LIVE TV LocalCrimeNationalInternationalPoliticsEducationTechnologyEntertainmentSportsFeature
State News

ಮುಖ್ಯಶಿಕ್ಷಕ ರನ್ನು ಹೊಣೆ ಮಾಡಿದ ಇಲಾಖೆ.....ಆತಂಕವನ್ನು ತಂದಿಟ್ಟ ಇಲಾಖೆಯ ಆದೇಶ...

ಬೆಂಗಳೂರು -

ಎಸೆಸೆಲ್ಸಿ ಪರೀಕ್ಷೆ-1 ಮತ್ತು 2ರಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಅಂಕಪಟ್ಟಿಗಳಲ್ಲಿ ಹೆಸರು, ತಂದೆ-ತಾಯಿ ಹೆಸರು, ಜನ್ಮ ದಿನಾಂಕ ಅಥವಾ ಲಿಂಗ ಹಾಗೂ ಮಾಧ್ಯಮದಂತಹ ಪ್ರಮುಖ ಮಾಹಿತಿಗಳಲ್ಲಿ ದೋಷಗಳಿದ್ದರೆ ಶಾಲಾ ಮುಖ್ಯ ಶಿಕ್ಷಕರೇ ನೇರ ಹೊಣೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಹೇಳಿದೆ.

ಇಂತಹ ದೋಷಯುಕ್ತ ಅಂಕಪಟ್ಟಿಗಳನ್ನು ತಿದ್ದುಪಡಿ ಮಾಡಲು ಶಾಲಾ ಮುಖ್ಯ ಶಿಕ್ಷಕರೇ ಮಂಡಳಿಗೆ ಭೌತಿಕ ಅರ್ಜಿ ಸಲ್ಲಿಸಬೇಕು. ವಿದ್ಯಾರ್ಥಿಗಳು ನೇರವಾಗಿ ಮಂಡಳಿಗೆ ಅರ್ಜಿ ಸಲ್ಲಿಸುವಂತಿಲ್ಲ. ತಿದ್ದುಪಡಿಗೆ ಅ.15ರವರೆಗೆ ಮಾತ್ರ ಶಾಲಾ ಮುಖ್ಯ ಶಿಕ್ಷಕರು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ದಂಡ ಶುಲ್ಕ ಒಂದು ಸಾವಿರ ರೂ.ಗಳನ್ನು ಕಡ್ಡಾಯವಾಗಿ ಶಾಲಾ ಮುಖ್ಯ ಶಿಕ್ಷಕರೆ ಎನ್‌ಇಎಫ್‌ ಟಿ ಚಲನ್‌ ಮೂಲಕ ಮಂಡಳಿಗೆ ಪಾವತಿಸಬೇಕು ಎಂದು ಮಂಡಳಿ ತಿಳಿಸಿದೆ.

ಇನ್ನೂ ಈ ಒಂದು ಇಲಾಖೆಯ ಆದೇಶ ಶಿಕ್ಷಕರಿಗೆ ದೊಡ್ಡ ಪ್ರಮಾಣದ ಆತಂಕವನ್ನು ಉಂಟುಮಾಡಿದ್ದು ತಪ್ಪು ಮಾಡೊದಿಲ್ಲ‌ ಆದರೂ ಏನಾದರೂ ತಪ್ಪು ಗಳಾದರೆ ಹೇಗೆ ಎಂಬ ಪ್ರಶ್ನೆ ಯೊಂದಿಗೆ ದೊಡ್ಡ ಪ್ರಮಾಣದ ಆತಂಕವನ್ನು ತಂದಿಟ್ಟಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಿಕಿತ್ಸೆ ಫಲಿಸದೇ ಮುಖ್ಯಶಿಕ್ಷಕ ನಿಧನ.....ಕಣ್ಣೀರಿನ ವಿದಾಯ ಹೇಳಿದ ಶಾಲಾ ಮಕ್ಕಳು ಶಿಕ್ಷಕರು.....ಶಿಕ್ಷಣ ಸಚಿವರ ವಿರುದ್ಧ CM ಗೆ ದೂರು.....ಶಿಕ್ಷಣ ಸಚಿವರ ಕಾರ್ಯವೈಖರಿ ವಿರುದ್ಧ ಅಸಮಾಧಾನ ಆಕ್ರೋಶ..... ಗುಣಮಟ್ಟದಲ್ಲಿ ನಂ.1… ಹೈಜೀನ್‌ನಲ್ಲೂ ನಂ.1 — Big Mishra ಅದೇ ರುಚಿ… ಅದೇ ಪರಂಪರೆ… ಇದೇ Big Mishra ಬ್ರ್ಯಾಂಡ್.....ಹೆಚ್ಚಾಗಲಿದೆ ಸರ್ಕಾರಿ ನೌಕರರ DA.....DA ಹೆಚ್ಚಳದ ಮಹತ್ವದ ಅಪ್ಡೇಟ್.....ವರ್ಗಾವಣೆ ಗಾಗಿ ಇಲಾಖೆಯ ಆಯುಕ್ತರನ್ನು ಭೇಟಿಯಾದ ಶಿಕ್ಷಕರು..... ಬಡ್ತಿ ವರ್ಗಾವಣೆ ಮಾಡುವಂತೆ ಆಯುಕ್ತರಿಗೆ ಒತ್ತಾಯ ಮಾಡಿದ ಶಿಕ್ಷಕರ ನಿಯೋಗ..... ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾದ ಸರ್ಕಾರಿ ನೌಕರ.....ಆತಂಕ ಸೃಷ್ಟಿಸಿದ ಸರ್ಕಾರಿ ಅಧಿಕಾರಿಯ ನಾಪತ್ತೆ ಕೇಸ್.....DDPI ಅವರಿಂದ ತುರ್ತು ಸಂದೇಶ.....ಇಲಾಖೆಯ ಅಧಿಕಾರಿಗಳಿಗೆ ಮಹತ್ವದ ಸಂದೇಶ.....ಪರೀಕ್ಷೆ ಹತ್ತಿರವಿದ್ದರೂ ತರಗತಿಯಲ್ಲಿಲ್ಲ ಶಿಕ್ಷಕರು.....ಶಿಕ್ಷಣ ಸಚಿವರೇ ಸರ್ಕಾರಿ ಶಾಲೆಗಳ ಪರಿಸ್ಥಿತಿ ಒಮ್ಮೆ ನೋಡಿ.....ಹುಬ್ಬಳ್ಳಿಯಲ್ಲಿ ಡಿಪೋ ದಲ್ಲಿ ಆತ್ಮಹತ್ಯೆ ಮಾಡಿಕೊಂಡ ಚಾಲಕ.....ಅನಾಥವಾಯಿತು ಮಂಜುನಾಥ ನ ಕುಟುಂಬ.....ಸರ್ಕಾರಿ ನೌಕರರಿಗೆ ಚಳಿ ಬಿಡಿಸಿದ CEO.....CM ಆದೇಶ ಎಲ್ಲಿದೆ.....