ಯಲ್ಲಮ್ಮಗುಡ್ಡ –
ಐತಿಹಾಸಿಕ ಧಾರ್ಮಿಕ ಕ್ಷೇತ್ರ ಸವದತ್ತಿ ಯ ಯಲ್ಲಮ್ಮ ಗುಡ್ಡಕ್ಕೆ ಬಿಜೆಪಿ ಪಕ್ಷದ ಶಾಸಕರು ಕಾರ್ಯಕರ್ತರೊಂ ದಿಗೆ ಯಲ್ಲಮ್ಮ ತಾಯಿಯ ದರ್ಶನ ಪಡೆದುಕೊಂಡರು ಹೌದು ಬೆಂಗಳೂರಿನಲ್ಲಿ ಬಜೆಟ್ ಅಧಿವೇಶನ ಮುಗಿಸಿ ಕೊಂಡು ಶಕ್ತಿ ದೇವತೆ ಯಲ್ಲಮ್ಮಗುಡ್ಡಕ್ಕೆ ಆಗಮಿಸಿದ ವಿಧಾನ ಪರಿಷತ್ ಸದಸ್ಯರಾದ ಸಿಟಿ ರವಿ ಮತ್ತು ಶಾಸಕ ಮಹೇಶ್ ಟೆಂಗಿನಕಾಯಿ ಯವರು ವಿಶೇಷ ಪೂಜೆ ಯನ್ನು ಸಲ್ಲಿಸಿದರು
ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಯನ್ನು ಸಲ್ಲಿಸಿ ದರ್ಶನ ಮಾಡಿಕೊಂಡು ನಾಡಿನ ಒಳಿತಿಗಾಗಿ ಪ್ರಾರ್ಥನೆ ಮಾಡಿದರು ಇದೇ ವೇಳೆ ಮುಖಂಡ ರೊಂದಿಗೆ ಬಿಜೆಪಿ ಪಕ್ಷದ ಮುಖಂಡ ರಾದ ಅಣ್ಣಪ್ಪ ಗೋಕಾಕ, ಅನುಪ ಬೆಜವಾಡ,ಮಂಜುನಾಥ ಕಾಟಕರ,ಪ್ರಭು ನವಲಗುಂದ ಮಠ,ರಾಜು ಕಾಳೆ,ಸಂತೋಷ ಗೋಕಾಕ, ಪ್ರವೀಣ ಪವಾರ,ಮಂಜುನಾಥ ಹಳಿಯಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಸವದತ್ತಿ……