LIVE TV LocalCrimeNationalInternationalPoliticsEducationTechnologyEntertainmentSportsFeature
State News

DDPI ಅವರಿಂದ ತುರ್ತು ಸಂದೇಶ.....ಇಲಾಖೆಯ ಅಧಿಕಾರಿಗಳಿಗೆ ಮಹತ್ವದ ಸಂದೇಶ.....

ಬೆಂಗಳೂರು -

ಅತಿ ತುರ್ತು ಸಂದೇಶ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಮತ್ತು ಅನುಪಾಲನಾಧಿಕಾರಿಗಳು ದಿನಾಂಕ 21 ೦9 26 ರ ಸೋಮವಾರ ಈ ಕೆಳಕಂಡ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಿ ಶೇಕಡ 100 ಪ್ರಗತಿ ಸಾಧಿಸುವುದು.ಕೆ ಎ ಎ ಎಂ ಎಸ್, ನಿರಂತರ, ನಿರಂತರ ಜಿಯೊ ಲೊಕೇಶನ್ ಮ್ಯಾಪಿಂಗ್,(ಅಕ್ಷಾಂಶ ಮತ್ತು ರೇಖಾಂಶ ವನ್ನು ಸ್ಥಳದಲ್ಲಿಯೇ ಮ್ಯಾಪಿಂಗ್ ಮಾಡುವಿಕೆ) ಈ ಮೇಲ್ಕಂಡ ಪ್ರಮುಖ ಕಾರ್ಯಗಳಿಗೆ ನಾಳೆ ಮೊದಲ ಆದ್ಯತೆ  ನೀಡುವಂತೆ ಸೂಚಿಸಿ ಶಾಲೆಗಳನ್ನು ಈ ಕೆಳಕಂಡಂತೆ ಹಂಚಿಕೆ ಮಾಡಲಾಗಿದೆ ಸಿ ಆರ್ ಪಿ - ಎಲ್ಲಾ ಕಿರಿಯ ಪ್ರಾಥಮಿಕ ಶಾಲೆಗಳು
ಇ ಸಿ ಓ ,ಬಿ ಆರ್ ಪಿ ಮತ್ತು ಬಿ ಐ ಆರ್ ಟಿ ಗಳು- ಎಲ್ಲಾ  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು (ಬಿಇಒ/ಬಿ ಆರ್ ಸಿ - ಶಾಲೆಗಳನ್ನು ಹಂಚಿಕೆ ಮಾಡಬೇಕು)

ಬಿ ಆರ್ ಸಿ- ಎಲ್ಲಾ ಅನುದಾನಿತ ಶಾಲೆಗಳು
ಬಿಇಓ - ಎಲ್ಲಾ ಸರ್ಕಾರಿ ಪ್ರೌಢಶಾಲೆಗಳು.
 ಜಿ ಎ - ಎಲ್ಲಾ ಬಿಇಒ ಮತ್ತು ಬಿ ಆರ್ ಸಿ ಕಚೇರಿಗಳು.ಎಲ್ಲಾ ಪತ್ರಾಂಕಿತ ವ್ಯವಸ್ಥಾಪಕರು- ಓ ಓ ಡಿ ಮತ್ತು ಸಿ ಎಲ್ ಗಳನ್ನು ಪರಿಶೀಲಿಸಿ ಬಿ ಓ ರವರಿಗೆ ಕಿರು ಟಿಪ್ಪಣಿ ನೀಡುವುದು.ಉಪ ನಿರ್ದೇಶಕರ ಕಚೇರಿ, ಸಮಗ್ರ ಶಿಕ್ಷಣ  ಮತ್ತು ಡಯಟ್ ನ ಬ್ಲಾಕ್ ನೋಡಲ್ ಅಧಿಕಾರಿಗಳು ಈ ಮೇಲ್ಕಂಡಂತೆ ಬೆಳಗ್ಗೆ ಮತ್ತು ಸಂಜೆ ಕ್ಯಾಮ್ಸ್ ಮತ್ತು ನಿರಂತರವನ್ನು ದಾಖಲಿ ಸುತ್ತಿರುವ ಬಗ್ಗೆ ಪರಿಶೀಲಿಸಿಕೊಂಡು ಸಂಜೆ 5:00 ಗಂಟೆಗೆ ಆಯಾ ಬ್ಲಾಕ್ ನ ಪ್ರಗತಿ ವರದಿಯನ್ನು ಲಿಖಿತವಾಗಿ ನೀಡಬೇಕು.  

ಬಿ ಇ ಓ ಮತ್ತು ಪ್ರೌಢಶಾಲೆಗಳ ಡ್ರಾಯಿಂಗ್ ಅಧಿಕಾರಿಗಳು ಎರಡೂ ವೇಳೆ* ತಮ್ಮ ಲಾಗ್ ಇನ್ ಪರಿಶೀಲಿಸಿ ,ಅನುಮತಿ ಇಲ್ಲದ ಓ ಓ ಡಿ ಗಳನ್ನು ತಿರಸ್ಕರಿಸಬೇಕು. ನಾಳೆಯ ಈ ಎಲ್ಲಾ ಮಾಹಿತಿಗಳನ್ನು ಡೌನ್ಲೋಡ್ ಮಾಡಿ ಬಿ ಇ  ಓ ಗಳು ನೋಡಲ್ ಅಧಿಕಾರಿಗಳಿಗೆ ನೀಡುವುದು. ಈ ಅಂಕಿ ಅಂಶಗಳ ಆಧಾರದ ಮೇಲೆ ನೋಡಲ್ ಅಧಿಕಾರಿಗಳು ವರದಿ ಯನ್ನು ತಯಾರಿಸಿ ಮಂಗಳವಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಉಪ ನಿರ್ದೇಶಕರೊಂದಿಗೆ ನಾಳೆ ಸಂಜೆ ಚರ್ಚಿಸುವುದು. 

ತುರ್ತು ಕಾರ್ಯಗಳಿರುವ ಅಧಿಕಾರಿಗಳನ್ನು ಹೊರತು ಪಡಿಸಿ ಉಳಿದ ಅಧಿಕಾರಿಗಳು ಕಾರ್ಯಕ್ಷೇತ್ರದಲ್ಲಿದ್ದು  ಬಿಇಒ ಮತ್ತು ಬಿ ಆರ್ ಸಿ ರವರ ಸಮನ್ವಯ ದೊಂದಿಗೆ  ಕಾರ್ಯನಿರ್ವಹಿಸುವುದುಕ್ಯಾಮ್ಸ್ ಮತ್ತು ನಿರಂತರ ಜಿಲ್ಲಾ ನೋಡಲ್ ಅಧಿಕಾರಿಗಳು ಕಚೇರಿ ಯಲ್ಲಿದ್ದು ಶಾಲೆಗಳಿಗೆ ಅಗತ್ಯ ತಾಂತ್ರಿಕ ಮಾರ್ಗ ದರ್ಶನ ನೀಡುವುದು.

ಸಮಯದ ಲಭ್ಯತೆ ಮೇಲೆ ಎಲ್ಲರೂ ಗರಿಷ್ಠ ಪ್ರಮಾಣ ದಲ್ಲಿ ಶಾಲೆಗಳಿಗೆ ಭೇಟಿ ನೀಡುವುದು, ಭೇಟಿ ನೀಡಲು ಸಾಧ್ಯವಾಗದ ಶಾಲೆಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಎಲ್ಲಾ ಶಾಲೆ  ಎಲ್ಲಾ ಶಿಕ್ಷಕರು/ ನೌಕರರು ಕ್ಯಾಮ್ಸ್ ಮತ್ತು ನಿರಂತರದ ಜವಾಬ್ದಾರಿಯನ್ನು ಎರಡೂ ಬಾರಿ ನಿರ್ವಹಿಸಿರುವ ಬಗ್ಗೆ ಖಾತ್ರಿಪಡಿಸಿ ಕೊಳ್ಳುವುದು

ಬೆಳಗ್ಗೆ ಮತ್ತು ಸಂಜೆಯ ಅಂಕಿ ಅಂಶಗಳಿಗೆ ವ್ಯತ್ಯಾಸ ಬಂದರೆ ನೈಜ ಕಾರಣವನ್ನು ವಿಶ್ಲೇಷಿಸುವುದು.
ದಿನಾಂಕ 23 ೦9 26ರ ಬುಧವಾರದಂದು ಮಾನ್ಯ ಪ್ರಧಾನ ಕಾರ್ಯದರ್ಶಿಗಳು ಸಿಇಓ ರವರ ಸಮ್ಮುಖ ದಲ್ಲಿ ಪ್ರಗತಿ ಪರಿಶೀಲನೆ ಕೈಗೊಂಡಿರುವುದರಿಂದ ಯಾವುದೇ ನಿರ್ಲಕ್ಷ ವಹಿಸದೆ ಮೇಲಿನ ಮೂರು ಅಂಶಗಳಿಗೆ ಪ್ರಥಮಾದ್ಯತೆ ನೀಡುವುದುತೃಪ್ತಿತರವಾದ ಪ್ರಗತಿ ಇಲ್ಲವಾದಲ್ಲಿ ಸಂಬಂಧಿಸಿದ ಬಿಇಓ ರವರೆ ಜವಾಬ್ದಾರರಾಗಿರುತ್ತಾರೆ.ಉಪ ನಿರ್ದೇಶಕರು (ಆಡಳಿತ) ಶಾಲಾ ಶಿಕ್ಷಣ ಇಲಾಖೆ ಮೈಸೂರು ಜಿಲ್ಲೆ

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಿಕಿತ್ಸೆ ಫಲಿಸದೇ ಮುಖ್ಯಶಿಕ್ಷಕ ನಿಧನ.....ಕಣ್ಣೀರಿನ ವಿದಾಯ ಹೇಳಿದ ಶಾಲಾ ಮಕ್ಕಳು ಶಿಕ್ಷಕರು.....ಶಿಕ್ಷಣ ಸಚಿವರ ವಿರುದ್ಧ CM ಗೆ ದೂರು.....ಶಿಕ್ಷಣ ಸಚಿವರ ಕಾರ್ಯವೈಖರಿ ವಿರುದ್ಧ ಅಸಮಾಧಾನ ಆಕ್ರೋಶ..... ಗುಣಮಟ್ಟದಲ್ಲಿ ನಂ.1… ಹೈಜೀನ್‌ನಲ್ಲೂ ನಂ.1 — Big Mishra ಅದೇ ರುಚಿ… ಅದೇ ಪರಂಪರೆ… ಇದೇ Big Mishra ಬ್ರ್ಯಾಂಡ್.....ಹೆಚ್ಚಾಗಲಿದೆ ಸರ್ಕಾರಿ ನೌಕರರ DA.....DA ಹೆಚ್ಚಳದ ಮಹತ್ವದ ಅಪ್ಡೇಟ್.....ವರ್ಗಾವಣೆ ಗಾಗಿ ಇಲಾಖೆಯ ಆಯುಕ್ತರನ್ನು ಭೇಟಿಯಾದ ಶಿಕ್ಷಕರು..... ಬಡ್ತಿ ವರ್ಗಾವಣೆ ಮಾಡುವಂತೆ ಆಯುಕ್ತರಿಗೆ ಒತ್ತಾಯ ಮಾಡಿದ ಶಿಕ್ಷಕರ ನಿಯೋಗ..... ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾದ ಸರ್ಕಾರಿ ನೌಕರ.....ಆತಂಕ ಸೃಷ್ಟಿಸಿದ ಸರ್ಕಾರಿ ಅಧಿಕಾರಿಯ ನಾಪತ್ತೆ ಕೇಸ್.....DDPI ಅವರಿಂದ ತುರ್ತು ಸಂದೇಶ.....ಇಲಾಖೆಯ ಅಧಿಕಾರಿಗಳಿಗೆ ಮಹತ್ವದ ಸಂದೇಶ.....ಪರೀಕ್ಷೆ ಹತ್ತಿರವಿದ್ದರೂ ತರಗತಿಯಲ್ಲಿಲ್ಲ ಶಿಕ್ಷಕರು.....ಶಿಕ್ಷಣ ಸಚಿವರೇ ಸರ್ಕಾರಿ ಶಾಲೆಗಳ ಪರಿಸ್ಥಿತಿ ಒಮ್ಮೆ ನೋಡಿ.....ಹುಬ್ಬಳ್ಳಿಯಲ್ಲಿ ಡಿಪೋ ದಲ್ಲಿ ಆತ್ಮಹತ್ಯೆ ಮಾಡಿಕೊಂಡ ಚಾಲಕ.....ಅನಾಥವಾಯಿತು ಮಂಜುನಾಥ ನ ಕುಟುಂಬ.....ಸರ್ಕಾರಿ ನೌಕರರಿಗೆ ಚಳಿ ಬಿಡಿಸಿದ CEO.....CM ಆದೇಶ ಎಲ್ಲಿದೆ.....