This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State Newsಧಾರವಾಡ

ಮಧ್ಯರಾತ್ರಿ ಶಾಸಕ ಅಮೃತ ದೇಸಾಯಿ ಹುಟ್ಟು ಹಬ್ಬ ಆಚರಣೆ ಮಾಡಿದ ಅಭಿಮಾನಿಗಳು ಕೇಕ್ ಕಟ್ ಮಾಡಿ ನೆಚ್ಚಿನ ಶಾಸಕರ ನಾಯಕರ ಹುಟ್ಟು ಹಬ್ಬ ಆಚರಣೆ ಮಾಡಿ ಅಭಿಮಾನ ಮೆರೆದ ಅಭಿಮಾನಿಗಳು…..

WhatsApp Group Join Now
Telegram Group Join Now

ಧಾರವಾಡ

ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಅವರ. 45ನೇ ಹುಟ್ಟು ಹಬ್ಬವನ್ನು ಅವರ ಅಭಿಮಾನಿಗಳು ಮಧ್ಯ ರಾತ್ರಿ ಆಚರಣೆ ಮಾಡಿದರು.ಹೌದು ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಶಾಸಕರ ಅಭಿಮಾನಿಗಳು ಆಪ್ತರು ಮನೆಯ ಮುಂದೆ ಜಮಾಯಿಸಿದ್ದರು

ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಮನೆಯ ಮುಂದೆ ಜಮಾಯಿಸಿದ್ದ ಅಭಿಮಾನಿಗಳು ಆಪ್ತರು ಪಕ್ಷದ ಕಾರ್ಯಕರ್ತರು ಮುಖಂಡರು ಹನ್ನೆರಡು ಗಂಟೆ ಯಾಗುತ್ತಿದ್ದಂತೆ ನೆಚ್ಚಿನ ನಾಯಕನ ಮನೆಯ ಮುಂದೆ ಹ್ಯಾಪಿ ಬರ್ತಡೆ ಹ್ಯಾಪಿ ಬರ್ತಡೆ ಎನ್ನುತ್ತಾ ಘೋಷಣೆ ಕೂಗಿದರು

ಸಾಕಷ್ಟು ಪ್ರಮಾಣದಲ್ಲಿ ಸೇರಿದ್ದ ಅಭಿಮಾನಿಗಳು ಆಪ್ತರು ಮನೆಯ ಮುಂದೆ ಜಮಾಯಿಸಿ ನೆಚ್ಚಿನ ನಾಯಕನ ಹುಟ್ಟು ಹಬ್ಬವನ್ನು ಪ್ರೀತಿಯಿಂದ ಅದ್ದೂರಿಯಾಗಿ ಆಚರಣೆ ಮಾಡಿ ಸಂಭ್ರಮಿ ಸಿದರು

 

 

ಕ್ಷೇತ್ರದ ಮೂಲೆ ಮೂಲೆ ಗಳಿಂದ ಆಗಮಿಸಿದ ಅಭಿಮಾನಿ ಗಳು ಪಕ್ಷದ ಕಾರ್ಯಕರ್ತರು ಮುಖಂಡರು ನೆಚ್ಚಿನ ಶಾಸಕರ ಹುಟ್ಟು ಹಬ್ಬವನ್ನು ಸೆಲೆಬ್ರೇಟ್ ಮಾಡಿ ಹುಟ್ಟು ಹಬ್ಬದ ಶುಭಾಶಯ ಕೋರಿದರು.ಮಧ್ಯರಾತ್ರಿ ಎನ್ನದೇ ಉತ್ಸಾಹದಿಂದ ಬಂದು ಕೇಕ್ ಕಟ್ ಮಾಡಿ ಅಭಿಮಾನದ ಅಭಿಮಾನವನ್ನು ನಾಯಕನ ಹುಟ್ಟು ಹಬ್ಬದ ಆಚರಣೆಯೊಂದಿಗೆ ಮಾಡಿದರು

ಇನ್ನೂ ಮನೆಯ ಮುಂದೆ ಆಗಮಿಸಿ ಪ್ರೀತಿಯಿಂದ ಹುಟ್ಟು ಹಬ್ಬ ಆಚರಣೆ ಮಾಡಿದ ಎಲ್ಲರಿಗೂ ಶಾಸಕ ಅಮೃತ ದೇಸಾಯಿ ಪ್ರೀತಿಯಿಂದ ಧನ್ಯವಾದಗಳನ್ನು ಹೇಳಿದರು.ಇದರೊಂದಿಗೆ ತಮ್ಮ ನಾಯಕನ ಹುಟ್ಟದ ಹಬ್ಬವನ್ನು ಆಚರಣೆ ಮಾಡಿ ಸಂಭ್ರಮಿಸಿದರು.

ಚಕ್ರವರ್ತಿ ಸುದ್ದಿ ಸಂತೆ ನ್ಯೂಸ್…..


Google News

 

 

WhatsApp Group Join Now
Telegram Group Join Now
Suddi Sante Desk