ಬೆಂಗಳೂರು -
ರಾಜ್ಯದ ಸಮಸ್ತ ಶಿಕ್ಷಕರ ಧ್ವನಿ ಯಾಗಿ ಕೆಲಸ ಕಾರ್ಯಗಳನ್ನು ಮಾಡುತ್ತಿದೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ.ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ಪ್ರಧಾನ ಕಾರ್ಯದರ್ಶಿ ಚೇತನ್ ನೇತೃತ್ವದಲ್ಲಿನ ಸಂಘಟನೆ ಶಿಕ್ಷಕರ ಸೇವೆ ಮಾಡುತ್ತಿದ್ದು ಯಾವುದೇ ಮಾಹಿತಿ ಗಮನಕ್ಕೆ ಬಂದರೆ ಸಾಕು ಕೂಡಲೇ ಮನವಿ ನೀಡಿ ಫಾಲೋ ಅಫ್ ಮಾಡುತ್ತಾ ಕೆಲಸ ಕಾರ್ಯ ಮಾಡುತ್ತಿದೆ
ಈ ಒಂದು ಸಂಘದ ಅಡಿಯಲ್ಲಿ ಕೆಲಸ ಮಾಡು ತ್ತಿರುವ ವಿಜಯಪುರ ಜಿಲ್ಲೆಯ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಜಿಲ್ಲಾ ಘಟಕವು ಜಿಲ್ಲೆಯ ಶಿಕ್ಷಕರಿಗೆ ಮಾಹಿತಿ ಯೊಂದನ್ನು ಹಂಚಿ ಕೊಂಡಿದೆ ಹೌದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ವಿಜಯಪುರ ಗ್ರಾಮೀಣ ಘಟಕದಿಂದ ಸಾಮಾನ್ಯ ಶಿಕ್ಷಕರ ಮತ್ತು SSA ಶಿಕ್ಷಕರ ಅಗಸ್ಟ್ ತಿಂಗಳ ವೇತನ ಬಿಲ್ಲುಗಳನ್ನು ಖಜಾನೆ ಸಲ್ಲಿಸುತ್ತಾರೆ. 31/08/2026 ರಂದು ಜಮೆ ಆಗುತ್ತವೆ ಎಂಬ ಸಂದೇಶ ನೀಡಲಾಗಿದೆ
ಸಂಘದ ಗೌರವಾಧ್ಯಕ್ಷರಾಗಿರುವ ಆರ್ ಎನ್ ಅಂಗಡಿ,ನಿಜು ಮೇಲಿನಕೇರಿ,ಅಧ್ಯಕ್ಷರಾದ ವಸೀಮ ಚಟ್ಟರಕಿ,ಪ್ರಧಾನ ಕಾರ್ಯದರ್ಶಿ,ಆನಂದ ಮೂಲಿಮನಿ,ಉಪಾಧ್ಯಕ್ಷರಾದ ಶ್ರೀಮತಿ ರೇಣುಕಾ ಪೂಜಾರಿ,ರವಿ ರಾಠೋಡ,ಕೋಶಾಧ್ಯಕ್ಷರಾದ,ವಾಯ್ ಡಿ ಕೋರೆ,ಸಂಘಟನಾ ಕಾರ್ಯದರ್ಶಿ ಶ್ರೀಮತಿ ಕೆ ಎಚ್ ಹೂಗಾರ, ಶರಣಗೌಡ ಬಿರಾದಾರ,ಸಹ ಕಾರ್ಯದರ್ಶಿ,ಶ್ರೀಮತಿ ಜಿ ಎಂ ಪಾಟೀಲ, ನಿರ್ದೇಶ ಕರು,ಎಂ ಬಿ ನಾರಾಯಣಪೂರ, ಶ್ರೀನಿವಾಸ ಬೊಮ್ಮನಹಳ್ಳಿ,ಶ್ರೀಮತಿ ಶಕುಂತಲಾ ಹಿರೇಮಠ,
ಸೇರಿದಂತೆ ಸಂಘದ ಹಲವರು ಈ ಒಂದು ಮಾಹಿತಿ ಯನ್ನು ಸಮಸ್ತ ಶಿಕ್ಷಕ ಬಂಧುಗಳ ಗಮನಕ್ಕೆ ನೀಡಿ ದ್ದಾರೆ.
ಸುದ್ದಿ ಸಂತೆ ನ್ಯೂಸ್ ವಿಜಯಪುರ.....