This is the title of the web page
This is the title of the web page

Live Stream

[ytplayer id=’1198′]

December 2024
T F S S M T W
 1234
567891011
12131415161718
19202122232425
262728293031  

| Latest Version 8.0.1 |

State News

ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳದ ಸಂಪೂರ್ಣ ಮಾಹಿತಿ DA ಹೆಚ್ಚಳದಿಂದ ನೌಕರರಿಗೆ ಎಷ್ಟು `ತುಟ್ಟಿಭತ್ಯೆ’ ಏರಿಕೆಯಾಯಿತು ಮೊತ್ತದ ಕುರಿತು ಸಂಪೂರ್ಣ ಪಟ್ಟಿ…..

ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳದ ಸಂಪೂರ್ಣ ಮಾಹಿತಿ DA ಹೆಚ್ಚಳದಿಂದ ನೌಕರರಿಗೆ ಎಷ್ಟು `ತುಟ್ಟಿಭತ್ಯೆ’ ಏರಿಕೆಯಾಯಿತು ಮೊತ್ತದ ಕುರಿತು ಸಂಪೂರ್ಣ ಪಟ್ಟಿ…..
WhatsApp Group Join Now
Telegram Group Join Now

ಬೆಂಗಳೂರು

ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳದ ಸಂಪೂರ್ಣ ಮಾಹಿತಿ DA ಹೆಚ್ಚಳದಿಂದ ನೌಕರರಿಗೆ ಎಷ್ಟು `ತುಟ್ಟಿಭತ್ಯೆ’ ಏರಿಕೆಯಾಯಿತು ಮೊತ್ತದ ಕುರಿತು ಸಂಪೂರ್ಣ ಪಟ್ಟಿ ಹೌದು

ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿಯನ್ನು ನೀಡಿದ್ದು ತುಟ್ಟಿ ಭತ್ಯೆಯ ದರಗಳನ್ನು 1ನೇ ಜುಲೈ 2024 ರಿಂದ ಜಾರಿಗೆ ಬರುವಂತೆ ಪ್ರಸ್ತುತ ಮೂಲ ವೇತನದ 8.50% ರಿಂದ 10.75% ಕ್ಕೆ ಪರಿಷ್ಕರಿಸಿ ಹೆಚ್ಚಳ ಮಾಡಿ ಅಧಿಕೃತ ಆದೇಶ ಹೊರಡಿಸಿದೆ.ಕೇಂದ್ರ ಸರ್ಕಾರದ ತುಟ್ಟಿ ಭತ್ಯೆ ದಿನಾಂಕ: 01.07.2024 ರಿಂದ ಶೇ. 3% (ಶೇ. 50% ರಿಂದ 53%) ಹೆಚ್ಚಳ ಮಾಡಲಾ ಗಿದು. ಆರನೇ ವೇತನ ಆಯೋಗದ ವರದಿಯಂತೆ 2024 ರ ವೇತನ ಶ್ರೇಣಗಳ ಮೇಲೆ ಕರ್ನಾಟಕ ರಾಜ್ಯ ಸರ್ಕಾರ ದಿನಾಂಕ 01.07.2024 ಮಾಹೆಗೆ ಮಾತ್ರ 2.25% (. 42.5% 0 45.25%) ಸಿಗಲಿದೆ.

2018 ರ ವೇತನ ಶ್ರೇಣಗಳ ಮೇಲೆ ಹೆಚ್ಚಾಗಿರುವ ತುಟ್ಟಿ ಭತ್ಯೆಯ ಮೊತ್ತವು ಹಂತ ಹಂತವಾಗಿ ಹೆಚ್ಚಾಗಿದ್ದು ಈ ಹೆಚ್ಚಳವು ಕೇವಲ ಜುಲೈ-2024 ರ ಮಾಹೆಗೆ ಮಾತ್ರ ಮತ್ತು ಹಿಂಬಾಕಿಗೆ ಅನ್ವಯವಾಗುತ್ತದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..


Google News

 

 

WhatsApp Group Join Now
Telegram Group Join Now
Suddi Sante Desk