This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ರಾಜ್ಯ ಸರ್ಕಾರಿ ನೌಕರರಿಗೆ ತಕ್ಷಣದಿಂದಲೇ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (KASS)(ನಗದು ರಹಿತ ವೈದ್ಯಕೀಯ ಚಿಕಿತ್ಸೆ) ಮಂಜೂರು ಮಾಡಿಸಿ – ಷಡಕ್ಷರಿ ಅಭಿಮಾನಿಗಳ ಬಳಗದ ರಾಜ್ಯ ಸಂಚಾಲಕರಾದ ಬೂದನೂರು ಮಹೇಶ ಮಂಡ್ಯ ಮತ್ತು ಟೀಮ್ ಒತ್ತಾಯ…..

WhatsApp Group Join Now
Telegram Group Join Now

ಬೆಂಗಳೂರು –

ಮಾನ್ಯ ಷಡಕ್ಷರಿ ರವರು
ರಾಜ್ಯಾಧ್ಯಕ್ಷರು
ಮಾನ್ಯ ಶ್ರೀನಿವಾಸ್ ತಿಮ್ಮೇಗೌಡರು
ಪ್ರಧಾನ ಕಾರ್ಯದರ್ಶಿಗಳು
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ(ರಿ)ಬೆಂಗಳೂರು

ಮಾನ್ಯರೇ,

ವಿಷಯ::ರಾಜ್ಯ ಸರ್ಕಾರಿ ನೌಕರರಿಗೆ ತಕ್ಷಣದಿಂದಲೇ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ(KASS)(ನಗದು ರಹಿತ ವೈದ್ಯಕೀಯ ಚಿಕಿತ್ಸೆ) ಮಂಜೂರು ಮಾಡಿಸುವ ಬಗ್ಗೆ

ಉಲ್ಲೇಖ;;(1)ಸರ್ಕಾರದ ಆದೇಶ ಸಂಖ್ಯೆ:ಸಿಆಸುಇ 16 ಎಸ್ಎಂಆರ್ 2020.ಬೆಂಗಳೂರು,ದಿನಾಂಕ-
17-08-2021.

(2) ಸರ್ಕಾರದ ಆದೇಶ ಸಂಖ್ಯೆ ::ಸಿಅಸುಇ (ಸುವರ್ಣ ಆರೋಗ್ಯ ಟ್ರಸ್ಟ ಬೆಂಗಳೂರು ರವರು ಸರ್ಕಾರಕ್ಕೆ ವರದಿ ಸಲ್ಲಿಸಿದ ದಿನಾಂಕ;27-01-2022

ಈ ಮೇಲಿನ ವಿಷಯವಾಗಿ ಸಮಸ್ತ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ನಗದುರಹಿತ ಆರೋಗ್ಯ ಚಿಕಿತ್ಸೆಯ ಅವಶ್ಯಕತೆ ಇರುತ್ತದೆ.

ಹಾಗೇಯೇ ನಮ್ಮಕರ್ನಾಟಕ ರಾಜ್ಯದಲ್ಲಿಯೂ ಸಹ ಪೋಲೀಸ್ ಇಲಾಖೆಯಲ್ಲಿ ಈಗಾಗಲೇ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಪೂರ್ಣಪ್ರಮಾಣದಲ್ಲಿ ಜಾರಿಯಲ್ಲಿ ಇದೆ.

ಹಾಗೇಯೇ ನಮ್ಮ ಕರ್ನಾಟಕ ಘನ ರಾಜ್ಯಸರ್ಕಾರವು ಸಹ ಕೋರೋನಾ 4ನೇಆಲೆಯು ಪ್ರಾರಂಭವಾಗುವ ಆತಂಕದ* ಹಿನ್ನಲೆಯಲ್ಲಿ ಕರ್ನಾಟಕ ಆರೋಗ್ಯ
ಸಂಜೀವಿನಿ ಯೋಜನೆ(KASS)ಯನ್ನು ಸರ್ಕಾರಿ ನೌಕರಿಗಾಗಿ ಮಂಜೂರು ಮಾಡುವ ಅವಶ್ಯಕತೆ ಇರುತ್ತದೆ.

  • ಹೆಚ್ಚುತ್ತಿರುವ ಹಣದುಬ್ಬರದ ಹಿನ್ನಲೆಯಲ್ಲಿ ಸರ್ಕಾರಿ ನೌಕರರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಕೊಳ್ಳುವುದು ದುಸ್ಸಾರ ವಾಗುತ್ತ ಇದೆ
    🙏🙏🙏🙏🙏🙏🙏
    ಹಾಗೆಯೇ ಮುಂದುವರೆದು ರಾಜ್ಯಸರ್ಕಾರಿ ನೌಕರರು ಈಗ ಜಾರಿಯಲ್ಲಿ ಇರುವ ಹಳೆಯ ಪದ್ದತಿಯಲ್ಲಿ ಚಿಕಿತ್ಸೆ ಪಡೆದು ಮೆಡಿಕಲ್ ಬಿಲ್ ಗಳನ್ನು ಸಂಬಂದಿಸಿದ ಕಛೇರಿಗೆ ಸಲ್ಲಿಸಿ ನಂತರ TP ಹಾಗೂ ZP ಮುಖಾಂತರ ನಂತರ ಸರ್ಕಾರಿ ಆಸ್ಪತ್ರೆಗಳಲ್ಲಿ ಮೆಡಿಕಲ್ ಬಿಲ್ ಪರೀಶೀಲನೆ ಆಗ ಬೇಕಾಗಿರುತ್ತದೆ.ಇದರಿಂದ ಸರ್ಕಾರಿ ನೌಕರರು ಪ್ರತಿ ಹಂತದಲ್ಲೂ ಕಛೇರಿಗೆ ಬರಬೇಕಾಗಿರುತ್ತದೆ.

ಹಾಗೂ ಪೂರ್ಣ ಪ್ರಮಾಣದಲ್ಲಿ ಮೆಡಿಕಲ್ ಬಿಲ್ ಹಣಬರುವುದಿಲ್ಲ.

ಇದರಿಂದ ಸರ್ಕಾರಿ ನೌಕರರ ಮನಸಿಕಸೈರ್ಯ ಕುಗ್ಗಿ ಹೋಗುತ್ತದೆ.
🙏🙏🙏🙏🙏🙏🙏🙏
ಸಾಮಾನ್ಯ ಜನರು BPL ಕಾರ್ಡ ವ್ಯವಸ್ಥೆಯಡಿ ಉಚಿತ ಚಿಕಿತ್ಸೆಯನ್ನು ಈಗಾಗಲೇ ಪೂರ್ಣಪ್ರಮಾಣದಲ್ಲಿ ‌ಸರ್ಕಾರಿ ಆಸ್ಪತ್ರೆಗಳಲ್ಲಿ, ಜಯದೇವ ಆಸ್ಪತ್ರೆಗಳಲ್ಲಿ, ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯುತ್ತ ಇದ್ದಾರೆ.

ಆದರೆ ಸರ್ಕಾರಿ ನೌಕರರು ನಿರ್ದಿಷ್ಟ ಪಡಿಸಿದ ವೆಚ್ಚವನ್ನು ಪಾವತಿಸಿ ಚಿಕಿತ್ಸೆ ಪಡೆದು ನಂತರ ಮೆಡಿಕಲ್ ಬಿಲ್ ಮಂಜೂರಿಗೆ ಶ್ರಮಪಡಬೇಕಾಗುತ್ತದೆ.

ಇದರಿಂದ ನೌಕರರ ಸಮಯ ವ್ಯರ್ಥ,ಕೆಲಸಕ್ಕೆ ರಜೆ ಹಾಕಬೇಕಾಗುತ್ತದೆ.

ಸಾಮಾನ್ಯ ಜನರಿಗೆ ಬರುವ ಹಾಗೆ ನೌಕರರಿಗೆ ಬರುವ ಹೃದಯ ಸಂಬಂಧವಾದ ಕಾಯಿಲೆಗಳು,ನರರೋಗ ಸಮಸ್ಯೆ, ಕಿಡ್ನಿಸಮಸ್ಯೆ,ಕ್ಯಾನ್ಸರ್,ಷುಗರ್ ಸಮಸ್ಯೆ,ಕೋರೋನಾ ಪ್ರಕರಣಗಳು, ಅಪಘಾತದಿಂದ ಪ್ರಕರಣಗಳು, ಮೂಳೆಮೂರಿತ ಪ್ರಕರಣಗಳು,ಮಾನಸಿಕ ಸಮಸ್ಯೆಗಳು,ಎಲ್ಲಾ ಪ್ರಕಾರದ ಸರ್ಜರಿ ಪ್ರಕರಣಗಳು,ಶ್ವಾಸಕೋಶ ಸಮಸ್ಯೆಗಳು,
, ಮಹಿಳಾ ನೌಕರರ ಸಮಸ್ಯೆ ಸಂಬಂದಿಸಿದ ಕಾಯಿಲೆಗಳು, ಎಲ್ಲಾ ವಿಧದ ಜ್ವರದ ಸಮಸ್ಯೆ (ಕೋರೋನಾ ಜ್ವರ,ಡ್ವೆಗ್ಯು,ಟೈಫಾಯಿಡ್, ಶೀತಜ್ವರ,ನೆಗಡಿ ಕೆಮ್ಮು ಇತ್ಯಾದಿ),ಸುಟ್ಟಗಾಯಗಳು,
ಎಲ್ಲಾ ವಿಧದ ಪರೀಕ್ಷೆಗಳು(ರಕ್ಥ ಪರೀಕ್ಷೆ,ಎಕ್ಸರೆ,ECG,Eco,TMT,ಎಲ್ಲ ವಿಧದ MRIಪರೀಕ್ಷೆಗಳು,ಒಟ್ಟಿನಲ್ಲಿ ಮೆಡಿಕಲ್ ವಿಭಾಗದ ಎಲ್ಲಾ ಪರೀಕ್ಷೆಗಳು) ಇತ್ಯಾದಿ ಅನೇಕ ರೀತಿಯ ಕಾಯಿಲೆಗಳು ನೌಕರ ವರ್ಗದರಿಗೆ ದುಬಾರಿ ಖರ್ಚು ವೆಚ್ಚಗಳಿಗೆ ಕಾರಣವಾಗುತ್ತ ಇವೆ.

🙏🙏🙏🙏🙏🙏🙏

ದಿನೇ ದಿನೇ ಎಲ್ಲಾ ರೀತಿಯ ವಸ್ತುಗಳ ಬೆಲೆ ಹೆಚ್ಚು ಹೆಚ್ಚು ಆಗುತ್ತಾ ಇದೆ.ಜೀವನ ಅವಶ್ಯಕ ವಸ್ತುಗಳಬೆಲೆ ಹಾಗೂ. ಪೆಟ್ರೋಲ್(110.+ ರೂಪಾಯಿಗಳಿಗೂ ಅಧಿಕ) ಡೀಸಲ್ (95+ ಅಧಿಕ) ಹಾಗೂ ಅಡುಗೆಎಣ್ಣೆ(ಒನ್ ಟೂ ಡಬಲ್) ಬೆಲೆ ಹೆಚ್ಚು ಆಗಿದೆ.

ಹಾಗೇಯೇ ಕೋರೋನಾ ಸಂಕಷ್ಟಗಳಿಂದ ಅನಾರೋಗ್ಯದ ಸಮಸ್ಯೆಯಿಂದ ಮನೆಯ ಇತರ ಸದಸ್ಯರ ಅನಾರೋಗ್ಯ ದಿಂದ ತುಂಬ ಖರ್ಚು ವೆಚ್ಚವಾಗಿ ಆರ್ಥಿಕ ಸಮಸ್ಯೆ ಉಂಟಾಗಿದೆ.
🙏🙏🙏🙏🙏🙏🙏
ಮಕ್ಕಳ ವಿದ್ಯಾಭ್ಯಾಸದ ಫೀಜುಗಳು ಹಾಗೂ ಸಾರಿಗೆ ಶುಲ್ಕಗಳು ಹೆಚ್ಚಾಗಿವೆ.

ಮಾನ್ಯ ಷಡಕ್ಷರಿ ಸರ್ ರಾಜ್ಯಾಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (ರಿ) ಬೆಂಗಳೂರು ರವರ ಮನವಿಯಂತೆ 2021-22 ಸಾಲಿನ ಬಜೆಟ್ ನಲ್ಲಿಯೇ ನಿಕಟಪೂರ್ವ ಮುಖ್ಯಮಂತ್ರಿಗಳಾದ ಸನ್ಯಾನ್ಯ ಶ್ರೀBS ಯಡಿಯೂರಪ್ಪನವರ ಆಡಳಿತ ಅವದಿಯಲ್ಲಿಯೇ ಸರ್ಕಾರಿ ನೌಕರರಿಗಾಗಿ ಕರ್ನಾಟಕ ಆರೋಗ್ಯ ಸಂಜಿವೀನಿ ಯೋಜನೆ(ಉಚಿತ ನಗದುರಹಿತ ಚಿಕಿತ್ಸೆ) ಯನ್ನು ಘೋಷಣೆ ಮಾಡಿ ಬಜೆಟ್ ನಲ್ಲಿಯೇ ಹಣಕಾಸನ್ನು ಘೋಷಣೆ ಮಾಡಿದ್ದರು.

ಅದರಂತೆ ಸರ್ಕಾರವು ಸುವರ್ಣ ಆರೋಗ್ಯ ಟ್ರಸ್ಟ ಬೆಂಗಳೂರು ರವರಿಗೆ ದಿನಾಂಕ-17-08-2021 ರಂದು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ(KASS) (ಉಚಿತ ನಗದುರಹಿತ ಆರೋಗ್ಯ ಚಿಕಿತ್ಸೆ)ಯ ಸಂಪೂರ್ಣ ವರದಿ ಕೊಡಲು ಆದೇಶ ಮಾಡಿತ್ತು.

ಅದರಂತೆ ಸುವರ್ಣಆರೋಗ್ಯ ಟ್ರಸ್ಟ ಬೆಂಗಳೂರು ರವರು ಸರ್ಕಾರಕ್ಕೆ ದಿನಾಂಕ-27-01-2022🙏 ರಂದು ಸುದೀರ್ಘವಾದ ವರದಿಯನ್ನೂ ಸರ್ಕಾರಕ್ಕೆ ಸಲ್ಲಿಸಿರುತ್ತಾರೆ.

ಪ್ರತಿ ದಿನ ಹಲವು ಸರ್ಕಾರಿ ನೌಕರರು ಹಾಗೂ ಅವರ ಅವಲಂಬಿತರು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತ ಇದ್ದಾರೆ.

ಉಚಿತ ನಗದು ರಹಿತ ಆರೋಗ್ಯ ಚಿಕಿತ್ಸೆಗಾಗಿ ಕಾಯುತ್ತ ಹಲವಾರು ಸರ್ಕಾರಿ ನೌಕರರು ದೂರವಾಣಿ ಮುಖಂತರ ಯಾವಾಗ ಜಾರಿಗೆ ಬರುತ್ತದೆ ಎಂದು ವಿಚಾರಣೆ ಮಾಡುತ್ತ ಇದ್ದಾರೆ.

ಪರಿಸ್ಥಿತಿ ಹೀಗೆ ಇರುವ ಸಂದರ್ಭದಲ್ಲಿನೌಕರ ವರ್ಗವರ ಹಾಗೂ ಕುಟುಂಬ ಸದಸ್ಯರ ಅನಾರೋಗ್ಯ,ಕುಟುಂಬ ನಿರ್ವಹಣೆಗೆ ಹೆಚ್ಚಿನ ಖರ್ಚುಗಳಿಂದ ಕಷ್ಟವಾಗುತ್ತಾ ಇದೆ.

ಸರ್ಕಾರಿ ನೌಕರರು ಕೋರೋನಾ 1ನೇ ಅಲೆ ಹಾಗೂ 2ನೇ ಅಲೆಯಲ್ಲಿ ಮತ್ತು3ನೇ ಅಲೆಯಲ್ಲಿ ಸರ್ಕಾರ ವಹಿಸಿದ ಕೋರೋನಾ ನಿರ್ವಹಣೆಯ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಈಗ ಕೋರೋನಾ 4ನೇ ಅಲೆ ಪ್ರಾರಂಭ ಆಗಿದೆ.

ಪ್ರತಿ ತಿಂಗಳ ಮನೆಬಾಡಿಗೆ ಹೆಚ್ಚಾಗಿದೆ2ವರ್ಷಗಳಿಂದ ಸಮತಲದಲ್ಲಿದ್ದ ಮನೆ ಬಾಡಿಗೆ ದಿಢೀರ್ ಏರಿಕೆ ಕಂಡಿದೆ.

ಕೋರೋನಾ 3ನೇ ಅಲೆಯು ಈಗ ಕಡಿಮೆಯಾಗಿದೆ.ಹಾಗೂ 4ನೇ ಅಲೆಯು ಪ್ರಾರಂಭವಾಗಿರುವುದನ್ನು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯು ಧೃಡಪಡಿಸಿದೆ.

🙏🙏🙏🙏🙏🙏🙏🙏
ಆದರೆ ಸದ್ಯಈಗ ಕೋರೋನಾ 3ನೇ ಅಲೆಯು ಕಡಿಮೆಯಾಗಿದೆ.ಪ್ರತಿ ದಿನ 100ರಿಂದ150 ರ ನಡವೆ ಕೋರೋನಾ ಪ್ರಕರಣಗಳು ಬರುತ್ತಾ ಇವೆ

ಹಾಗೂ ಕರ್ನಾಟಕ ರಾಜ್ಯ ಸರ್ಕಾರವು ಈಗ ದಿನಾಂಕ- 25-04-2022 ರಂದು ಹೊಸ ಕೋವಿಡ್ ಗೈಡ್ ಲೈನ್ಸ್ ಬಿಡುಗಡೆ ಮಾಡಿದೆ.

*ಈಗ ಕರ್ನಾಟಕ ರಾಜ್ಯದಲ್ಲಿ ಕೋರೋನಾ 4ನೇ ಅಲೆಯು ಬರುವ ಮುನ್ಸೂಚನೆಯನ್ನು ಕೋವಿಡ್ ತಾಂತ್ರಿಕ ಸಲಹ ಸಮಿತಿ ಹಾಗೂ ಕೇಂದ್ರ ಸರ್ಕಾರ ನೀಡಿವೆ. .

ಈಗ ಪರಿಸ್ಥಿತಿಗಳು ಹೀಗೆ ಇರುವಾಗ ಸರ್ಕಾರಿ ನೌಕರಿಗೆ ಕರ್ನಾಟಕ ರಾಜ್ಯ ಸರ್ಕಾರವು “ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ”( KASS) ಜಾರಿ ಮಾಡದಿದ್ದರೆ ನೌಕರರು ದಿನ ನಿತ್ಯದ ವಸ್ತುಗಳ ಬೆಲೆ ಹೆಚ್ಚಳದಿಂದ ಹಾಗೂ ನೌಕರರ ಮತ್ತು ಕುಟುಂಬ ಸದಸ್ಯರ ಅನಾರೋಗ್ಯ ಸಮಸ್ಯೆಯ ಖರ್ಚು ವೆಚ್ಚಗಳಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಾರೆ.

ಸರ್ಕಾರಿ ನೌಕರರು ಕೋರೋನಾ 1ನೇ ಅಲೆಯಲ್ಲಿ ಹಾಗೂ 2ನೇ ಅಲೆಯಲ್ಲಿ ಮತ್ತು 3ನೇ ಅಲೆಯಲ್ಲಿ ನೌಕರರು ಶ್ರಮವಹಿಸಿ ಕೆಲಸ ನಿರ್ವಹಣೆ ಮಾಡಿದ್ದಾರೆ.
🙏🙏🙏🙏🙏🙏🙏
ಅನೇಕ ನೌಕರರು ಕೋರೋನಾ ದಿಂದ ತಮ್ಮ ಪ್ರಾಣ ಕಳೆದುಕೊಂಡದ್ದನ್ನು ಈ ಸಂದರ್ಭದಲ್ಲಿ ಸ್ಮರಿಸ ಬಹುದು.

ಹಾಗೂ ಅನೇಕ ನೌಕರರು ಕೋರೋನಾ ಸೋಂಕಿಗೆ ಒಳಗಾಗಿ ಚೇತರಿಸಿ ಕೊಂಡರೂ ಸಹ ಗಂಭೀರ ಆರೋಗ್ಯ ಸಮಸ್ಯೆಯನ್ನು ಎದುರಿಸುತಿದ್ದಾರೆ.

ಈಗ ಕೋರೋನಾ 3ನೇ ಅಲೆಯು ಮುಗಿದಿರುವುದರಿಂದ 4ನೇ ಅಲೆಯ ಹಿನ್ನಲೆಯಲ್ಲಿ ಆಸ್ಪತ್ರೆಗಳಲ್ಲಿ ಬೆಡ್ ಗಳ ಸಂಖ್ಯೆ ಹೆಚ್ಚಳ,ಆಕ್ಸಿಜನ್ ಶೇಖರಣೆ ವೈದಕೀಯ ಸೌಲಭ್ಯ ಹೆಚ್ಚಳ ಮಾಡುತ್ತಾ ಇದ್ದಾರೆ.

ಇದೇ ರೀತಿ ಸರ್ಕಾರಿ ನೌಕರರಿಗೆ “ನಗದು ರಹಿತ ವೈದ್ಯಕೀಯ ಚಿಕಿತ್ಸೆ” ಜಾರಿ ಮಾಡುವುದರ ಮೂಲಕ ಸರ್ಕಾರಿ ನೌಕರರ ಆತ್ಮಸೈರ್ಯವನ್ನು ಹೆಚ್ಚಿಸಬೇಕಾಗಿದೆ.

ಆದ್ದರಿಂದ ಎಲ್ಲಾ ರೀತಿಯ ಸಮಸ್ಯೆಗಳನ್ನು ಕರ್ನಾಟಕ ರಾಜ್ಯ ಘನ ಸರ್ಕಾರಕ್ಕೆ ಪತ್ರ ಬರೆದು ಮನವರಿಕೆ ಮಾಡಿ ತಕ್ಷಣ ರಾಜ್ಯ ಸರ್ಕಾರಿ ನೌಕರರಿಗೆ
“ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ(KASS)”ಯನ್ನು ಮಂಜೂರು ಮಾಡಿಸಬೇಕೇಂದು ಕರ್ನಾಟಕ ರಾಜ್ಯದ ಸಮಸ್ತ ಸರ್ಕಾರಿ ನೌಕರರು ಕೇಳಿಕೊಳ್ಳುತ್ತೇವೆ
🙏🙏🙏🙏🙏🙏🙏🙏💐💐💐💐💐💐💐💐
ದಿನಾಂಕ:03-05-2022.

ಮಾನ್ಯ ಷಡಕ್ಷರಿ ರವರು
ರಾಜ್ಯಾಧ್ಯಕ್ಷರು
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ(ರಿ) ಬೆಂಗಳೂರು ರವರ

ಕರ್ನಾಟಕ ರಾಜ್ಯ ಷಡಕ್ಷರಿ ಸರ್ ಅಭಿಮಾನಿಗಳ ಬಳಗದ ರಾಜ್ಯ ಸಂಚಾಲಕರು ಹಾಗೂ ಸದಸ್ಯರು

1)ಬೂದನೂರು ಮಹೇಶ ಮಂಡ್ಯ

2)ಮಾಲಂಗಿ ಸುರೇಶ್ ಮೈಸೂರು

3)G.ರಂಗಸ್ವಾಮಿ ಮಧುಗಿರಿ

4)ಪ್ರಕಾಶ್ ಮಡ್ಲೂರ ಶಿವಮೊಗ್ಗ

5)ಅರುಣ್ ಹುಡೇದ್ ಗೌಡ್ರು ಶಿಗ್ಗಾವಿ ಹಾವೇರಿ

6)ಮಹಾಂತ ಗೌಡ ಪಾಟೀಲ್ ಕಲಬುರುಗಿ

7)T ಸತೀಶಜವರೇಗೌಡ ಮೈಸೂರು

8)JB ಮಂಜುನಾಥ್ ಬೂಕನಕೆರೆ KR ಪೇಟೆ

9)B ಮಂಜುಳ ದೇವನಹಳ್ಳಿ

10)ವೀರೇಶ್ ಬಾದಾಮಿ ಬಾಗಲಕೋಟೆ

11)ಕಲ್ಲೇಶ್ ಚಿಕ್ಕಮಗಳೂರು

12)ಚೇತನ್ ರಾಮನಗರ

13)ಅನಿಲ್ ಹಂಜಿ ಚಿಕ್ಕೋಡಿ

14)GTರಾಜಶೇಖರ ಗೌರಿಬಿದನೂರು

15)ಸಿದ್ದಲಿಂಗಮೂರ್ತಿ ತುಮಕೂರು

16)ಕೇಶವಮೂರ್ತಿ ಸಕಲೇಶಪುರ

17)GF ಗುಡ್ಡೇನಕಟ್ಟಿ ಧಾರವಾಡ

18)ಶರಣು ಸಿಂದಗಿ ಶಹಾಪೂರ ಯಾದಗಿರಿ

19)ನಾಗರಾಜ್ ಹುಗ್ಗಿ ಹುಬ್ಬಳ್ಳಿ-ಧಾರವಾಡ

20)ಶಂಕರ್ KGF ಕೋಲಾರ

21)ಸಂತೋಷಕುಮಾರ್ ಕೊಡಗು

22)ರಮೇಶ ರ ಮುಂಜಣ್ಣಿ ಇಂಡಿ ವಿಜಯಪುರ

23)ಆನಂದ ಕಾಜ್ ಘರ್ ಯಾದಗಿರಿ

24)ಆದಿಲ್ ಮುಲ್ಲಾ ಜೇವರ್ಗಿ(ಗುಲ್ಬರ್ಗ)

25)ರವಿಕುಮಾರ J ಗೌರಿಬಿದನೂರು

26)ಚೌಡ್ಲಪುರ ಸೂರಿ ಬಳ್ಳಾರಿ

27)ಸತೀಶ ಚಿತ್ರದುರ್ಗ

28)ನಾಗಲಿಂಗಪ್ಪ ಗುಡಿಬಂಡೆ

29)ನಾಗರಾಜ್ ಬಾಗೇಪಲ್ಲಿ

30)ಭರತ್ ಕುಮಾರ್ ರಾಯಚೂರು

31)ರಘುHM ಹಿರೇಕೇರೂರು ಹಾವೇರಿ

32)ಅಜ್ಜಪ್ಪನವರ್ ಮೂಡಲಗಿ ಬೆಳಗಾವಿ

33)CCEನರಸಿಂಹಮೂರ್ತಿ ಚಿತ್ರದುರ್ಗ

34)ಜನಾರ್ದನ್ ರೆಡ್ಡಿ ಬಾಗೇಪಲ್ಲಿ

35)ಸಿದ್ದೇಶ್ವರ ನ್ಯಾಮತಿ ದಾವಣಗೆರೆ

36)ಗೋವಿಂದಟೀಳೆ ಬೀದರ್

37)ಶ್ರೀ NLಬಾರಾಕೇರ ಕುಂದಗೋಳ

38)ಸಿದ್ದೇಶ್ವರಪ್ಪ ಪಾವಗಡ

39)ಅಮರೇಶ ಗೋಣವರ್ ದೇವದುರ್ಗ ರಾಯಚೂರು

40)ದೇವೇಂದ್ರಪ್ಪ ಮಾಸ್ತೂರು ಯಾದಗಿರಿ

41)ಮಹಾದೇವ ಬಸರಕೋಡ ಅಮೀನಗಡ ಬಾಗಲಕೋಟೆ

42)ಶಿವಕುಮಾರ್ ಅಂಗಡಿ ರಾಮದುರ್ಗ ಬೆಳಗಾವಿ

43)ಹೇಮಂತ್ ಚಿನ್ನು ಹಾಸನ

44)ವಿಷವಭ ಮಹಾಜನ್ ಬೆಳಗಾವಿ

45)MVಗಬ್ಬೂರ್ ಬಸವನಬಾಗೇವಾಡಿ ವಿಜಯಪುರ

46)ನಿಂಗಪ್ಪ ಕಬ್ಬೂರ್ ಸವದತ್ತಿ ಬೆಳಗಾವಿ

47)ಚಿತ್ರ ಸೆಲ್ವರಾಜ್ ಭದ್ರಾವತಿ ಶಿವಮೊಗ್ಗ

48)ಪರಶುರಾಮ ಗುತ್ತಲ್ ಶಾಹಬಾದ್ ಕಲುಬುರಗಿ

49)ಈರಣ್ಣ ಹೊಸಟ್ಟಿ ವಿಜಯಪುರ ಗ್ರಾಮೀಣ

50)ಮಾಲೇತೇಶ್ ಬಬ್ಬಜಿ ಚಿತ್ತಾಪುರ ಕಲುಬುರಗಿ

51)ಶ್ರೀಕಾಂತ್ ಕಲ್ಯಾಣ್ ಶೆಟ್ಟಿ ಚಡಚಣ ವಿಜಯಪುರ

52)ಆನಂದ ಸವದಿ ಅಥಣಿ ಚಿಕ್ಕೋಡಿ

53)ಪ್ರಕಾಶ್ ಸಂಗಪ್ಪ ಅಡಕೋದ್ ಸವದತ್ತಿ ಬೆಳಗಾವಿ

54)YMಮಂಜುನಾಥ್ ಯಳಂದೂರು ಚಾಮರಾಜನಗರ

55)ಶಿವಪ್ಪ ಕನಕಗಿರಿ ಕೊಪ್ಪಳ

56)ಕೆಂಪೇಗೌಡ ಪಾಂಡವಪುರ

57)HC ಕಂಠಿ ಲಿಂಗಸುಗೂರು ರಾಯಚೂರು

58)ಗಿರಿರಾಜ್ ಹೊಸಪೇಟೆ ವಿಜಯನಗರ

59)MFಸಜ್ಜನ್ ರವರು ಶಿರಹಟ್ಟಿ ಗದಗ

60)ಅಶೋಕ್ ಕುಮಾರ್ ಶ್ರೀನಿವಾಸಪುರ ಕೋಲಾರ

61)ಚಂದ್ರಮೌಳಿ ಹೊನ್ನಾವರ ನಾಗಮಂಗಲ

62)ಕೆಸಿ.ನಂಜುಂಡಪ್ಪ ರಟ್ಚಹಳ್ಳಿ ಹಾವೇರಿ

63)ಮಲ್ಲಿಕಾರ್ಜುನ್ ಮೇಲ್ವಿ ಗೋಟಾಳ್ ಬಸವಕಲ್ಯಾಣ ಬೀದರ್

64)ನಾಗೇಶಗೌಡ ಸಿರಾ ತುಮಕೂರು

65)ರವಣಪ್ಪ K ಚಿಂತಾಮಣಿ

66)ಶಿವಲಿಂಗಯ್ಯ ತೊರೆಶೆಟ್ಟಹಳ್ಳಿ ಮದ್ದೂರು

67)BS ಮಂಜುನಾಥ
HDಕೋಟೆ

68)HA ಹನುಮಂತರಾಜು ನಂಜನಗೂಡು

69)ಶ್ರೀ ಶ್ರೀಶೈಲ.ಸಂ.ಸೊಲಾಪೂರ ತ್ರಿಕೂಟ ವಿಜಯಪುರ

70)IH ದಾಸರ್ ಮುರಡಿ ಮುಂಡರಗಿ ಗದಗ

71)GN ತಿಪ್ಪೇಸ್ವಾಮಿ ಮೊಳಕಾಲ್ಮೂರು ಚಿತ್ರದುರ್ಗ

72)ಚಂದ್ರಶೇಖರ ತಿಗಡಿ ಧಾರವಾಡ ಗ್ರಾಮೀಣ

73)ಹೇಮಣ್ಣ ಕವಲೂರು ಕೊಪ್ಪಳ

74)ಕರಿಬಸಪ್ಪದೊಡ್ಡಜಾರ್ ಕಂಪ್ಲಿ ಬಳ್ಳಾರಿ

75)ನಿಂಗಪ್ಪ ಕರಿಯಪ್ಪ ಸುನಾಗರ್ ಲಕ್ಷ್ಮೇಶರ ಗದಗ

76)MM ಮಂಜು ಸಂತೇಬಾಚನಹಳ್ಳಿ KR ಪೇಟೆ

77)DG ಸಜ್ಜನ್ ಮುದಗಲ್ಲು ಲಿಂಗಸುಗೂರು ರಾಯಚೂರು

78)ಮಹೇಶ ಹೋಂಗಾಲ್ ಕಿತ್ತೂರು ಬೆಳಗಾವಿ

79)ನಾಗನಗೌಡ ಪಾಟೀಲ್ ಹಾವೇರಿ

80) ವಿಷ್ಣು ಅರಿಗೆ ರಾಯಬಾಗ ಬೆಳಗಾವಿ

81)RM ಹೋಲ್ಟಿಕೋಟಿ ಕಲಗಟಗಿ ಧಾರವಾಡ

82)ಸಂತೋಷ ಕುಲಕರ್ಣಿ ತ್ರಿಕೂಟ ವಿಜಯಪುರ

83)ಪರಪ್ಪ ಕರೀಗರ್ ಸಿಂದನೂರು

84)ಪಕ್ಕೀರ್ ಗೌಡ ತಾಳಿಗೇರಿ ಸಿಂಧನೂರು ರಾಯಚೂರು

85)ಬಂಗಾರಪ್ಪM ತಲ್ಲೂರು ಸೋರಬ ಶಿವಮೊಗ್ಗ

86)ಬಸವರಾಜು HS ಬೆಂಗಳೂರು ಉತ್ತರ

87)ಕೆಂಪರಾಜು ಬೆಂಗಳೂರು ದಕ್ಷಿಣ

88)ಮಂಜುನಾಥ್ ಕುಶಾಲನಗರ

89)ನವೀನ್ ಅರಸೀಕೆರೆ

90)ಶಂಕರ್ ಕಂಡೇಕರ್ ತ್ರಿಕೋಟಾ ವಿಜಯಪುರ

91)ಮಲ್ಲನಗೌಡ್ರ ಮುದ್ದನಗೌಡ್ರು ಸವದತ್ತಿ ಬೆಳಗಾವಿ

92)ಸಂತೋಷ ತುಕರಾಮ್ ಜನವಾಡ ಬೀದರ್

93) ಅಭಿನಂದನ ಜರಾಳೆ ಮೂಡಲಗಿ ಬೆಳಗಾವಿ

94)ರವಿಕುಮಾರ Y ದೇಬೂರು ನಂಜನಗೂಡು

95)G ನಾಗರಾಜು ಆನೇಕಲ್

96)ಸತೀಶ ದಳವಾಯಿ ನಂಜನಗೂಡು

97)ರಾಜು ಕಂದೇಗಾಲ ಮಳವಳ್ಳಿ

98)ದಿನೇಶ ಶಾಂತಿಗ್ರಾಮ ಹಾಸನ

99)ಚನ್ನಬಸವ ಮಂತ್ರಾಲಯ

100)ನಾಗರಾಜು ಬೆಂಗಳೂರು ದಕ್ಷಿಣ

101)N ವಿನಯ್ ಕುಮಾರ್ ಕನಕಪುರ

102) ಮಹಾಂತೇಶ್ ಹೊಸದುರ್ಗ

103)ಶ್ರೀರಾಮರಡ್ಡಿ ಲ ಪೆಟ್ಲೂರ ರಾಮದುರ್ಗ ಬೆಳಗಾವಿ

104)ಸಂಗಮೇಶ ಖನ್ನಿ ನಾಯ್ಕ ಸವದತ್ತಿ ಬೆಳಗಾವಿ

105)ವಜ್ರಮುನೇಶ್ ನಂದಿಕೋಳ್ ಕುರುಗೋಡು ಬಳ್ಳಾರಿ

106)ಹನುಮಂತರಾಯಪ್ಪ ಕೊರಟಗೆರೆ

107)ತಿಪ್ಪೇಸ್ವಾಮಿ ಸಿಂಗ್ರಿಹಳ್ಳಿ ಹರಪನಹಳ್ಳಿ ವಿಜಯನಗರ ಜಿಲ್ಲೆ

108)ಪ್ರಭುಗೌಡ M ಪಾಟೀಲ್ ಯಾದಗಿರಿ

109)MC ಮಂಜುನಾಥ್ ಕೋಣನ್ದೂರು ತೀರ್ಥಹಳ್ಳಿ

110)ಮೋಹನ್ ಜಿ ಮಾಂಡ್ರೆ ಶಿರಹಟ್ಟಿ ಗದಗ

111)ಬಸಯ್ಯ ಪಕ್ಕಿರ್ ಸ್ವಾಮಿ ಮಠ ಬೈಲಹೊಂಗಲ ಬೆಳಗಾವಿ
ಹಾಗೂ

ಷಡಕ್ಷರಿ ಸರ್ ಅಭಿಮಾನಿ ಬಳಗದ ಸರ್ವ ಸದಸ್ಯರು ಬೆಂಗಳೂರು


WhatsApp Group Join Now
Telegram Group Join Now
Suddi Sante Desk