ಬೆಂಗಳೂರು –
C & R ತಿದ್ದುಪಡಿ ವಿರುದ್ದ ಸಿಡೆದೆದ್ದ ರಾಜ್ಯದ ಶಿಕ್ಷಕರು – ಆಕ್ಷೇಪಣೆ ಸಲ್ಲಿಸುತ್ತಾ ಆಂದೋಲನ ಆರಂಭ ಮಾಡಿದ ಶಿಕ್ಷಕರು ಹೌದು
ರಾಜ್ಯದ PST ಶಿಕ್ಷಕ ಬಂಧುಗಳು ಮತ್ತೊಮ್ಮೆ ಸಿಡಿ ದೆದ್ದಿದ್ದಾರೆ ಹೌದು ಸಿ &ಆರ್ ತಿದ್ದುಪಡಿಗೆ ರಾಜ್ಯ ಪತ್ರದಲ್ಲಿ ಪ್ರಕಟಣೆಯಾಗುತ್ತಿರುವ ಹಿನ್ನಲೆಯಲ್ಲಿ ಈ ಒಂದು ವಿಚಾರ ಕುರಿತಂತೆ ಮತ್ತೊಮ್ಮೆ ಹೋರಾಟದ ಹಾದಿ ಹಿಡಿದಿದ್ದಾರೆ.
ಈಗಾಗಲೇ ಅಧಿಸೂಚನೆ ಮತ್ತು ವಿಷಯ ಪ್ರಕಟ ಗೊಳ್ಳುತ್ತಿರುವ ಹಿನ್ನಲೆಯಲ್ಲಿ ಇದರ ವಿರುದ್ದ ಸಧ್ಯ ಶಿಕ್ಷಕರು ಆಕ್ರೋಶಗೊಂಡಿದ್ದು ಈ ಒಂದು ಕುರಿತಂತೆ ಸಧ್ಯ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಆಂದೋಲನ ಆರಂಭವಾಗಿದ್ದು ಆಕ್ಷೇಪಣೆ ಸಲ್ಲಿಸಲು ಮುಂದಾಗಿದ್ದಾರೆ
2016 ರಲ್ಲಿ ಆದಂತಹ ಪಿಎಸ್ ಟಿ ಮರಣ ಶಾಸನ ಮತ್ತೊಮ್ಮೆ ಜಾರಿಯಾಗುತ್ತದೆ ಕೂಡಲೇ.ನಮ್ಮ ಸ್ನೇಹಿತರು ಕೊಡ್ತಾರೆ. ಅವರೇ ಹಾಕಿದಾರೆ ಸಾಕು. ನಮಗೇನು ಬಡ್ತಿ ಬೇಡ ನಂದು ಇನ್ನೂ 2 ವರ್ಷ ಇದೆ ಯಾವುದಕ್ಕೂ ಯಾರನ್ನು ಕಾಯದೆ ನಮ್ಮ ಸೇವೆಯ ಆತ್ಮ ಗೌರವಕ್ಕೆ ನಮ್ಮ ಆತ್ಮಭಿಮಾನಕ್ಕೆ ಮುಂದಿನ ಭವಿಷ್ಯಕ್ಕೆ ದಯವಿಟ್ಟು ಎಲ್ಲರು ಆಕ್ಷೇಪಣೆ ಸಲ್ಲಿಸಲು ಮುಂದಾಗೋಣ ಎಂಬ ಸಂದೇಶದೊಂದಿಗೆ ಆಕ್ಷೇಪಣೆ ಸಲ್ಲಿಸಲು ಮುಂದಾಗಿದ್ದು
ಈ ಒಂದು ಕುರಿತು ಕರೆ ನೀಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಮನವಿ ನೀಡುತ್ತಾ ಅಂಚೆ ಪತ್ರ ದೊಂದಿಗೆ ಈ ಒಂದು ಕುರಿತಂತೆ ಆಕ್ಷೇಪಣೆ ಸಲ್ಲಿಸುತ್ತಾ ವಿರೋಧಿಸುತ್ತಿರುವುದು ಕಂಡು ಬರುತ್ತಿದೆ. ಈ ಒಂದು ದೊಡ್ಡ ಪ್ರಮಾಣದ ಆಂದೋಲನ ಆರಂಭವನ್ನು ಮಾಡಿದ್ದು ರಾಜ್ಯದಲ್ಲಿ ಅಭೂತಪೂರ್ವ ಯಶಸ್ಸು ಬೆಂಬಲ ವನ್ನು ಶಿಕ್ಷಕ ಬಂಧುಗಳು ನೀಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..