LIVE TV LocalCrimeNationalInternationalPoliticsEducationTechnologyEntertainmentSportsFeature
State News

ಶಾಲೆ ಗೆ ಬಂದ ವಿದ್ಯಾರ್ಥಿ ಸಾವು - ಮುಗಿಲು ಮುಟ್ಟಿದ ಆಕ್ರಂದನ.....ಈಗಷ್ಟೇ ನಡೆದ ಘಟನೆ......

ತುಮಕೂರು‌ -


ಶಾಲೆಗೆ ಆಗಮಿಸಿದ್ದ ವಿದ್ಯಾರ್ಥಿಯೊರ್ವ ಮೃತಪಟ್ಟ ಘಟನೆ ತುಮಕೂರಿನಲ್ಲಿ ನಡೆದಿದೆ ಡೈರಿ ಫಿಲ್ಲರ್ ಬಿದ್ದು ವಿದ್ಯಾರ್ಥಿ ಸ್ಥಳದಲ್ಲೇ ಸಾವಿಗೀಡಾಗಿದ್ದು ಬಿಳಗಿಹಳ್ಳಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಬಿಳಗಿಹಳ್ಳಿ
ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿ ಮೃತಪಟ್ಟವನಾಗಿದ್ದಾನೆ


ಶಾಲೆಯ ವಿದ್ಯಾರ್ಥಿ ಧನುಷ್ ಮೃತ ದುರ್ದೈವಿ ಯಾಗಿದ್ದು ಬೆಳಗ್ಗೆ ಎಂದಿನಂತೆ 9 ಗಂಟೆಗೆ ಶಾಲೆಗೆ ಬಂದಿದ್ದ ವಿದ್ಯಾರ್ಥಿ.ಶಾಲೆಯ ಬಳಿ ಬ್ಯಾಗ್ ಇಟ್ಟು ಆಟ ವಾಡಲು ತೆರಳಿದ್ದನು.ಶಾಲೆ ಪಕ್ಕದಲ್ಲಿರುವ ಡೈರಿ ಬಳಿ ಆಟವಾಡುತ್ತಿದ್ದ ವಿದ್ಯಾರ್ಥಿ.ಏಕಾಏಕಿ ಕುಸಿದು ಬಿದ್ದ ನಂದಿನಿ ಡೈರಿಯ ಫಿಲ್ಲರ್.

ಫಿಲ್ಲರ್ ವಿದ್ಯಾರ್ಥಿ ತಲೆಗೆ ಬಿದ್ದರಿಂದ ತಲೆಗೆ ಗಂಭೀರ ಗಾಯಗಳಾಗಿದ್ದು ಸ್ಥಳದಲ್ಲೇ ವಿದ್ಯಾರ್ಥಿ ಧನುಷ್ ಸಾವಿಗೀಡಾಗಿದ್ದು ಧನುಷ್ ಸಾವು ಕಂಡು ಬೆಚ್ಚಿ ಬಿದ್ದಿ ದ್ದಾರೆ ಜನತೆ.ಶಾಲೆಯ ಬಳಿ ನಿಂತ ಸಾರ್ವಜನಿಕರು.
ಡೈರಿ ಸಂಘದ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ‌.

ಸುದ್ದಿ ಸಂತೆ ನ್ಯೂಸ್ ತುಮಕೂರು....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲೆ ಗೆ ಬಂದ ವಿದ್ಯಾರ್ಥಿ ಸಾವು - ಮುಗಿಲು ಮುಟ್ಟಿದ ಆಕ್ರಂದನ.....ಈಗಷ್ಟೇ ನಡೆದ ಘಟನೆ...... ಮರಾಠಿ, ಉರ್ದು ಶಿಕ್ಷಕರ ನೇಮಕಾತಿಗೆ ಆಗ್ರಹಿಸಿ ಪ್ರತಿಭಟನೆ - ನೇಮಕಾತಿ ಅಧಿಸೂಚನೆ ಬೆನ್ನಲ್ಲೇ ಹೋರಾಟದ ಕಿಚ್ಚು.....ಇಂದಿನಿಂದ 15,000 ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಕೆ ಆರಂಭ - ಅರ್ಜಿ ಸಲ್ಲಿಕೆ ಹೇಗೆ ಮಾಡಬೇಕು..... ಯಾವ ಯಾವ ವಿಷಯಕ್ಕೆ ಎಷ್ಟು ಹುದ್ದೆ ಕಂಪ್ಲೀಟ್ ಮಾಹಿತಿ.....ರಜೆಯಲ್ಲಿ ಮಜಾ ಮಾಡಲು ಬಂದು ಲಾಕ್ ಆದ ಹುಬ್ಬಳ್ಳಿಯ ಯುವಕರು - ಮಜಾ ಮಾಡಲು ಹೋಗಿ ಸಜಾ ಆದ ಹುಬ್ಬಳ್ಳಿಯ ಯುವಕರ ಟೀಮ್....ಹೀಗೆ ಮಾಡೊದಾ.....ಮೊಟ್ಟೆ ಪೂರೈಕೆ ಜವಾಬ್ದಾರಿ ಏಜೆನ್ಸಿಗೆ ಒಪ್ಪಿಸಿ ಶಿಕ್ಷಕರಿಗೆ ಭಾರ ತಪ್ಪಿಸಿ - ಸದನದಲ್ಲಿ ಶಿಕ್ಷಕರ ಮೇಲಿನ ಹೊರೆಯ ಕುರಿತು ಬಿಸಿಬಿಸಿ ಚರ್ಚೆ......ಪಾಠ ಮಾಡಲಾಗದ ಒತ್ತಡದಲ್ಲಿ ರಾಜ್ಯದ ಶಿಕ್ಷಕರು - ಒಂದರ ಮೇಲೆ ಒಂದು ಒತ್ತಡದ ಕೆಲಸ ದಲ್ಲಿ ಶಿಕ್ಷಕರು.....ಆಗಸ್ಟ್ 28 ರ ಒಳಗಾಗಿ ಶಾಲಾ ಮಕ್ಕಳಿಗೆ ಶೂ ಸಾಕ್ಸ್ ವಿತರಣೆ - ಅಧಿಕಾರಿಗಳಿಗೆ ಖಡಕ್ ಸೂಚನೆ ಮಕ್ಕಳಿಗೆ ಭರವಸೆ ನೀಡಿದ ಶಿಕ್ಷಣ ಸಚಿವ.....Big Mishra ಸಂಸ್ಥೆ ಗೆ ಭೇಟಿ ನೀಡಿದ Haldiram's ಸಂಸ್ಥೆಯ MD - ಸ್ವಾಗತ ಮಾಡಿಕೊಂಡ ಸಂಜಯ ಮಿಶ್ರಾ Big Mishra ವ್ಯವಸ್ಥೆ ಕುರಿತು ಮೆಚ್ಚುಗೆ..... ಸರ್ಕಾರಿ ನೌಕರ ರೋಹನ್ ನಾಪತ್ತೆ - ಹದಿನೈದು ದಿನ ಕಳೆದರು ಸಿಗದ ಸುಳಿವು.....ಜನಸೇವಕನ ಚಕ್ಕಡಿ ರಸ್ತೆಗೆ ಡಾಂಬರೀಕರಣದ ಭರವಸೆ ನೀಡಿದ ಸಚಿವ ಸತೀಶ್ ಜಾರಕಿಹೊಳಿ - ಜನಸೇವಕನ ಕನಸಿನ ಚಕ್ಕಡಿ ರಸ್ತೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು.....