ಬೆಂಗಳೂರು –
ರಾಜ್ಯದ ಸಮಸ್ತ ಶಿಕ್ಷಕರ ಗಮನಕ್ಕೆ – KSPSTA ಸಂಘಟನೆಯಿಂದ ರಾಜ್ಯಾಧ್ಯಕ್ಷರು,ಪ್ರಧಾನ ಕಾರ್ಯದರ್ಶಿಯವರಿಂದ ಮಹತ್ವದ ಮಾಹಿತಿ
ರಾಜ್ಯಾದ್ಯಂತ ಫೆಬ್ರುವರಿ 26 ರಿಂದ ಮುಖ್ಯ ಶಿಕ್ಷಕರ ಬಡ್ತಿ ಪ್ರಕ್ರಿಯೆ ಆರಂಭವಾಗಿದ್ದು ಈ ಒಂದು ಕುರಿತಂತೆ ಇಲಾಖೆ ಅಧಿಕೃತವಾಗಿ ಆದೇಶವನ್ನು ಮಾಡಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆ ತಿಳಿಸಿದೆ.
ಈ ಒಂದು ಕುರಿತಂತೆ ಸಂಘಟನೆಯ ರಾಜ್ಯಾಧ್ಯಕ್ಷ ಕೆ ನಾಗೇಶ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ತಿಳಿಸಿದ್ದಾರೆ.ಸಂಘಟನೆ ನಿರಂತರವಾಗಿ ಅಧಿಕಾರಿಗಳ ಜೊತೆಗೆ ಸಂಪರ್ಕವನ್ನು ಇಟ್ಟು ಕೊಂಡು ಚರ್ಚೆಯ ಫಲವಾಗಿ ಈ ಒಂದು ಕಾರ್ಯವಾಗಿದೆ ಎಂದಿದ್ದಾರೆ.
ಸಂಘಟನೆಯ 52ನೇ ವಾರ್ಷಿಕೋತ್ಸವದ ಶುಭ ದಿನದಿಂದ ಈ ಒಂದು ಆದೇಶ ಬಂದಿರುವುದು ಸಂತೋಷದ ವಿಚಾರವಾಗಿದ್ದು ಈ ಒಂದು ವಿಚಾರವನ್ನು ತಮ್ಮ ಗಮನಕ್ಕೆ ತರಲು ಬಯ ಸುತ್ತೇವೆ ಎಂದಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..