This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

Sports NewsState News

ಹಿರಿಯ ಶಿಕ್ಷಕ ನಿಧನ ಮೃತರಾದ ಶಿಕ್ಷಕನಿಗೆ ನಾಡಿನ ಶಿಕ್ಷಕ ಬಂಧು ಗಳಿಂದ ಭಾವಪೂರ್ಣ ನಮನ ಸಂತಾಪ…..

WhatsApp Group Join Now
Telegram Group Join Now

ಬೆಂಗಳೂರು –

ಹೌದು ಹಿರಿಯ ಶಿಕ್ಷಕರೊಬ್ಬರು ನಿಧನರಾಗಿದ್ದಾರೆ ಹೌದು ಲಿಂಗದೇವರು ಮೃತರಾಗಿರುವ ಶಿಕ್ಷಕರಾಗಿದ್ದು ಬಿ ಆರ್ ಪ್ರಾಜೆಕ್ಟ್ ಶಾಲೆಯಲ್ಲಿ ಹಿರಿಯ ಶಿಕ್ಷಕರಾಗಿ ಕರ್ತವ್ಯ ವನ್ನು ನಾಡುತ್ತಿದ್ದರು.ಅಕಾಲಿಕವಾಗಿ ಇವರು ಮೃತರಾಗಿದ್ದಾರೆ

ಇನ್ನೂ ಮೃತರಾದ ಈ ಹಿರಿಯ ಶಿಕ್ಷಕರಿಗೆ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕ ಬಂಧುಗಳು ಭಾವಪೂರ್ಣ ನಮನ ಸಲ್ಲಿಸಿ ಸಂತಾಪ ವನ್ನು ಸಲ್ಲಿಸಿದ್ದಾರೆ. ಮೃತರ ಅಂತ್ಯಕ್ರಿಯೆ ಹುಟ್ಟೂರಿನಲ್ಲಿ ನೆರವೇರಿತು.


Google News

 

 

WhatsApp Group Join Now
Telegram Group Join Now
Suddi Sante Desk