್ರಣ ನೀಡಿದ್ದಾರೆ.


Join The Telegram Join The WhatsApp

Suddi Sante Desk

Leave a Reply