ಬೆಳ್ಳಂ ಬೆಳಿಗ್ಗೆ ಹೃದಯಾಘಾತ ದಿಂದ ನಿಧನರಾದ ನಿವೃತ್ತ ಶಿಕ್ಷಕ ನಿಧನರಾದ ಹಿರಿಯ ನಿವೃತ್ತ ಶಿಕ್ಷಕನಿಗೆ ನಾಡಿನ ಶಿಕ್ಷಕ ಬಂಧುಗಳಿಂದ ಸಂತಾಪ…..
ಯರಗಟ್ಟಿ – ಇತ್ತೀಚಿಗಷ್ಟೇ ಸೇವಾ ನಿವೃತ್ತಗೊಂಡ ಹಿರಿಯ ಶಿಕ್ಷಕ ರೊಬ್ಬರು ಬೆಳ್ಳ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾ ಗಿದ್ದಾರೆ.ಹೌದು S.M ಗಡಿಬಿಡಿ ನಿವೃತ್ತ ಶಿಕ್ಷಕರು ಇಂದು ಬೆಳಗಿನ ಜಾವ
Read more