ಬೆಂಗಳೂರು –
ಕೋಗಿಲೆ ಕಂಠದ ಗಾಯಕ ಶಿಕ್ಷಕ ನದಾಫ್ ಇನ್ನೂ ನೆನಪು ಮಾತ್ರ – ಶಿಕ್ಷಣ ಸಾಹಿತ್ಯ ಸಂಗೀತ ಕ್ಷೇತ್ರ ದಲ್ಲಿ ಸಾಕಷ್ಟು ಹೆಸರನ್ನು ಮಾಡಿದ್ದ ಹೆಚ್ ಡಿ ನಧಾಪ್ ನಿಧನಕ್ಕೆ ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪವಾಡೆಪ್ಪ ಸೇರಿ ದಂತೆ ನಾಡಿನ ಶಿಕ್ಷಕರ ಸಂತಾಪ.
ಶಿಕ್ಷಣ ಸಾಹಿತ್ಯ ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹೆಸರನ್ನು ಮಾಡಿದ್ದ ಶಿಕ್ಷಕರೊ ಬ್ಬರು ನಿಧನರಾಗಿದ್ದಾರೆ.ಹೌದು ವೃತ್ತಿಯಲ್ಲಿ ದೈಹಿಕ ಶಿಕ್ಷಕರಾಗಿದ್ದು ಇದರೊಂದಿಗೆ ಸಾಹಿತ್ಯ ಸಂಗೀತ ಕ್ಷೇತ್ರದಲ್ಲೂ ಕೂಡಾ ಕೋಗಿಲೆ ಕಂಠದ ಗಾಯಕರಾಗಿದ್ದ ಎಚ್ ಡಿ ನಧಾಫ್ ಹೃದಯಾಘಾ ತದಿಂದ ನಿಧನರಾಗಿದ್ದಾರೆ.ವೃತ್ತಿಯ ಮೂಲಕ ಕ್ರೀಡಾ ಕ್ಷೇತ್ರದಲ್ಲೂ ಕೂಡಾ ಅಪಾರ ಸಾಧನೆಯ ನ್ನು ಮಾಡಿದ್ದರು
ಇದರೊಂದಿಗೆ ಅಪಾರ ಸಂಗೀತ ಪ್ರೇಮಿಗಳನ್ನು ಹೊಂದಿದ್ದ ಇವರು ಹಾಡು ನಿಲ್ಲಿಸಿದ್ದಾರೆ. ವಿಧಿ ಯಾಟ ನಾವೆಲ್ಲರೂ ಅಸಹಾಯಕರು ಈ ಸಾವಿನ ಮುಂದೆ ಸಾವಿನಲ್ಲಿ ಗೆಲ್ಲುವುದು ಅಷ್ಟು ಸುಲಭ ಇಲ್ಲ ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂಬ ಮಾತುಗಳನ್ನು ಗ್ರಾಮೀಣ ಪ್ರೌಢ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪವಾಡೆಪ್ಪ ಸೇರಿ ದಂತೆ ರಾಜ್ಯದ ಸಮಸ್ತ ಶಿಕ್ಷಕ ಬಂಧುಗಳು ಹೇಳು ತ್ತಿದ್ದಾರೆ.ಇವರ ಹಾಡುಗಳು ಯೂಟ್ಯೂಬ್ ನಲ್ಲಿ ಲಕ್ಷಾಂತರ ಅಭಿಮಾನಿಗಳಿಗೆ ಬಹಳ ದುಃಖ ವನ್ನುಂಟು ಮಾಡಿದೆ .
ಮತ್ತೆ ಹುಟ್ಟಿ ಬನ್ನಿ ಗುರುಗಳೇ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ. ಸರ್ಕಾರಿ ಪ್ರೌಢಶಾಲೆ ನಿಲೋಗಲ್ ತೀವ್ರ ಹೃದಯಘಾತದಿಂದ ನಿಧನ ರಾಗಿದ್ದಾರೆ.ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಅವರ ಕುಟುಂಬಕ್ಕೆ ದುಃಖ ಭರಿಸುವಂಥ ಶಕ್ತಿಯನ್ನು ನೀಡಲಿ ಎಂದು ಕೇಳಿಕೊಂಡಿದ್ದಾರೆ.
ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪವಾಡಪ್ಪ ಅವರು ಈ ಒಂದು ಶಿಕ್ಷಕರನ್ನು ನೆನೆದುಕೊಂಡು ಕಣ್ಣೀರಿಟ್ಟಿದ್ಗಾಪೆ ರಾಷ್ಟ್ರೀಯ ನಿರ್ಣಾಯಕ.ಗಾನಕೋಗಿಲೆ.ಸರ್ಕಾರಿ ಪ್ರೌಢಶಾಲೆ ನಿಲುಗಲ್ ಶಾಲೆಯ ದೈಹಿಕ ಶಿಕ್ಷಕ ಎಚ್. ಡಿ ನದಾಫ್ ಮುಂಜಾನೆ ಅಕಾಲಿಕ ಮರಣ ಹೊಂದಿದ್ದು ಶಿಕ್ಷಣ ಸಾಹಿತ್ಯ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.ದೇವರು ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಅವರ ಅಪಾರ ಬಂಧು ಬಳಗಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ರಾಜ್ಯದ ಸಮಸ್ತ ಗ್ರಾಮೀಣ ಶಿಕ್ಷಕರ ಸಂಘದ ಪರವಾಗಿ ರಾಜ್ಯಾಧ್ಯಕ್ಷರಾಗಿರುವ ಪವಾಡೆಪ್ಪ ಅವರು ಹೇಳಿದ್ದಾರೆ.ಇನ್ನೂ ಮೃತರ ಅಂತ್ಯಕ್ರಿಯೆಯು ಸ್ವಗ್ರಾಮ ಹುನುಗುಂದದಲ್ಲಿ ನಡೆಯಿತು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..