ಹುಬ್ಬಳ್ಳಿ –
ಸಸಿ ನೆಡುವ ಮೂಲಕ ವನಮಹೋತ್ಸವ ಆಚರಣೆ ಮಾಡಿದ ಶಾಸಕ ಪ್ರಸಾದ್ ಅಬ್ಬಯ್ಯ – ಅರಣ್ಯ ಇಲಾಖೆಯ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಾಸಕರು ಹೌದು
ವಿಶ್ವ ಪರಿಸರ ದಿನಾಚರಣೆಯನ್ನು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು ನಗರದ ಬಿಡ್ನಾಳದ ಆರ್ ಕೆ ಪಾಟೀಲ್ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಅರಣ್ಯ ಇಲಾಖೆಯು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಶಾಸಕರಾದ ಪ್ರಸಾದ ಅಬ್ಬಯ್ಯ ಅವರು ಚಾಲನೆ ನೀಡಿದರು.
ಸಸಿ ನೆಡುವ ಮೂಲಕ ವನ ಮಹೋತ್ಸವ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು.ಇದರೊಂದಿಗೆ ವನಮ ಹೋತ್ಸವವನ್ನು ಆಚರಣೆ ಮಾಡಿದರು.ಈ ಸಂದರ್ಭ ದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರಾದ ಮೋಹನ ಅಸುಂಡಿ,ವಲಯ ಅರಣ್ಯಾ ಧಿಕಾರಿ ಆರ್.ಎಸ್.ಉಪ್ಪಾರ,
ಉಪ ವಲಯ ಅರಣ್ಯಾಧಿಕಾರಿ ರಂಗಪ್ಪ ಕೋಳಿ,ಅರಣ್ಯ ಪಾಲಕರಾದ ಆನಂದ ಕಬಾಡಗಿ,ಶಿವಾನಂದ ಮಾದರ, ಧರಿಯಪ್ಪ ನರೂಟಿ,ಸುಮಿತ್ರಾ ಬಮ್ಮನಪಾಡ ಸೇರಿ ದಂತೆ ಇತರರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..