ಚಾಮರಾಜನಗರ –
ಶಿಕ್ಷಕರೊಬ್ಬರು ಮತ್ತು ಬಿಆರ್ ಸಿ ನಡುವೆ ಮಾರಾಮರಿ ನಡೆದ ಘಟನೆ ಚಾಮರಾಜನಗರ ದಲ್ಲಿ ನಡೆದಿದೆ.ಹೌದು ಇಬ್ಬರು ಸರ್ಕಾರಿ ನೌಕರರ ನಡುವಿನ ಈ ಒಂದು ಡಿಶುಂ ಡಿಶುಂ ಸಿಸಿ ಕ್ಯಾಮರಾ ದಲ್ಲಿ ಸೆರೆಯಾಗಿದೆ.ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದಲ್ಲಿ ಈ ಒಂದು ಘಟನೆ ನಡೆದಿದೆ
ಶಿಕ್ಷಕ ಹಾಗು ಪ್ರಭಾರ ಬಿ ಆರ್ ಸಿ ನಡುವೆ ಡಿಶುಂ ಡಿಶುಂ ನಡೆದಿದ್ದು ಸರ್ಕಾರಿ ಶಾಲೆಯ ಶಿಕ್ಷಕರಿಬ್ಬರ ನಡುವೆ ಡಿಶುಂ ಡಿಶುಂ ಗೆ ಕಾರಣ ತಿಳಿದು ಬಂದಿಲ್ಲ
ಸಿ ಸಿ ಟಿವಿ ಕ್ಯಾಮರಾ ಪೊಟೋಜ್ ವೈರಲ್ ಆಗಿದ್ದು ಸಧ್ಯ ಈ ಒಂದು ವಿಚಾರ ಕುರಿತು ಇಲಾಖೆಯ ಅಧಿಕಾರಿ ಗಳು ವಿಡಿಯೋ ಮುಂದಿಟ್ಟುಕೊಂಡು ಮುಂದಿನ ಹಂತದ ತನಿಖೆ ಕಾರ್ಯ ಕೈಗೊಂಡಿದ್ದಾರೆ