This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

State News

ಶಾಸಕ ಅರವಿಂದ ಬೆಲ್ಲದ ಅವರಿಂದ ನಾಡಿನ ಕ್ಷೇತ್ರದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು – ದೀಪಾವಳಿಯು ನಮ್ಮೆಲ್ಲರ ಮನೆ ಮನ ಬೆಳಗಲಿ ಎಂಬ ಸಂದೇಶದೊಂದಿಗೆ ಶುಭಾಶಯ ಕೋರಿದ ಶಾಸಕ ಅರವಿಂದ ಬೆಲ್ಲದ

Join The Telegram Join The WhatsApp

 


  • ಧಾರವಾಡ –
  • ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರು ಕೂಡಾ ನಾಡಿನ ಜಿಲ್ಲೆಯ ಕ್ಷೇತ್ರದ ಜನತೆಗೆ ಪಕ್ಷದ ಕಾರ್ಯಕರ್ತರಿಗೆ ಆಪ್ತರಿಗೆ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ
  • ಹೌದು ನಾಡಿನ ಸಮಸ್ತ ಜನತೆಗೆ ಸಡಗರ ಸಂಭ್ರಮದ ದೀಪಗಳ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು ಇನ್ನೂ ಈ ಒಂದು ದೀಪಾವಳಿಯು ನಮ್ಮೆಲ್ಲರ ಮನೆ ಮನ ಬೆಳಗಲಿ ಎಂದು ಪ್ರಾರ್ಥಿಸುತ್ತೇನೆ ಎಂಬ ಸಂದೇಶದೊಂದಿಗೆ ಸರ್ವರಿಗೂ ಶುಭ ಹಾರೈಸಿದ್ದಾರೆ. ಶಾಸಕ ಅರವಿಂದ ಬೆಲ್ಲದ ಮತ್ತು ಟೀಮ್

Join The Telegram Join The WhatsApp

Suddi Sante Desk

Leave a Reply