ಬೆಂಗಳೂರು –
CM ಭೇಟಿಯಾಗಲಿದ್ದಾರೆ 7ನೇ ವೇತನ ಆಯೋಗದ ಟೀಮ್ – ತೀವ್ರ ಕುತೂಹಲ ಕೆರಳಿಸಿದೆ ಸಭೆ 3 ಗಂಟೆಗೆ 7ನೇ ವೇತನ ಆಯೋಗದ ಭವಿಷ್ಯ ನಿರ್ಧಾರ
7ನೇ ವೇತನ ಆಯೋಗದ ಅಧ್ಯಕ್ಷರು ಸರ್ವ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲಿದ್ದಾರೆ.ಹೌದು ಈಗಾಗಲೇ ಒಂದು ಕಡೆಗೆ 7ನೇ ವೇತನ ಆಯೋಗವು ವರದಿಯನ್ನು ಸಂಪೂರ್ಣವಾಗಿ ಸಿದ್ದತೆಯನ್ನು ಮಾಡಿಕೊಂಡಿದ್ದು ಇನ್ನೊಂದೆಡೆ ಮಾರ್ಚ ಗೆ ಆಯೋಗದ ಅವಧಿ ಕೂಡಾ ಮುಕ್ತಾ ಯವಾಗಲಿದೆ
ಇನ್ನೂ ಇತ್ತ ಫೆಬ್ರುವರಿ 28 ಕ್ಕೆ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ ಕೂಡಾ ನಡೆಯ ಲಿದ್ದು ಇವೆಲ್ಲದರ ನಡುವೆ ಸಧ್ಯ 7ನೇ ವೇತನ ಆಯೋಗದ ಟೀಮ್ ಮುಖ್ಯಮಂತ್ರಿಯನ್ನು ಭೇಟಿಯಾಗಲಿದ್ದಾರೆ.3 ಗಂಟೆಗೆ ವಿಧಾನಸೌಧ ದ ಮುಖ್ಯಮಂತ್ರಿ ಯವರ ಕಚೇರಿಯಲ್ಲಿ ಈ ಒಂದು ಸಭೆ ನಡೆಯಲಿದ್ದು ಪ್ರಮುಖವಾಗಿ
ಈ ಒಂದು ಸಭೆಯಲ್ಲಿ 7ನೇ ವೇತನ ಆಯೋಗದ ಅಧ್ಯಕ್ಷರು ಸರ್ವ ಸದಸ್ಯರು ಮುಖ್ಯಮಂತ್ರಿಯ. ವರಿಗೆ ಏನೇನು ನಿರ್ಧಾರವನ್ನು ತಗೆದುಕೊಳ್ಳಲಿ ದ್ದಾರೆ ಏನೇನು ಆಗಲಿದೆ ಎಂಬೊದಕ್ಕೆ ಇವತ್ತು ಉತ್ತರ ಸಿಗಲಿದ್ದು 7ನೇ ವೇತನ ಆಯೋಗದ ಭವಿಷ್ಯ ಕೂಡಾ ಇಂದೇ ನಿರ್ಧಾರವಾಗಲಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..